Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಅಕ್ಕನ ಗಂಡನನ್ನೇ ಮದುವೆ ಆದ ತಂಗಿ
ದೇಶಪ್ರಮುಖ

ಅಕ್ಕನ ಗಂಡನನ್ನೇ ಮದುವೆ ಆದ ತಂಗಿ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

18 ವರ್ಷದ ಹುಡುಗಿ ತನ್ನ ಅಕ್ಕನ ಗಂಡ, 55 ವರ್ಷದ ಬಾವನನ್ನು ಮದುವೆ ಆಗಿರುವ ಘಟನೆ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ. ನಡೆದಿದೆ. ಸದ್ಯ‌ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿದೆ.

ಅಕ್ಕನಿಗೆ ಹುಷಾರಿರ್ತಾ ಇರಲಿಲ್ಲ. ಅವಳ ಮನೆಗೆ ಆಗಾಗ ಹೋಗ್ತಾ ಇದ್ದೆ. ಅಕ್ಕನ ಮನೆಯಲ್ಲಿ ಅಡುಗೆ ಮಾಡುವ ಜವಾಬ್ದಾರಿ ನನ್ನದಾಗಿತ್ತು. ಅಲ್ಲಿ ಬಾವ ನನ್ನನ್ನು ಹೆಚ್ಚು ಮಾತನಾಡಿಸಲು ಶುರು ಮಾಡಿದ್ರು. ಇಬ್ಬರೂ ನಿಧಾನವಾಗಿ ಹತ್ತಿರವಾದ್ವಿ. ಇಬ್ಬರೂ ಪ್ರೀತಿಸಲು ಶುರು ಮಾಡಿದ್ವಿ. ಈ ವಿಷ್ಯವನ್ನು ಮನೆಯವರಿಗೆ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂದಿದ್ದಾಳೆ ಹುಡುಗಿ. ಗುಲಾಬಿ ಸೀರೆಯುಟ್ಟು ಮಾಧ್ಯಮದ ಮುಂದೆ ಬಂದ ನವವಧು, ಸಮಾಜದ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ ಎಂದಿದ್ದಾಳೆ. ನಮಗೆ ಪ್ರೀತಿ ಮುಖ್ಯ. ಸಮಾಜ ನಮ್ಮ ಬಗ್ಗೆ ಏನೇ ಮಾತನಾಡಿದ್ರೂ ಕೇರ್ ಮಾಡೋದಿಲ್ಲ ಎಂದಿದ್ದಾಳೆ.
ಬಿಳಿ ಕೂದಲು, ಗಡ್ಡ ಬಿಟ್ಟಿರುವ ಬಾವ ಕೂಡ ನಾದಿನಿಯನ್ನು ಸಂಪೂರ್ಣ ಒಪ್ಪಿಕೊಂಡಿದ್ದಾನೆ. ಮದುವೆಗೆ ಇಬ್ಬರ ಸಹಮತ ಇದೆ. ಹುಡುಗಿ ಒತ್ತಾಯಕ್ಕೆ ಅಥವಾ ನನ್ನ ಒತ್ತಾಯಕ್ಕೆ ಈ ಮದುವೆ ನಡೆದಿಲ್ಲ ಎಂದು ಆತ ಹೇಳಿದ್ದಾನೆ. ಮಾಧ್ಯಮದವರು ವೃದ್ಧ ಎನ್ನುತ್ತಿದ್ದಂತೆ ಕೋಪಗೊಂಡ ವ್ಯಕ್ತಿ, ನನಗೆ ನೀವು ವಯಸ್ಸಾದ ವ್ಯಕ್ತಿ ಅಂದ್ರೆ ಬೇಸರವಾಗುತ್ತೆ ಎಂದಿದ್ದಾನೆ. ಆತನ ಮಾತಿಗೆ ಹೊಸ ಹೆಂಡ್ತಿ ಸಾಥ್ ನೀಡಿದ್ದಾಳೆ. ನಗ್ತಾ, ಗಂಡನ ಪರ ವಹಿಸಿದ ನವವಧು, ಬಾವನನ್ನು ನನ್ನ ದೃಷ್ಟಿಯಿಂದ ನೋಡಿದ್ರೆ ಅವರಿಗೆ ವಯಸ್ಸಾಗಿಲ್ಲ. ಕೇಲವ ಕೂದಲು ಬೆಳ್ಳಗಾಗಿದೆ. ಹೇರ್ ಡೈ ಮಾಡಿದ್ರೆ ಕಪ್ಪಾಗುತ್ತೆ. ಹಲ್ಲು ಬೆಳ್ಳಗಾಗುತ್ತೆ. ಅವರು ಸುಂದರವಾಗಿದ್ದಾರೆ, ಬುದ್ಧಿವಂತರು ಅಂತ ಹುಡುಗಿ ಗಂಡನನ್ನು ಹೊಗಳಿದ್ದಾಳೆ.

ಸರಣಿ ಸಾವು: ಬೆಚ್ಚಿದ ಗ್ರಾಮಸ್ಥರಿಂದ ವಾರವಿಡೀ ದೇವಿಗೆ ಶಾಂತಿಪೂಜೆ, ಊರಿಗೇ ಬೀಗ, ಹಗಲು ರಾತ್ರಿ ಕಾವಲು, ಹೊರಗಿನ ಸಂಪರ್ಕವೇ ಬಂದ್!

TAGGED:A younger sister married her older sister's husband.
Share This Article
Facebook Twitter Copy Link Print
Previous Article ಸರಣಿ ಸಾವು: ಬೆಚ್ಚಿದ ಗ್ರಾಮಸ್ಥರಿಂದ ವಾರವಿಡೀ ದೇವಿಗೆ ಶಾಂತಿಪೂಜೆ, ಊರಿಗೇ ಬೀಗ, ಹಗಲು ರಾತ್ರಿ ಕಾವಲು, ಹೊರಗಿನ ಸಂಪರ್ಕವೇ ಬಂದ್!
Next Article ತೀವ್ರ ಸ್ವರೂಪ ಪಡೆದ ಕಬ್ಬು ಬೆಳೆಗಾರರ ಪ್ರತಿಭಟನೆ: ಪೊಲೀಸರ ಲಾಠಿ ಚಾರ್ಜ್ ಗೆ ಪ್ರತಿಯಾಗಿ ರೈತರಿಂದ ಕಲ್ಲೇಟು

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?