Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 4B Movement ನೋ ಸೆ*ಕ್ಸ್‌, ನೋ ಚೈಲ್ಡ್ ಬರ್ತ್‌; ಜೆನ್‌ ಝಿ ಯುವತಿಯರಿಂದ 4B ಚಳವಳಿ! ಯಾಕಿಂಥ ಹಟ?
ದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್ವಿದೇಶ

4B Movement ನೋ ಸೆ*ಕ್ಸ್‌, ನೋ ಚೈಲ್ಡ್ ಬರ್ತ್‌; ಜೆನ್‌ ಝಿ ಯುವತಿಯರಿಂದ 4B ಚಳವಳಿ! ಯಾಕಿಂಥ ಹಟ?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

4B ಚಳವಳಿ ಅಂದ್ರೆ ನೋ ಸೆಕ್ಸ್, ನೋ ರಿಲೇಷನ್‌ಶಿಪ್‌, ನೋ ಮ್ಯಾರೇಜ್, ನೋ ಚೈಲ್ಡ್ ಬರ್ತ್ ಎಂದು ಅರ್ಥ. ದಕ್ಷಿಣ ಕೊರಿಯಾದಲ್ಲಿ ಮೀಟೂ ಬಳಿಕ 4ಬಿ ಚಳವಳಿ ಆರಂಭವಾಗಿತ್ತು. ದಕ್ಷಿಣ ಕೊರಿಯಾದ ಬಳಿಕ 4ಬಿ ಚಳವಳಿ ಈಗ ಈಗ ಚೀನಾ, ಅಮೆರಿಕ, ಯುರೋಪ್‌ ಕಡೆಗೆಲ್ಲಾ ಹಬ್ಬುತ್ತಿದೆ. ಭಾರತಕ್ಕೂ ಕಾಲಿಡುತ್ತಿದೆ.

ಮಹಿಳೆಯರು ಪುರುಷರ ಜತೆ ಸೆಕ್ಸ್‌ ಮಾಡದೇ ಇರುವ ಪ್ರತಿಜ್ಞೆ ಮಾಡಿದ್ದಾರೆ. ಜತೆಗೆ ಅವರೊಂದಿಗೆ ನೋ ರಿಲೇಷನ್‌ಶಿಪ್‌, ನೋ ಮ್ಯಾರೇಜ್‌ ಹಾಗೂ ನೋ ಗಿವಿಂಗ್‌ ಬರ್ತ್‌ ಎನ್ನುವ ಪ್ರತಿಜ್ಞೆಯೊಂದಿಗೆ ಚಳವಳಿಯಲ್ಲಿ ಪಾಲ್ಗೊಂಡಿದ್ದಾರೆ. ಅಂದ್ರೆ ಸೆಕ್ಸ್‌ನಲ್ಲಿ ಭಾಗಿಯಾಗದೇ ಇರೋದು, ರಿಲೇಷನ್‌ಶಿಪ್‌ನಲ್ಲಿ ಇಲ್ಲದೇ ಇರೋದು, ಮದುವೆ ಆಗದೇ ಇರೋದು ಹಾಗೂ ಮಕ್ಕಳನ್ನು ಹೆರದೇ ಇರುವುದು ಈ ಚಳವಳಿಯ ಮುಖ್ಯ ಉದ್ದೇಶ. ಇದು ಪುರುಷರ ಮೇಲೆ ತಮ್ಮ ಸೇಡು ಎಂದು ಅವರು ಹೇಳಿಕೊಂಡಿದ್ದಾರೆ.

4B ಅನ್ನೋದರ ಹಿಂದೆ ನಾಲ್ಕು ‘ಬಿ’ಗಳಿವೆ. ಇವೆಲ್ಲವೂ ಕೊರಿಯನ್ ಮೂಲದ ಪದಗಳು. ಕೊರಿಯನ್ ಭಾಷೆಯಲ್ಲಿ ‘ಬಿ’ ಅಂದ್ರೆ ‘ನೋ’. ಅಂದರೆ ನಾಲ್ಕು ವಿಷಯಗಳಿಗೆ ನೇರವಾಗಿ ‘ಇಲ್ಲ’ ಅನ್ನೋ ತೀರ್ಮಾನ.

