Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಗಿಲ್ಲಿ ವಿರುದ್ಧ ತಿರುಗಿ ಬಿದ್ದ ರಕ್ಷಿತಾ ಶೆಟ್ಟಿ: ರಕ್ಷಿತಾ ಏಟಿಗೆ ಗಿಲ್ಲಿ ತಬ್ಬಿಬ್ಬು
ಪ್ರಮುಖಮನರಂಜನೆ

ಗಿಲ್ಲಿ ವಿರುದ್ಧ ತಿರುಗಿ ಬಿದ್ದ ರಕ್ಷಿತಾ ಶೆಟ್ಟಿ: ರಕ್ಷಿತಾ ಏಟಿಗೆ ಗಿಲ್ಲಿ ತಬ್ಬಿಬ್ಬು

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಇಷ್ಟು ದಿನಗಳ ಕಾಲ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಅವರು ಆಪ್ತರಾಗಿದ್ದರು. ರಕ್ಷಿತಾ ಅವರನ್ನು ‘ನಮ್ಮ ವಂಶದ ಕುಡಿ’ ಎಂದು ಗಿಲ್ಲಿ ನಟ ಹೇಳಿದ್ದರು. ಆದರೆ ಬಿಗ್ ಬಾಸ್ ಮನೆಯಲ್ಲಿ ಇಂಥ ಸಂಬಂಧಗಳೆಲ್ಲ ವರ್ಕೌಟ್ ಆಗಲ್ಲ.

ದಿನ ಕಳೆದಂತೆಲ್ಲ ಸ್ಪರ್ಧಿಗಳ ಸ್ನೇಹ-ಸಂಬಂಧ ಬದಲಾಗುತ್ತದೆ. ಈಗ ಗಿಲ್ಲಿ ವಿರುದ್ಧವೇ ರಕ್ಷಿತಾ ಶೆಟ್ಟಿ ತಿರುಗಿ ಬಿದ್ದಿದ್ದಾರೆ. ವಿವಿಧ ಕಾರಣಗಳನ್ನು ನೀಡಿ ಗಿಲ್ಲಿ ಅವರನ್ನು ನಾಮಿನೇಟ್ ಮಾಡಲಾಗುತ್ತಿದೆ.

ನಾಮಿನೇಟ್ ಮಾಡುವ ಸದಸ್ಯರ ಬಟ್ಟೆಯನ್ನು ಒಗೆಯುತ್ತಾ, ಕೊಳೆಯನ್ನು ತೆಗೆಯುತ್ತಾ ನಾಮಿನೇಷನ್‌ಗೆ ಕಾರಣಗಳನ್ನು ನೀಡಿದ್ದಾರೆ.

ಇದರಲ್ಲಿ ಜಾನ್ವಿ ಧ್ರುವಂತ್ ಅವರ ಹೆಸರನ್ನು ಹೇಳಿದ್ದಾರೆ. ರಕ್ಷಿತಾ ಅವರು ಗಿಲ್ಲಿ ಅವರ ಹೆಸರನ್ನು ಹೇಳಿದ್ದಾರೆ. ಇನ್ನು ಧ್ರುವಂತ್‌ ಅಶ್ವಿನಿ ಅವರ ಹೆಸರು ಹೇಳಿದ್ದು, ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿದೆ.

ಒಂದು ಫೇಕ್ ಮುಖವಾಡ ಹಾಕಿಕೊಂಡಿರುವ ವ್ಯಕ್ತಿ ಅಶ್ವಿನಿ ಮೇಡಮ್. ಈ ಮನೆಯನ್ನು ಜಾನ್ವಿ – ಅಶ್ವಿನಿ ಅವರು ತುಂಬಾ ಮಿಸ್ ಲೀಡ್ ಮಾಡಿದ್ದಾರೆ. ನೀವು ಡಮ್ಮಿ, ಫೇಕ್ ಎಂದು ಧ್ರುವಂತ್ ಹೇಳಿದ್ದಾರೆ.

