Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > IPL 2026 Auction ಐಪಿಎಲ್ ಮಿನಿ ಹರಾಜಿನಲ್ಲಿ 77 ಆಟಗಾರರ ಖರೀದಿ, ಯಾರು ಎಷ್ಟು ಮೊತ್ತಕ್ಕೆ ಯಾವ ತಂಡ ಸೇರಿದ್ರು?
ಕರ್ನಾಟಕದೇಶಪ್ರಮುಖ

IPL 2026 Auction ಐಪಿಎಲ್ ಮಿನಿ ಹರಾಜಿನಲ್ಲಿ 77 ಆಟಗಾರರ ಖರೀದಿ, ಯಾರು ಎಷ್ಟು ಮೊತ್ತಕ್ಕೆ ಯಾವ ತಂಡ ಸೇರಿದ್ರು?

Share
5 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಐಪಿಎಲ್ 2026 ರ ಸೀಸನ್‌ಗಾಗಿ ಮಿನಿ ಹರಾಜು ಮುಗಿದಿದ್ದು, ಒಟ್ಟು 77 ಸ್ಥಾನಗಳು ಭರ್ತಿಯಾಗಿವೆ.

ಎಲ್ಲಾ 10 ಫ್ರಾಂಚೈಸಿಗಳು ತಲಾ 25 ಆಟಗಾರರ ತಂಡಗಳನ್ನು ಪೂರ್ಣಗೊಳಿಸಿವೆ. ಇದರಲ್ಲಿ ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಯಾವ ತಂಡವನ್ನು ಸೇರಿದರು. ಯಾವ್ಯಾವ ತಂಡ ಯಾವ ಆಟಗಾರರನ್ನು ಖರೀದಿಸಿತು. ಯಾರಿಗೆ ಅಧಿಕ ಮೊತ್ತ ಸಿಕ್ಕಿತು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಬ್ಯಾಟರ್ಸ್
ಡೇವಿಡ್ ಮಿಲ್ಲರ್ – 2 ಕೋಟಿ- ಡೆಲ್ಲಿ ಕ್ಯಾಪಿಟಲ್ಸ್
ಕ್ಯಾಮರೂನ್ ಗ್ರೀನ್- 25.20 ಕೋಟಿ – ಕೋಲ್ಕತ್ತಾ ನೈಟ್ ರೈಡರ್ಸ್
ಪಾತುಮ್ ನಿಸ್ಸಾಂಕ- 4 ಕೋಟಿ – ದೆಹಲಿ ಕ್ಯಾಪಿಟಲ್ಸ್
ರಾಹುಲ್ ತ್ರಿಪಾಠಿ- 75 ಲಕ್ಷ – ಕೋಲ್ಕತ್ತಾ ನೈಟ್ ರೈಡರ್ಸ್
ಡ್ಯಾನಿಶ್ ಮಾಲೆವಾರ್- 30 ಲಕ್ಷ – ಮುಂಬೈ ಇಂಡಿಯನ್ಸ್
ಅಕ್ಷತ್ ರಘುವಂಶಿ – 2.2 ಕೋಟಿ – ಲಕ್ನೋ ಸೂಪರ್ ಜೈಂಟ್ಸ್
ಸರ್ಫರಾಜ್ ಖಾನ್- 75 ಲಕ್ಷ – ಚೆನ್ನೈ ಸೂಪರ್ ಕಿಂಗ್ಸ್
ಅಮನ್ ರಾವ್- 30 ಲಕ್ಷ – ರಾಜಸ್ಥಾನ್ ರಾಯಲ್ಸ್
ಸಾಹಿಲ್ ಪರಾಖ್- 30 ಲಕ್ಷ – ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ- 75 ಲಕ್ಷ – ಡೆಲ್ಲಿ ಕ್ಯಾಪಿಟಲ್ಸ್
