Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Height Family ಈ ಕುಲಕರ್ಣಿ ಕುಟುಂಬಕ್ಕೆ ಭಾರತದ ಅತಿ ಎತ್ತರದ ಫ್ಯಾಮಿಲಿ ಖ್ಯಾತಿ!
ದೇಶಪ್ರಮುಖ

Height Family ಈ ಕುಲಕರ್ಣಿ ಕುಟುಂಬಕ್ಕೆ ಭಾರತದ ಅತಿ ಎತ್ತರದ ಫ್ಯಾಮಿಲಿ ಖ್ಯಾತಿ!

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಪುಣೆ: ಇಲ್ಲಿನ ಕುಲಕರ್ಣಿ ಕುಟುಂಬ ಭಾರತದ ಅತೀ ಎತ್ತರದ ಕುಟುಂಬ ಎನ್ನುವ ದಾಖಲೆ ಬರೆದಿದೆ. ಈ ಕುಟುಂಬ ಸದಸ್ಯರ ಸರಾಸರಿ ಎತ್ತರ 6 ರಿಂದ 7 ಅಡಿ ಎತ್ತರ.

ಈ ಕುಟುಂಬದಲ್ಲಿ ಹುಟ್ಟುವ ಎಲ್ಲರೂ ಅತಿ ಎತ್ತರದ ವ್ಯಕ್ತಿಗಳಾಗಿದ್ದಾರೆ. ದಶಕಗಳ ಹಿಂದೆ ಈ ಕುಟುಂಬ ಕುಲಕರ್ಣಿ ಕುಟುಂಬ ಲಿಮ್ಕಾ ಬುಕ್ ದಾಖಲೆ ಪುಟ ಸೇರಿತ್ತು. ಇವರ ಕುಟುಂಬದ ಒಟ್ಟು ಎತ್ತರ 26 ಅಡಿ.

ಪುಣೆಯ ಶರದ್ ಕುಲಕರ್ಣಿ ಕುಟುಂಬದ ಎಲ್ಲರೂ ಎತ್ತರದ ವ್ಯಕ್ತಿಗಳು. ಶರದ್ ಕುಲಕರ್ಣಿ ಅತಿ ಎತ್ತರದ ವ್ಯಕ್ತಿಯಾಗಿದ್ದ ಕಾರಣ ಮದುವೆಯಾಗಲು ಎತ್ತರದ ಹುಡುಗಿ ಹುಡುಕಲು ಕಷ್ಟಪಟ್ಟಿದ್ದರು. ಶರದ್ ಕುಲಕರ್ಣಿ ಎತ್ತರ 7 ಅಡಿ 2 ಇಂಚು ಎತ್ತರದ ವ್ಯಕ್ತಿ. ತೀವ್ರ ಹುಡುಕಾಟದ ಬಳಿಕ 6 ಅಡಿ 3 ಇಂಚು ಎತ್ತರದ ಸಂಜೋತ್ ಕುಲಕರ್ಣಿ ಜತೆ ಮದುವೆಯಾಗಿದ್ದರು. ಈ ದಂಪತಿಯ ಇಬ್ಬರು ಹೆಣ್ಣುಮಕ್ಕಳ ಎತ್ತರವೂ 6 ಅಡಿಗಿಂತ ಹೆಚ್ಚು. ಮಗಳು ಸಾನ್ಯ ಕುಲಕರ್ಣಿ 6 ಅಡಿ ನಾಲ್ಕು ಇಂಚು, ಮತ್ತೋರ್ವ ಮಗಳು ಮೃಗ ಕುಲಕರ್ಣಿ 6 ಅಡಿ 2 ಎಂಚು ಎತ್ತರ ಹೊಂದಿದ್ದಾರೆ.

ಲಿಮ್ಕಾ ಬುಕ್ ದಾಖಲೆ

  • ಶರದ್ ಕುಲಕರ್ಣಿ: 7.2 ಅಡಿ ಎತ್ತರ
  • ಸಂಜೋತ್ ಕುಲಕರ್ಣಿ : 6.3 ಅಡಿ ಎತ್ತರ
  • ಸಾನ್ಯ ಕುಲಕರ್ಣಿ: 6.4 ಅಡಿ ಎತ್ತರ
  • ಮೃಗ ಕುಲಕರ್ಣಿ: 6.2 ಅಡಿ ಎತ್ತರ.

1989ರಲ್ಲಿ ಶರದ್ ಕುಲಕರ್ಣಿ ಹಾಗೂ ಸಂಜೋತ್ ಕುಲಕರ್ಣಿ ಮದುವೆಯಾಗಿದ್ದು. ಇವರ ಮದುವೆ ಪುಣೆಯಲ್ಲಿ ಭಾರೀ ಸದ್ದು ಮಾಡಿತ್ತು. ಇದೇ ವೇಳೆ ಲಿಮ್ಕಾ ಬುಕ್ ದಾಖಲೆ ಪುಟ ಸೇರಿಕೊಂಡಿತ್ತು. ಹಲವು ವರ್ಷಗಳ ಕಾಲ ವಿಶ್ವದ ಅತಿ ಎತ್ತರದ ದಂಪತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಬಳಿಕ ಕ್ಯಾಲಿಫೋರ್ನಿಯಾದ ವೇಯ್ನ್ ಹಾಗೂ ಲೌರಿ ಹ್ಯಾಲ್ಕಿಸ್ಟ್ ದಂಪತಿ ಈ ದಾಖಲೆ ಮುರಿದಿದ್ದರು.

ಮೆಟ್ರೋ ರೈಲಲ್ಲಿ ಯುವತಿಯ‌ ಮೈ ಮುಟ್ಟಿ ಅಸಭ್ಯ ವರ್ತನೆ: ಪೊಲೀಸರಿಂದ ಎಚ್ಚರಿಕೆ

Drunken troublemakers here face collective action ಈ ಊರಲ್ಲಿ ಕುಡಿದು ಜಗಳವಾಡಿದರೆ ಊರಿನ ಜನರೆಲ್ಲ ಸೇರಿ ಹೊಡೀತಾರೆ!

ಚಿತ್ರದುರ್ಗ ಬಸ್ ಅಪಘಾತದಲ್ಲಿ ಬಲಿಯಾದ ಗೆಳತಿಯರ ದುರಂತ ಕಥೆ – ಒಟ್ಟಿಗೆ ಕೆಲಸಕ್ಕೆ ಸೇರಿದ್ರು.. ಒಟ್ಟಿಗೆ ಮಸಣದತ್ತ ಪಯಣ ಬೆಳೆಸಿದ್ರು

TAGGED:This Kulkarni family has the highest family reputation in India!
Share This Article
Facebook Twitter Copy Link Print
Previous Article ಮೆಟ್ರೋ ರೈಲಲ್ಲಿ ಯುವತಿಯ‌ ಮೈ ಮುಟ್ಟಿ ಅಸಭ್ಯ ವರ್ತನೆ: ಪೊಲೀಸರಿಂದ ಎಚ್ಚರಿಕೆ
Next Article stray dog adopt ಬೆಂಗಳೂರಿನ ಬೀದಿನಾಯಿ ಬೇಕಾ? ದತ್ತು ಪಡೆಯಲು ಇಲ್ಲಿದೆ ಅವಕಾಶ

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?