Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Putin visit India ಇಂದಿನಿಂದ ಪುಟಿನ್ ಭಾರತ ಭೇಟಿ: ರಷ್ಯಾದಿಂದಲೇ ಬಂದಿದೆ ಔರಾಸ್‌ ಸೆನಾಟ್‌, 5 ಹಂತದ ಭದ್ರತೆ
ದೇಶಪ್ರಮುಖವಿದೇಶ

Putin visit India ಇಂದಿನಿಂದ ಪುಟಿನ್ ಭಾರತ ಭೇಟಿ: ರಷ್ಯಾದಿಂದಲೇ ಬಂದಿದೆ ಔರಾಸ್‌ ಸೆನಾಟ್‌, 5 ಹಂತದ ಭದ್ರತೆ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಇಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಗುರುವಾರ ಸಂಜೆಯ ವೇಳೆ ಪುಟಿನ್‌ ಅವರ ವಿಮಾನ ದೆಹಲಿಯಲ್ಲಿ ಲ್ಯಾಂಡ್‌ ಆಗಲಿದೆ.

5 ಸ್ತರದ ರಕ್ಷಣಾ ವ್ಯವಸ್ಥೆಯೊಂದಿಗೆ ಪುಟಿನ್‌ 2 ದಿನಗಳ ಭಾರತದಲ್ಲಿ ತಂಗಲಿದ್ದಾರೆ. ಪುಟಿನ್‌ ಆಗಮನಕ್ಕೆ ಮೊದಲೇ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲು 50ಕ್ಕೂ ಹೆಚ್ಚು ರಷ್ಯಾದ ಭದ್ರತಾ ಸಿಬ್ಬಂದಿ ದೆಹಲಿಗೆ ಆಗಮಿಸಿದೆ.

ಪುಟಿನ್‌ ಭದ್ರತೆಗೆ 35 ವರ್ಷದ ಒಳಗಿನ ಸಿಬ್ಬಂದಿಯನ್ನೇ ನಿಯೋಜಿಸಲಾಗುತ್ತದೆ. ಈ ಸಿಬ್ಬಂದಿ ಎತ್ತರ 5.8 ಅಡಿ ಎತ್ತರದಿಂದ 6.2 ಅಡಿ ಎತ್ತರ ಇರಬೇಕಾಗುತ್ತದೆ. ಪುಟಿನ್‌ ಸಂಚರಿಸುವ ಚಕ್ರಗಳ‌ ಮೇಲಿನ ಕೋಟೆ ಎಂದೇ ಹೆಸರಾಗಿರುವ ಔರಾಸ್‌ ಸೆನಾಟ್‌ ಕಾರು ಮಾಸ್ಕೋದಿಂದ ದೆಹಲಿಗೆ ಬಂದಿದ್ದು ಇದು ಪಂಕ್ಚರ್‌ ಆದರೂ ಸರಾಗವಾಗಿ ಚಲಿಸುವಂತೆ ಅಭಿವೃದ್ಧಿಪಡಿಸಲಾಗಿದೆ.

ಪುಟಿನ್ ಅವರ ಭದ್ರತಾ ವ್ಯವಸ್ಥೆಯ ದೊಡ್ಡ ಮುಖ್ಯಾಂಶವೆಂದರೆ, ಅವರು ಬಳಸುವ ಭಾರೀ ಶಸ್ತ್ರಸಜ್ಜಿತ ಐಷಾರಾಮಿ ‘ಲಿಮೋಸಿನ್ ಔರಸ್ ಸೆನಾಟ್’ ಕಾರು. ಅಮೆರಿಕ ಅಧ್ಯಕ್ಷರ ಕಾರನ್ನು ಬೀಸ್ಟ್ ಎಂದು ಕರೆಯುವಂತೆಯೇ, ರಷ್ಯಾದ ಅಧ್ಯಕ್ಷರ ಕಾರನ್ನು ಸೆನಾಟ್ ಎಂದು ಕರೆಯಲಾಗುತ್ತದೆ. ಪುಟಿನ್ ಅವರ ಭಾರತ ಪ್ರವಾಸಕ್ಕಾಗಿ ಮಾಸ್ಕೋದಿಂದ ಸೆನಾಟ್ ಅನ್ನು ಭಾರತಕ್ಕೆ ತರಲಾಗಿದೆ.

