Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಯಾವ ದಿನ ಬಟ್ಟೆ ಒಗೆಯಬಾರದು?; ಈ ದಿನ ಬಟ್ಟೆ ತೊಳೆದ್ರೆ ಏನಾಗುತ್ತೆ?
ಲೈಫ್‌ಸ್ಟೈಲ್

ಯಾವ ದಿನ ಬಟ್ಟೆ ಒಗೆಯಬಾರದು?; ಈ ದಿನ ಬಟ್ಟೆ ತೊಳೆದ್ರೆ ಏನಾಗುತ್ತೆ?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ

NewsicsKannada/ YouTube

newsics.com

ಕೆಲವು ಮನೆಯಲ್ಲಿ ಪ್ರತಿಯೊಂದು ದಿನವೂ ಬಟ್ಟೆಯನ್ನು ಒಗೆಯುತ್ತಾರೆ. ಇದನ್ನು ತಪ್ಪು ಎಂದು ಧಾರ್ಮಿಕ ನಂಬಿಕೆಗಳು ಹೇಳುತ್ತದೆ.
ಶಾಸ್ತ್ರದ ಪ್ರಕಾರ, ನಾವು ಗುರುವಾರದ ದಿನದಂದು ಬಟ್ಟೆಯನ್ನು ಒಗೆಯಬಾರದು. ಗುರುವಾರದ ದಿನವು ವಿಷ್ಣು ದೇವನಿಗೆ ಸಮರ್ಪಿತವಾದ ದಿನವಾಗಿದೆ. ಈ ದಿನದಂದು ಬಟ್ಟೆಯನ್ನು ಒಗೆಯುವುದರಿಂದ ಆರ್ಥಿಕ ಸಮಸ್ಯೆಗಳು ನಮ್ಮ ಜೀವನದಲ್ಲಿ ಬಿರುಗಾಳಿಯನ್ನೆಬ್ಬಿಸುವುದು. ಗುರುವಾರದ ದಿನವು ಒಂದೆಡೆ ಸಮೃದ್ಧಿಯನ್ನು ಅನುಗ್ರಹಿಸುವ ವಿಷ್ಣುವಿನ ದಿನವಾದರೆ, ಮತ್ತೊಂದೆಡೆ ಜ್ಞಾನವನ್ನು ನೀಡುವ ಗುರುವಿನ ದಿನವಾಗಿದೆ. ಈ ದಿನ ಬಟ್ಟೆ ಒಗೆಯುವುದರಿಂದ ನಮ್ಮ ಜ್ಞಾನ ಮತ್ತು ಸಮೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಶನಿವಾರದ ದಿನವು ಶನಿ ದೇವನ ದಿನವಾಗಿದೆ. ಶನಿಯ ಕೋಪಕ್ಕೆ ಗುರಿಯಾದರೆ ಅದರಿಂದ ಮುಕ್ತಿಯನ್ನು ಪಡೆದುಕೊಳ್ಳುವುದು ತುಂಬಾನೇ ಕಷ್ಟ. ಶನಿವಾರದ ದಿನದಂದು ನಾವು ಬಟ್ಟೆಯನ್ನು ಒಗೆಯುವುದರಿಂದ ಶನಿಯು ನಮಗೆ ಜೀವನಪೂರ್ತಿ ದುರಾದೃಷ್ಟವನ್ನು ಹಾಗೂ ಅಡೆತಡೆಗಳನ್ನು ತರುತ್ತಾನೆ ಎನ್ನುವ ನಂಬಿಕೆಯಿದೆ. ಶನಿವಾರದ ದಿನದಂದು ನಾವು ಬಟ್ಟೆಯನ್ನು ಒಗೆಯುವುದರಿಂದ ಶನಿಗೆ ಅಸಮಾಧಾನ ಉಂಟಾಗಬಹುದು. ಹಾಗಾಗಿ, ಈ ದಿನದಂದು ನೀವು ಬಟ್ಟೆ ಒಗೆಯುವುದನ್ನು ತಪ್ಪಿಸುವುದು ಒಳ್ಳೆಯದು.

ವಾರದ ಯಾವುದೇ ದಿನದಂದು ನೀವು ಬಟ್ಟೆಯನ್ನು ಒಗೆದರೂ ಗುರುವಾರದ ದಿನದಂದು ಮತ್ತು ಶನಿವಾರದ ದಿನದಂದು ಬಟ್ಟೆಯನ್ನು ಒಗೆಯಲು ಹೋಗಬೇಡಿ. ಇದರಿಂದ ನಮಗೆ ಒಳಿತಾಗುವುದಕ್ಕಿಂತಲೂ ಕೆಡುಕಾಗುವುದೇ ಹೆಚ್ಚು. ಹಾಗಾಗಿ, ಗುರುವಾರ ಮತ್ತು ಶನಿವಾರವ್ನು ಹೊರತುಪಡಿಸಿ ವಾರದ ಇನ್ನಾವುದೇ ದಿನದಂದು ನೀವು ಬಟ್ಟೆಯನ್ನು ಒಗೆಯಬಹುದು.

ಮನೆಯಲ್ಲಿ ವಾಸ್ತು ಸಮಸ್ಯೆಯೇ? ಪ್ರತಿದಿನ ಜಸ್ಟ್ ಈ ರೀತಿ ಮಾಡಿ ಪರಿಹಾರವಾಗುತ್ತೆ

TAGGED:What day should you not wash clothes?; What happens if you wash clothes on this day?
Share This Article
Facebook Twitter Copy Link Print
Previous Article ಮನೆಯಲ್ಲಿ ವಾಸ್ತು ಸಮಸ್ಯೆಯೇ? ಪ್ರತಿದಿನ ಜಸ್ಟ್ ಈ ರೀತಿ ಮಾಡಿ ಪರಿಹಾರವಾಗುತ್ತೆ
Next Article ಜನರ ಬೊಜ್ಜು‌ ಹೆಚ್ಚಳಕ್ಕೆ ಆರೋಗ್ಯ ಸಚಿವಾಲಯ ಹೇಳಿದ್ದೇನು?

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ಪ್ರಮುಖಲೈಫ್‌ಸ್ಟೈಲ್

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?