ವಿಹಾನ್ ಮಲ್ಹೋತ್ರಾ- 30 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
ಬೌಲರ್‌ಗಳು
ಜಾಕೋಬ್ ಡಫಿ- 2 ಕೋಟಿ – ರಾಯಲ್ ಚಾಲೆಂಜರ್ಸ್ ಬೆಂಗಳೂರು
ಮಥೀಷ ಪತಿರಾನ- 18 ಕೋಟಿ – ಕೋಲ್ಕತ್ತಾ ನೈಟ್ ರೈಡರ್ಸ್
ಆನ್ರಿಚ್ ನೋಕಿಯಾ- 2 ಕೋಟಿ – ಲಕ್ನೋ ಸೂಪರ್ ಜೈಂಟ್ಸ್
ರವಿ ಬಿಷ್ಣೋಯ್- 7.2 ಕೋಟಿ – ರಾಜಸ್ಥಾನ ರಾಯಲ್ಸ್
ಅಕೀಲ್ ಹೊಸೇನ್- 2 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
ಅಶೋಕ್ ಶರ್ಮಾ- 90 ಲಕ್ಷ – ಗುಜರಾತ್ ಟೈಟಾನ್ಸ್
ಕಾರ್ತಿಕ್ ತ್ಯಾಗಿ- 30 ಲಕ್ಷ – ಕೋಲ್ಕತ್ತಾ ನೈಟ್ ರೈಡರ್ಸ್
ನಮನ್ ತಿವಾರಿ- 1 ಕೋಟಿ – ಲಕ್ನೋ ಸೂಪರ್ ಜೈಂಟ್ಸ್
ಸುಶಾಂತ್ ಮಿಶ್ರಾ- 90 ಲಕ್ಷ – ರಾಜಸ್ಥಾನ ರಾಯಲ್ಸ್
ಯಶ್ ರಾಜ್ ಪುಂಜಾ – 30 ಲಕ್ಷ – ರಾಜಸ್ಥಾನ ರಾಯಲ್ಸ್
ಪ್ರಶಾಂತ್ ಸೋಲಂಕಿ – 30 ಲಕ್ಷ – ಕೋಲ್ಕತ್ತಾ ನೈಟ್ ರೈಡರ್ಸ್
ವಿಘ್ನೇಶ್ ಪುತ್ತೂರು- 30 ಲಕ್ಷ – ರಾಜಸ್ಥಾನ್ ರಾಯಲ್ಸ್
ಮುಸ್ತಾಫಿಜುರ್ ರೆಹಮಾನ್- 9.2 ಕೋಟಿ – ಕೋಲ್ಕತ್ತಾ ನೈಟ್ ರೈಡರ್ಸ್
ಸಾಕಿಬ್ ಹುಸೇನ್- 30 ಲಕ್ಷ – ಸನ್ ರೈಸರ್ಸ್ ಹೈದರಾಬಾದ್
ಮೊಹಮ್ಮದ್ ಇಝಾರ್- 30 ಲಕ್ಷ – ಮುಂಬೈ ಇಂಡಿಯನ್ಸ್
ಓಂಕಾರ್ ತರ್ಮಲೆ- 30 ಲಕ್ಷ – ಸನ್ ರೈಸರ್ಸ್ ಹೈದರಾಬಾದ್
ಅಮಿತ್ ಕುಮಾರ್- 30 ಲಕ್ಷ – ಸನ್ ರೈಸರ್ಸ್ ಹೈದರಾಬಾದ್
ಅಥರ್ವ ಅಂಕೋಲೆಕರ್- 30 ಲಕ್ಷ – ಮುಂಬೈ ಇಂಡಿಯನ್ಸ್
ಪ್ರಫುಲ್- 30 ಲಕ್ಷ – ಸನ್ ರೈಸರ್ಸ್ ಹೈದರಾಬಾದ್
ಆಕಾಶ್ ದೀಪ್- 1 ಕೋಟಿ – ಕೋಲ್ಕತ್ತಾ ನೈಟ್ ರೈಡರ್ಸ್
ಮ್ಯಾಟ್ ಹೆನ್ರಿ- 2 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
ಶಿವಂ ಮಾವಿ – 75 ಲಕ್ಷ – ಸನ್‌ರೈಸರ್ಸ್ ಹೈದರಾಬಾದ್
ರಾಹುಲ್ ಚಹಾರ್- 5.2 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