ಪುಟಿನ್ ಕಾರು ಸಂಪೂರ್ಣವಾಗಿ ಗುಂಡು ನಿರೋಧಕ. ಯಾವುದೇ ಗುಂಡಿನಿಂದ ಅದನ್ನು ಭೇದಿಸಲು ಸಾಧ್ಯವಿಲ್ಲ. ಯಾವುದೇ ಕ್ಷಿಪಣಿ ಅಥವಾ ಡ್ರೋನ್ ದಾಳಿಯಿಂದ ಪುಟಿನ್ ಅವರ ಕಾರು ಪರಿಣಾಮ ಬೀರುವುದಿಲ್ಲ. ಈ ಕಾರು ಕೇವಲ 6 ರಿಂದ 9 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ.ಗೆ ವೇಗವನ್ನು ಹೆಚ್ಚಿಸಿಕೊಳ್ಳಬಲ್ಲದು. ಇದರ ಗರಿಷ್ಠ ವೇಗ ಗಂಟೆಗೆ ಸುಮಾರು 160 ಕಿಮೀ. ಪುಟಿನ್ ಕಾರು ನೀರಿಗೆ ಬಿದ್ದರೆ ಮುಳುಗುವುದಿಲ್ಲ, ಬದಲಾಗಿ ಜಲಾಂತರ್ಗಾಮಿ ನೌಕೆಯಂತೆ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಕಾರಿನ ಟೈರ್‌ಗಳು ಸಿಡಿದರೆ, ಅದು ನಿಲ್ಲುವುದಿಲ್ಲ ಮತ್ತು ಹೆಚ್ಚಿನ ವೇಗದಲ್ಲಿ ಓಡುತ್ತಲೇ ಇರುತ್ತದೆ. ಯಾವುದೇ ರೀತಿಯ ರಾಸಾಯನಿಕ ದಾಳಿ ಎದುರಿಸಲು ಈ ಕಾರು ರಾಸಾಯನಿಕ ನಿರೋಧಕ ತಂತ್ರಜ್ಞಾನ ಹೊಂದಿದೆ.

ಬೆಂಗಳೂರಿಗರೇ ಗಮನಿಸಿ : ನಿದ್ದೆ, ಬೆಳಿಗ್ಗೆ ತಿಂಡಿ ಬಿಟ್ರೆ ಏನಾಗುತ್ತೆ?- ಇಲ್ಲಿದೆ ಅಚ್ಚರಿ ಮಾಹಿತಿ

TAGGED:#AurasSenate #India #Putin #Russia #pm #NarendraModi
Share This Article
Facebook Twitter Copy Link Print
Previous Article Surprising information ಬೆಂಗಳೂರಿಗರೇ ಗಮನಿಸಿ, ನಿದ್ದೆ, ಬೆಳಗ್ಗೆ ತಿಂಡಿ ಬಿಟ್ರೆ ಏನಾಗುತ್ತೆ? ಇಲ್ಲಿದೆ ಅಚ್ಚರಿ ಮಾಹಿತಿ
Next Article Rare Cold Moon/ Prediction ಇಂದು ವರ್ಷದ ಕೊನೆಯ ಹುಣ್ಣಿಮೆ, ಅಪರೂಪದ ಶೀತಲ ಚಂದ್ರನ ದರ್ಶನ: ಯಾವ್ಯಾವ ರಾಶಿ‌ ಮೇಲೆ ಏನೇನು ಪ್ರಭಾವ?

Popular Posts

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

You Might Also Like

ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?