Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Entertainment ಬಿಗ್ ಬಾಸ್ ಮಾಜಿ ಸ್ಪರ್ಧಿಗೆ ಪ್ರಪೋಸ್, ಆಕೆ ಓಕೆ ಎಂದಿದ್ದಷ್ಟೆ, ಮುಂದೇನಾಯ್ತು?
ದೇಶಪ್ರಮುಖಮನರಂಜನೆ

Entertainment ಬಿಗ್ ಬಾಸ್ ಮಾಜಿ ಸ್ಪರ್ಧಿಗೆ ಪ್ರಪೋಸ್, ಆಕೆ ಓಕೆ ಎಂದಿದ್ದಷ್ಟೆ, ಮುಂದೇನಾಯ್ತು?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬಿಗ್ ಬಾಸ್ ಮಾಜಿ ಸ್ಪರ್ಧಿಯೊಬ್ಬರಿಗೆ ಬಹುಕಾಲದ ಗೆಳೆಯ ಪ್ರಪೋಸ್ ಮಾಡಿದ್ದು, ಆಕೆ‌ ಓಕೆ ಎಂದಿದ್ದೇ ತಡ, ಸದ್ದಿಲ್ಲದೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

ಬಹುಕಾಲದ ಗೆಳೆಯನ ಪ್ರಪೋಸಲ್‌ಗೆ ಕಾಯುತ್ತಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ, ಪ್ರೇಮ ನಿವೇದನೆ ಮಾಡುತ್ತಿದ್ದಂತೆ ಓಕೆ ಎಂದಿದ್ದಾಳೆ.

ಹಿಂದಿ ಬಿಗ್ ಬಾಸ್ 10ರ ಸ್ಪರ್ಧಿ ನಿತಿಬಾ ಕೌಲ್ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

ಕೆಲ ವರ್ಷಗಳ ಕಾಲ ಈ ಜೋಡಿ ಪ್ರಣಯ ಹಕ್ಕಿಗಳಂತೆ ಸುತ್ತಾಡಿತ್ತು. ಎಂಗೇಜ್‌ಮೆಂಟ್ ಪೋಸ್ಟ್‌ನಲ್ಲಿ ನಿತಿಬಾ ಕೌಲ್ ಈ ಕುರಿತು ಹೇಳಿಕೊಂಡಿದ್ದಾರೆ. ವರ್ಷಗಳ ಕಾಲ ತಡ ರಾತ್ರಿ ಕರೆ, ವಿಮಾನ ನಿಲ್ದಾಣಗಳಲ್ಲಿ ಗುಡ್ ಬೈ, ಹಲವು ಬಾರಿ ಕಣ್ಣೀರಿನ ಬಳಿಕ ಇದೀಗ ಬದುಕಿನ ಹೊಸ ಬಾಳಿಗೆ ಕಾಲಿಡುತ್ತಿದ್ದೇನೆ ಎಂದಿದ್ದಾರೆ.

ವರ್ಷಗಳ ಸ್ನೇಹ ಪ್ರೀತಿಯಾಗಿ ತಿರುಗಿತ್ತು. ಗೆಳೆಯ ಮಂಡಿಯೂರಿ ಬಾಳಸಂಗಾತಿಯಾಗಲು ಪ್ರಪೋಸ್ ಮಾಡಿದ್ದ. ಇದಕ್ಕಿಂತ ಇನ್ನೇನು ಬೇಕು. ನನ್ನ ಕನಸಿನಂತೆ ಪ್ರಪೋಸಲ್, ಆತನ ಪ್ರೀತಿ, ಆರೈಕೆಗೆ ನಾನೇ ಅತಿ ಲಕ್ಕಿ ಗರ್ಲ್ ಎಂಬಂತೆ ಭಾಸವಾಗುತ್ತಿದೆ. ಇದೀಗ ನಮ್ಮ ಪ್ರೀತಿಯ ಪಯಣ ಎಂಗೇಜ್‌ಮೆಂಟ್ ಅರ್ಥ ಪಡೆದುಕೊಂಡಿದೆ ಎಂದು ನಿತಿಬಾ ಕೌಲ್ ಹೇಳಿಕೊಂಡಿದ್ದಾರೆ.

ಬ್ಯಾಚುಲರ್ ಆಫ್ ಬಿಸಿನೆಸ್ ಸ್ಟಡೀಸ್ ಪದವಿ ಪಡೆದಿರುವ ನಿತಿಬಾ ಕೌಲ್, ಕ್ಯಾಂಪಸ್ ಇಂಟರ್ವ್ಯೂ ಮೂಲಕ ಗೂಗಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಆದರೆ ಉದ್ಯೋಗ ತೊರೆದು ಎಂಟರ್ಟೈನ್ಮೆಂಟ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ 10ರಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದಿದ್ದಾರೆ.

ಬಿಗ್ ಬಾಸ್ ಬಳಿಕ ನಿತಿಬಾ ಕೌಲ್ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದರು. ಬಿಗ್ ಬಾಸ್‌ನಲ್ಲಿ ಸಿಕ್ಕ ಖ್ಯಾತಿಯಿಂದ ಯೂಟ್ಯೂಬ್ಝನ ಮೂಲಕ ಕ್ರಿಯೇಟರ್ ಆಗಿ ಗಮನಸೆಳೆದಿದ್ದಾರೆ. ಹಲವು ವಿಡಿಯೋಗಳಲ್ಲಿ ತಮ್ಮ ಲೈಫ್ ಸ್ಟೈಲ್, ಬಾಲ್ಯದ ಕ್ರಶ್ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಿದ್ದಾರೆ.

ಎಂಗೇಜ್‌ಮೆಂಟ್ ಮಾಡಿಕೊಂಡಿರುವ ನಿತಿಬಾ ಕೌಲ್‌ಗೆ ಬಿಗ್ ಬಾಸ್ 10ರ ಸಹ ಸ್ಪರ್ಧಿಗಳು ಶುಭಕೋರಿದ್ದಾರೆ. ಇದೇ ವೇಳೆ ಅಪಾರ ಅಭಿಮಾನಿಗಳು ಶುಭ ಕೋರಿದ್ದಾರೆ. ನಿತಿಬಾ ಕೌಲ್ ಪೋಸ್ಟ್ ಕ್ಷಣಾರ್ಧಧಲ್ಲಿ ಲಕ್ಷಾಂತರ ವೀವ್ಸ್ ಹಾಗೂ ಲೈಕ್ಸ್ ಪಡೆದಿದೆ.

Relationship 35- 40 ವರ್ಷದ‌ ಮಹಿಳೆಯರು ಬೇರೊಂದು ಸಂಬಂಧ ಹುಡುಕೋದೇಕೆ?

TAGGED:He proposed to a former Bigg Boss contestantshe just said okaywhat happened next?
Share This Article
Facebook Twitter Copy Link Print
Previous Article Relationship 35- 40 ವರ್ಷದ‌ ಮಹಿಳೆಯರು ಬೇರೊಂದು ಸಂಬಂಧ ಹುಡುಕೋದೇಕೆ?
Next Article ಶಿಕ್ಷಣ ಬದಲಾಗಬೇಕೆಂದು ಪತ್ರ ಬರೆದಿಟ್ಟು ಜೀವ ಕಳೆದುಕೊಂಡ ನಿರುದ್ಯೋಗಿ ಪದವೀಧರ! ಡೆತ್ ನೋಟ್‌ನಲ್ಲೇನಿದೆ?

Popular Posts

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?