ಲುಂಗಿ ಎನ್ಗಿಡಿ- 2 ಕೋಟಿ – ದೆಹಲಿ ಕ್ಯಾಪಿಟಲ್ಸ್
ಪ್ರವೀಣ್ ದುಬೆ- 30 ಲಕ್ಷ – ಪಂಜಾಬ್ ಕಿಂಗ್ಸ್
ವಿಶಾಲ್ ನಿಶಾದ್- 30 ಲಕ್ಷ – ಪಂಜಾಬ್ ಕಿಂಗ್ಸ್
ಬ್ರಿಜೇಶ್ ಶರ್ಮಾ- 30 ಲಕ್ಷ – ರಾಜಸ್ಥಾನ್ ರಾಯಲ್ಸ್
ಆಡಮ್ ಮಿಲ್ನೆ- 2.4 ಕೋಟಿ – ರಾಜಸ್ಥಾನ್ ರಾಯಲ್ಸ್
ಕುಲದೀಪ್ ಸೇನ್- 75 ಲಕ್ಷ – ರಾಜಸ್ಥಾನ್ ರಾಯಲ್ಸ್
ಪೃಥ್ವಿ ರಾಜ್- 30 ಲಕ್ಷ – ಗುಜರಾತ್ ಟೈಟಾನ್ಸ್
ಲ್ಯೂಕ್ ವುಡ್- 75 ಲಕ್ಷ – ಗುಜರಾತ್ ಟೈಟಾನ್ಸ್
ಕೈಲ್ ಜೇಮಿಸನ್- 2 ಕೋಟಿ – ದೆಹಲಿ ಕ್ಯಾಪಿಟಲ್ಸ್
ಆಲ್-ರೌಂಡರ್ಸ್
ವನಿಂದು ಹಸರಂಗ- 2 ಕೋಟಿ – ಲಕ್ನೋ ಸೂಪರ್ ಜೈಂಟ್ಸ್
ವೆಂಕಟೇಶ್ ಅಯ್ಯರ್- 7 ಕೋಟಿ – ರಾಯಲ್ ಚಾಲೆಂಜರ್ಸ್ ಬೆಂಗಳೂರು
ಔಕಿಬ್ ದಾರ್- 8.4 ಕೋಟಿ – ದೆಹಲಿ ಕ್ಯಾಪಿಟಲ್ಸ್
ಪ್ರಶಾಂತ್ ವೀರ್- 14.20 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
ಶಿವಂಗ್ ಕುಮಾರ್- 30 ಲಕ್ಷ – ಸನ್ ರೈಸರ್ಸ್ ಹೈದರಾಬಾದ್
ಜೇಸನ್ ಹೋಲ್ಡರ್- 7 ಕೋಟಿ – ಗುಜರಾತ್ ಟೈಟಾನ್ಸ್
ಮ್ಯಾಥ್ಯೂ ಶಾರ್ಟ್ – 1.5 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
ಸಾತ್ವಿಕ್ ದೇಸ್ವಾಲ್- 30 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
ಅಮನ್ ಖಾನ್- 40 ಲಕ್ಷ – ಚೆನ್ನೈ ಸೂಪರ್ ಕಿಂಗ್ಸ್
ಮಂಗೇಶ್ ಯಾದವ್- 5.20 ಕೋಟಿ – ರಾಯಲ್ ಚಾಲೆಂಜರ್ಸ್ ಬೆಂಗಳೂರು
ಕೂಪರ್ ಕೊನೊಲಿ- 3 ಕೋಟಿ – ಪಂಜಾಬ್ ಕಿಂಗ್ಸ್
ಕ್ರೇನ್ಸ್ ಫುಲೆಟ್ರಾ- 30 ಲಕ್ಷ – ಸನ್ ರೈಸರ್ಸ್ ಹೈದರಾಬಾದ್
ಸಾರ್ಥಕ್ ರಂಜನ್ – 30 ಲಕ್ಷ – ಕೋಲ್ಕತ್ತಾ ನೈಟ್ ರೈಡರ್ಸ್
ದಕ್ಷ್ ಕಮ್ರಾ- 30 ಲಕ್ಷ – ಕೋಲ್ಕತ್ತಾ ನೈಟ್ ರೈಡರ್ಸ್
ಲಿಯಾಮ್ ಲಿವಿಂಗ್‌ಸ್ಟೋನ್v

