Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com
ಬಿಗ್ಬಾಸ್ ಮನೆಯಲ್ಲಿ ಇನ್ನು ಕೆಲವೇ ಕ್ಷಣಗಳಲ್ಲಿ ಒಬ್ಬರು ಮನೆಯಿಂದ ಹೊರಕ್ಕೆ ಹೋಗುತ್ತಿದ್ದಾರೆ. ಇದರ ನಡುವೆಯೇ ಸುದೀಪ್ ಅವರು ವೀಕೆಂಡ್ನಲ್ಲಿ ಕಾಣಿಸಿಕೊಂಡು ಬಿಗ್ಬಾಸ್ನಲ್ಲಿ ಪುರುಷ ಸ್ಪರ್ಧಿಗಳಿಗಿಂತಲೂ, ಮಹಿಳೆಯರೇ ಸ್ಟ್ರಾಂಗ್ ಎಂದು ಹೇಳಲಾಗ್ತಿದೆ, ನಿಮಗೆ ಏನು ಅನ್ನಿಸತ್ತೆ ಜಾಹ್ನವಿಯವರೇ ಎಂದು ಪ್ರಶ್ನಿಸಿದ್ದಾರೆ
ಜಾಹ್ನವಿ ಅವರು, ನೀವು ಹೇಳ್ತಿರೋದು ನಿಜ ಸರ್. ಇಲ್ಲಿ ಯಾರೂ ಮ್ಯಾನ್ಲಿ ಅನ್ನಿಸ್ತಿಲ್ಲ ಎಂದಾಗ ಸುದೀಪ್ ಶಾಕ್ ಆದರು. ಇದ್ಯಾವ ರೀತಿ ಸ್ಟೇಟ್ಮೆಂಟ್ರಿ ಎಂದು ಪ್ರಶ್ನಿಸಿದ್ರು. ಅಂದ್ರೆ ಯಾರೂ ಖಡಕ್ ಇಲ್ಲ ಸರ್ ಎಂದು ಜಾಹ್ನವಿ ಹೇಳಿದ್ರು. ಅಂದ್ರೆ ಸರ್ ಅವರೆಲ್ಲಾ ಸತ್ತ ಹೆಣದ ಥರ ಇರ್ತಾರೆ. ಈಗ ಸೂರಜ್ ತೆಗೆದುಕೊಳ್ಳಿ, ಎನರ್ಜಿನೇ ಇರಲ್ಲ. ಎಲ್ಲವನ್ನೂ ಹಾಂ ಹೀ ಎಂದು ಮಾತನಾಡುತ್ತಾರೆ ಎಂದಿದ್ದಾರೆ.
ಹಾಗಿದ್ರೆ ಗಿಲ್ಲಿ ನಟ ಎಂದು ಪ್ರಶ್ನಿಸಿದ್ದಾರೆ ಸುದೀಪ್. ಅದಕ್ಕೆ ಜಾಹ್ನವಿ ಅವನಿಗೆ ಸೊಂಟನೇ ಇಲ್ಲ ಸರ್ ಎಂದಾಗ, ಸುದೀಪ್ ಕುಳಿತುಬಿಟ್ಟರು. ಗಿಲ್ಲಿ ಶಾಕ್ ಆಗಿ ನೋಡಿದ್ರು!
ಸಹಖೈದಿಗಳಿಂದ ಕಿರುಕುಳ ಆರೋಪ: ಜೈಲಲ್ಲೇ ಆತ್ಮಹತ್ಯೆ ಮಾಡಿಕೊಂಡು ಕೈದಿ ಸಾವು