Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ಬಾಸ್ ಕನ್ನಡ 12 ರಲ್ಲಿ ಈ ವಾರ ಜಂಟಿಯಾಗಿ ಟಾಸ್ಕ್ಗಳು ನಡೆಯುತ್ತಿವೆ. ಇದೀಗ ಹೊಸ ಟಾಸ್ಕ್ನಲ್ಲಿ ಸ್ಪರ್ಧೆಯಲ್ಲಿ ಇರುವ ಜೋಡಿಗಳ ಪೈಕಿ ಎಲ್ಲ ಪುರುಷ ಸ್ಪರ್ಧಿಗಳು ಶವ ಪೆಟ್ಟಿಗೆ ಮಾದರಿಯ ಪೆಟ್ಟಿಗೆ ಸೇರಿದ್ದಾರೆ
ಮಹಿಳಾ ಸ್ಪರ್ಧಿಗಳು ಪುರುಷ ಸ್ಪರ್ಧಿಗಳನ್ನು ಉಳಿಸಲು ಕೀಲಿ ಕೈಗಳನ್ನು ಹುಡುಕುತ್ತಿದ್ದಾರೆ. ತಮ್ಮ ಜಂಟಿಯಾಗಿರುವ ಮಹಿಳಾ ಸ್ಪರ್ಧಿಗಳಿಗೆ ಪುರುಷ ಸ್ಪರ್ಧಿಗಳು ಪೆಟ್ಟಿಗೆಯ ಒಳಗಿನಿಂದಲೇ ಸಲಹೆ, ಸೂಚನೆಗಳನ್ನು ನೀಡಬೇಕಿದೆ. ಕೀಗಳು ಸಿಗದೆ ಮಹಿಳಾ ಸ್ಪರ್ಧಿಗಳ ಪರದಾಟ, ಪೆಟ್ಟಿಗೆಯ ಒಳಗೆ ಪುರುಷ ಸ್ಪರ್ಧಿಗಳ ಒದ್ದಾಟ ನೋಡಲು ಮಜವಾಗಿದೆ.
https://www.instagram.com/reel/DR1fHeYAPh6/?igsh=dGZpa2toaXprenN1
ಇನ್ಮುಂದೆ ದರ್ಶನ್‌ಗೆ ಟಿವಿ ನೋಡುವ ಭಾಗ್ಯ: ರೇಣುಕಾಸ್ವಾಮಿ ಪೋಷಕರಿಗೆ ಸಮನ್ಸ್ ನೀಡಿದ ಕೋರ್ಟ್