-13 ಕೋಟಿ – ಸನ್‌ರೈಸರ್ಸ್ ಹೈದರಾಬಾದ್
ರಚಿನ್ ರವೀಂದ್ರ- 2 ಕೋಟಿ – ಕೋಲ್ಕತ್ತಾ ನೈಟ್ ರೈಡರ್ಸ್
ಬೆನ್ ದ್ವಾರಶುಯಿಸ್- 4.4 ಕೋಟಿ – ಪಂಜಾಬ್ ಕಿಂಗ್ಸ್
ಮಾಯಾಂಕ್ ರಾವತ್- 30 ಲಕ್ಷ – ಇಂಡಿಯನ್ಸ್
ಜ್ಯಾಕ್ ಎಡ್ವರ್ಡ್ಸ್- 3 ಕೋಟಿ – ಸನ್‌ರೈಸರ್ಸ್ ಹೈದರಾಬಾದ್
ಝಾಕ್ ಫೌಲ್ಕ್ಸ್- 75 ಲಕ್ಷ – ಚೆನ್ನೈ ಸೂಪರ್ ಕಿಂಗ್ಸ್
ವಿಕಿ ಓಸ್ಟ್ವಾಲ್- 30 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
ಕನಿಷ್ಕ್ ಚೌಹಾಣ್- 30 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿಕೆಟ್‌ ಕೀಪರ್ಸ್
ಕ್ವಿಂಟನ್ ಡಿ ಕಾಕ್- 1 ಕೋಟಿ – ಮುಂಬೈ ಇಂಡಿಯನ್ಸ್
ಬೆನ್ ಡಕೆಟ್- 2 ಕೋಟಿ – ದೆಹಲಿ ಕ್ಯಾಪಿಟಲ್ಸ್
ಫಿನ್ ಅಲೆನ್- 2 ಕೋಟಿ – ಕೋಲ್ಕತ್ತಾ ನೈಟ್ ರೈಡರ್ಸ್
ಕಾರ್ತಿಕ್ ಶರ್ಮಾ- 14.20 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
ಮುಕುಲ್ ಚೌಧರಿ- 2.6 ಕೋಟಿ – ಲಕ್ನೋ ಸೂಪರ್ ಜೈಂಟ್ಸ್
ತೇಜಸ್ವಿ ಸಿಂಗ್- 3 ಕೋಟಿ – ಕೋಲ್ಕತ್ತಾ ನೈಟ್ ರೈಡರ್ಸ್
ಟಿಮ್ ಸೀಫರ್ಟ್- 1.5 ಕೋಟಿ – ಕೋಲ್ಕತ್ತಾ ನೈಟ್ ರೈಡರ್ಸ್
ಸಲೀಲ್ ಅರೋರಾ- 1.5 ಕೋಟಿ – ಸನ್‌ರೈಸರ್ಸ್ ಹೈದರಾಬಾದ್
ರವಿ ಸಿಂಗ್- 95 ಲಕ್ಷ – ರಾಜಸ್ಥಾನ ರಾಯಲ್ಸ್
ಜೋರ್ಡಾನ್ ಕಾಕ್ಸ್- 75 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
ಜೋಶ್ ಇಂಗ್ಲಿಸ್- 8.6 ಕೋಟಿ – ಲಕ್ನೋ ಸೂಪರ್ ಜೈಂಟ್ಸ್
ಟಾಮ್ ಬ್ಯಾಂಟನ್- 2 ಕೋಟಿ – ಗುಜರಾತ್ ಟೈಟಾನ್ಸ್

