ಸರಣಿ ಸಾವು: ಬೆಚ್ಚಿದ ಗ್ರಾಮಸ್ಥರಿಂದ ವಾರವಿಡೀ ದೇವಿಗೆ ಶಾಂತಿಪೂಜೆ, ಊರಿಗೇ ಬೀಗ, ಹಗಲು ರಾತ್ರಿ ಕಾವಲು, ಹೊರಗಿನ ಸಂಪರ್ಕವೇ ಬಂದ್!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಕೊರಾಪುಟ್ (ಒಡಿಶಾ): ಇಲ್ಲಿನ ಹಳ್ಳಿಯೊಂದರಲ್ಲಿ ಬುಡಕಟ್ಟು ಜನಾಂಗದವರು ಸ್ಥಳೀಯ ದೇವತೆಗೆ ಶಾಂತಿ ಪೂಜೆ ಮಾಡಿ, ಊರಿಗೆ ಹಿಡಿದಿರುವ ಶಾಪ ತೊಳೆಯಲು ಹೊರಟಿದ್ದಾರೆ. ತಮ್ಮ ಗ್ರಾಮದ ಒಳಗೆ ಯಾರೂ ಬರದಂತೆ, ಗ್ರಾಮದಿಂದ ಯಾರೂ ಹೊರಹೋಗದಂತೆ ಬ್ಯಾರಿಕೇಡ್ ಅಳವಡಿಸಿರುವ ಗ್ರಾಮಸ್ಥರು, ಊರಿನ ಹೊರಗೆ ಕಾವಲು ಕಾಯುತ್ತಿದ್ದಾರೆ. ಇಂದಿನ ಆಧುನಿಕ ಕಾಲದಲ್ಲೂ ಈ ಹಳ್ಳಿಯೂ ಸೇರಿ ಹಲವು ಹಳ್ಳಿಗಳಲ್ಲಿ, ಬುಡಕಟ್ಟು ಜನಾಂಗಗಳಲ್ಲಿ ಮೂಢನಂಬಿಕೆಗಳು ಆಚರಣೆಯಲ್ಲಿವೆ. ಅದು ಅವರವರ ನಂಬಿಕೆ. ಒಡಿಶಾದ ಕೊರಾಪುಟ್ ಜಿಲ್ಲೆಯ ನಾರಾಯಣಪಟ್ಟಣ … Continue reading ಸರಣಿ ಸಾವು: ಬೆಚ್ಚಿದ ಗ್ರಾಮಸ್ಥರಿಂದ ವಾರವಿಡೀ ದೇವಿಗೆ ಶಾಂತಿಪೂಜೆ, ಊರಿಗೇ ಬೀಗ, ಹಗಲು ರಾತ್ರಿ ಕಾವಲು, ಹೊರಗಿನ ಸಂಪರ್ಕವೇ ಬಂದ್!