ಇದು ಫೆಮಿನಿಸಮ್ಮಾ ಎಂದು ಕೇಳಿದ್ರೆ, ಒಂದು ರೀತಿಯಲ್ಲಿ ಹೌದು. ಆದರೆ ಸಾಂಪ್ರದಾಯಿಕ ಮಹಿಳಾವಾದದಂತಲ್ಲ. 4B ಮೊದಲಿಗೆ ಒಂದು ಮೌನ ಪ್ರತಿಕ್ರಿಯೆ ಮಾತ್ರ. ನಂತರ ಫೆಮಿನಿಸ್ಟ್ ಚಳವಳಿಗಳು ಇದಕ್ಕೆ ದಿಕ್ಕು, ಭಾಷೆ ಕೊಟ್ಟವು. 2016ರಲ್ಲಿ ಕೊರಿಯಾದಲ್ಲಿ ಟ್ರೇನ್ ಟಾಯ್ಲೆಟ್‌ನಲ್ಲಿ ಮಹಿಳೆಯೊಬ್ಬಳನ್ನು ಬರ್ಬರವಾಗಿ ಕೊಂದ ಘಟನೆ ಈ ಚಳವಳಿಗೆ ಇನ್ನಷ್ಟು ಬೆಂಕಿ ಹಚ್ಚಿತು. ಜತೆಗೆ ಪುರುಷರು ರೂಪಿಸಿದ ಸೌಂದರ್ಯದ ಮಾನದಂಡಗಳು– ಮೇಕಪ್, ಬ್ಯೂಟಿ ಟ್ರೀಟ್‌ಮೆಂಟ್, ಪ್ಲಾಸ್ಟಿಕ್ ಸರ್ಜರಿ– ಇವೆಲ್ಲವನ್ನೂ ಪ್ರಶ್ನಿಸಿ, ತಿರಸ್ಕರಿಸುವ ಹಾದಿಗೆ ಈ ಚಳವಳಿ ಹೋಯಿತು.

2010ರಲ್ಲಿ, ದಕ್ಷಿಣ ಕೊರಿಯಾದ ಈ ಚಳವಳಿ ಆರಂಭವಾಗಿದೆ. ಇಂಥ ಚಳುವಳಿಗಳು ಸರ್ಕಾರಗಳಿಗೂ ದೊಡ್ಡ ತಲೆನೋವು. ದಕ್ಷಿಣ ಕೊರಿಯಾದಲ್ಲಿ ಈಗಾಗಲೇ ಜನನ ಪ್ರಮಾಣ ತುಂಬಾ ಕಡಿಮೆ. ಅದರ ಮೇಲೆ ಯುವತಿಯರೇ “ಮದುವೆ ಬೇಡ, ಮಕ್ಕಳು ಬೇಡ” ಎಂದು ಹೇಳಿದ್ರೆ ಮುಂದೇನು ಎನ್ನುವ ಆತಂಕ ಆಡಳಿತ ವರ್ಗದಲ್ಲಿದೆ.

https://www.newsics.com/2026/01/11/do-not-keep-these-items-next-to-the-fridge-for-any-reason/

TAGGED:No Childbirth; 4B Movement launched by Gen Z women in South KoreaNo Sex
Share This Article
Facebook Twitter Copy Link Print
Previous Article ಯಾವುದೇ ಕಾರಣಕ್ಕೂ ಫ್ರಿಡ್ಜ್ ಪಕ್ಕದಲ್ಲಿ ಈ ವಸ್ತುಗಳನ್ನು ಇಡಬೇಡಿ.!
Next Article ಭೀಕರ ಅಪಘಾತ – DYSP ವೈಷ್ಣವಿ ಗಂಭೀರ ಗಾಯ, ತಾಯಿ ಸೇರಿ ಇಬ್ಬರು ಸಾವು

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?