TAGGED:77 players bought in IPL mini auctionwho joined which team for how much?
Share This Article
Facebook Twitter Copy Link Print
Previous Article IPL 2026 ಆರ್‌ಸಿಬಿಗೆ 8 ಆಟಗಾರರ ಸೇರ್ಪಡೆ: ತಂಡ ಈಗ ಇನ್ನಷ್ಟು ಸ್ಟ್ರಾಂಗ್
Next Article IPL opening match ಬೆಂಗಳೂರಲ್ಲೇ ಐಪಿಎಲ್ ಉದ್ಘಾಟನಾ ಪಂದ್ಯ: ವೆಂಕಿ

Popular Posts

Shocking ಪ್ಯಾಂಟ್ ನಲ್ಲಿ ಮೂತ್ರ ಮಾಡಿದ್ದಕ್ಕೆ 5 ವರ್ಷದ ಬಾಲಕನ ಖಾಸಗಿ ಭಾಗಕ್ಕೆ ಬಿಸಿ ಚಾಕುವಿನಿಂದ ಸುಟ್ಟ ಶಿಕ್ಷಕಿ

1 Min Read

Bangalore Property Big Save On Conversion ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಇನ್ನಷ್ಟು ಅಗ್ಗ: ಶುಲ್ಕ ಕೇವಲ 2%, ಬೆಂಗಳೂರಿನ 7 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಭಾರಿ ಲಾಭ

2 Min Read

Delhi Tour Update From CM ರಾಜ್ಯದ ಸಂಸದರ ಸಭೆಯಲ್ಲಿ ಏನೆಲ್ಲ ಚರ್ಚೆ? ಬಿಗ್ ಅಪ್ಡೇಟ್ ನೀಡಿದ ಸಿಎಂ ಡಿ.ಕೆ. ಶಿವಕುಮಾರ್

2 Min Read

Paper Leak Bill On Loksabha | ಲೋಕಸಭೆಯಲ್ಲಿ ಇಂದು ‘ಪೇಪರ್ ಲೀಕ್ ತಡೆ ಮಸೂದೆ’ ಮಂಡನೆ

2 Min Read

You Might Also Like

ಪ್ರಮುಖಮನರಂಜನೆ

Indian Idol season 16 Winner ಇಂಡಿಯನ್ ಐಡಲ್ 16′ ವಿಜೇತೆ ಜ್ಯೋತಿರ್ಮಯಿ ನಾಯಕ್: ಒಡಿಶಾದ ಗಾಯಕಿಯ ಕನಸು ನನಸಾದ ಕ್ಷಣ

2 Min Read
ದೇಶವಿದೇಶ

PM on Foreign Policy ಒಂದೇ ತಿಂಗಳಲ್ಲಿ ಮೂರು ಜಾಗತಿಕ ಶೃಂಗಸಭೆಗಳು: ಪ್ರಧಾನಿ ಮೋದಿ ಅವರ ಜಾಗತಿಕ ರಾಜತಾಂತ್ರಿಕ ಅಭಿಯಾನಕ್ಕೆ ವೇಗ

3 Min Read
ದೇಶಪ್ರಮುಖವೈರಲ್

Girl embarrassed ನೀಟ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿಗೆ ಬಾಯಿಗೆ ಬಂದಂತೆ ಮಾತನಾಡಿದ್ದ ಹುಡುಗಿ ಸ್ಥಿತಿ ಈಗ ನಾಯಿಪಾಡಂತೆ! ಈಕೆ ಹೇಳಿದ್ದೇನು? ವಿಡಿಯೋ ನೋಡಿ

1 Min Read
ಕರ್ನಾಟಕಆರೋಗ್ಯಪ್ರಮುಖ

HIV TEST ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ! ಯಾಕೆ ಹೀಗೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?