ಇದಕ್ಕೆ ಅಶ್ವಿನಿ, “ನೀನು ಫೇಕ್, ನಮ್ಮಿಬ್ಬರನ್ನು ನೀವು ತೆಕ್ಕೆಗೆ ತಕ್ಕೊಳ್ಳೋಕ್ಕೆ ನೋಡಿದ್ರಿ, ನಾವು ಮಲ್ಲಮ್ಮ ಅಲ್ಲ. ಫೇಕ್ ಮಾತನಾಡುವ ನಿಮಗೆ ಅಷ್ಟು ಇದೆ ಅಂದ್ರೆ, ತಾಕತ್‌ಯಿಂದ ಮಾತನಾಡುವ ನನಗೆ ಎಷ್ಟು ಇರಬೇಕು” ಎಂದು ಅಶ್ವಿನಿ ಗರಂ ಆಗಿದ್ದಾರೆ. ಇನ್ನು ಜಾನ್ವಿ ಅವರು ದ್ರುವಂತ್ ಜತೆ ಗಿಲ್ಲಿ ಅವರ ಹೆಸರನ್ನು ಸಹ ಹೇಳಿದ್ದಾರೆ. “ಇವನಿಗೆ ಸವಿರುಚಿ ಆ್ಯಂಕರಿಂಗ್ ಬೇಡ ಅಂತೆ. ಅದು ತುಂಬಾ ಸಣ್ಣ ಪ್ರೋಗ್ರಾಮ್ ಅಂತೆ. ಇವನಿಗೆ ಸೀದಾ ಅನುಬಂಧ ಆ್ಯಂಕರಿಂಗ್ ಕೊಡಬೇಕಂತೆ” ಎಂದಿದ್ದಾರೆ.

ಇನ್ನು ಇಷ್ಟು ದಿನ ಗಿಲ್ಲಿ ಜತೆಯೇ ಇದ್ದ ರಕ್ಷಿತಾ, ನಾಮಿನೇಟ್ ವಿಚಾರದಲ್ಲಿ ಗಿಲ್ಲಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಕೆಲಸ ಮಾಡಿಯೇ ಬಂದಿದ್ದೀವಿ. ಯೂಟ್ಯೂಬ್ ಬಗ್ಗೆ ಅಶ್ವಿನಿ ಮ್ಯಾಮ್ ಹೇಳುವಾಗ. ನೀವೇ ಹೇಳಿದ್ರಿ, ಯಾರ ಕೆಲಸವೂ ದೊಡ್ಡ ಚಿಕ್ಕದು ಅಲ್ಲ ಅಂತ. ನೀವು ಪ್ರೊಫೆಷನ್ ಬಗ್ಗೆ ಹಾಗೆ ಹೇಳಿದ್ರಿ, ಅಂದ ಮೇಲೆ ನಿಮ್ಮನ್ನು ಹೇಗೆ ನಂಬೋದು ಎಂದು ರಕ್ಷಿತಾ ಹೇಳಿದ್ದಾರೆ.

ಇನ್ನು ಗಿಲ್ಲಿ ಸ್ಟ್ರಾಂಗ್ ಸ್ಪರ್ಧಿ ಎಂಬುದು ಎಲ್ಲರಿಗೂ ಗೊತ್ತು. ಪ್ರೇಕ್ಷಕರಲ್ಲಿಯೂ ಈ ಅಭಿಪ್ರಾಯ ಇದೆ. ಗಿಲ್ಲಿಯೇ ಕಪ್ ಗೆಲ್ಲುವುದು ಎಂದು ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ.

https://www.instagram.com/reel/DRbuXWJkTYW/?igsh=MXczd2ZzenUzMWRlag==

ಚಳಿಗಾಲದ ಸೋಮಾರಿತನವನ್ನು ಹೋಗಲಾಡಿಸಲು ಈ ರೀತಿ ಮಾಡಿ

TAGGED:Rakshita Shetty turns against Gilli: Gilli is confused by Rakshita's attack
Share This Article
Facebook Twitter Copy Link Print
Previous Article ಚಳಿಗಾಲದ ಸೋಮಾರಿತನವನ್ನು ಹೋಗಲಾಡಿಸಲು ಈ ರೀತಿ ಮಾಡಿ
Next Article ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದ ಸಿಎಂ ಸಿದ್ದರಾಮಯ್ಯ

Popular Posts

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

You Might Also Like

ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?