ಚಳಿಗಾಲದ ಸೋಮಾರಿತನವನ್ನು ಹೋಗಲಾಡಿಸಲು ಈ ರೀತಿ ಮಾಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಚಳಿಗಾಲದಲ್ಲಿ ಸೋಮಾರಿತನದಿಂದ ದೂರವಿರಲು ಮತ್ತು ದಿನವಿಡೀ ಸಕ್ರಿಯವಾಗಿರಲು ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಚಳಿಗಾಲದಲ್ಲಿ ಬೆಳಗಿನ ದಿನಚರಿ ಹೀಗಿರಲಿ: ಬೆಳಿಗ್ಗೆ ಬೇಗ ಎಳುವುದು: ಎಷ್ಟೇ ಚಳಿ ಇದ್ದರೂ ಸಹ ಬೆಳಿಗ್ಗೆ 6 ಗಂಟೆಗೆ ಬೇಗ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮನ್ನು ಆರೋಗ್ಯವಾಗಿಡಲು ಮತ್ತು ನಿಮ್ಮ ಮನಸ್ಸನ್ನು ತಾಜಾವಾಗಿಡಲು ಸಹಾಯ ಮಾಡುತ್ತದೆ. ಅಲ್ಲದೆ, ಬೇಗನೆ ಎದ್ದ ನಂತರ, ನೀವು ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ಈ … Continue reading ಚಳಿಗಾಲದ ಸೋಮಾರಿತನವನ್ನು ಹೋಗಲಾಡಿಸಲು ಈ ರೀತಿ ಮಾಡಿ