Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ದೊಡ್ಮನೆಯಲ್ಲಿ ಊಟಕ್ಕಾಗಿ ಗಳಗಳನೇ ಅತ್ತ ರಿಷಾ ಗೌಡ
ಕರ್ನಾಟಕಮನರಂಜನೆ

ದೊಡ್ಮನೆಯಲ್ಲಿ ಊಟಕ್ಕಾಗಿ ಗಳಗಳನೇ ಅತ್ತ ರಿಷಾ ಗೌಡ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಈಗಾಗಲೇ ಬಿಗ್ ಬಾಸ್ ಮನೆಯಿಂದ ಮೂವರು ಸ್ಪರ್ಧಿಗಳು ಹೊರ ಹೋಗಿದ್ದು, ಈಗ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ನೀಡಿರುವ ರಿಷಾ ಗೌಡ ಟಾಸ್ಕ್​ ವೇಳೆ ಊಟಕ್ಕಾಗಿ ಗಳಗಳನೇ ಅತ್ತಿದ್ದಾರೆ.

ನಿನ್ನೆ ಬಿಗ್​ಬಾಸ್​ ಎಪಿಸೋಡಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ನಾಣ್ಯಗಳ ಸಂಗ್ರಹ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಎಲ್ಲ ಸದಸ್ಯರನ್ನು ಮೂರು ತಂಡಗಳಾಗಿ ಮಾಡಲಾಗಿತ್ತು. ಗಾರ್ಡನ್ ಏರಿಯಾದಲ್ಲಿ ಮೇಲಿನಿಂದ ನಾಣ್ಯಗಳನ್ನು ಎಸೆಯಲಾಗುತ್ತದೆ. ಅದರಲ್ಲಿನ ಒಬ್ಬರ ಮೇಲೆ ಬಿದ್ದು ನಾಣ್ಯ ಕಸಿದುಕೊಂಡಿದ್ದಾರೆ ವೀಕ್ಷಕರಿಗೆ ಎಂಟರ್​ಟೈಮೆಂಟ್​ ಕೊಟ್ಟಿದ್ದಾರೆ. ಈ ಟಾಸ್ಕ್​ನಲ್ಲಿ ಅತಿಹೆಚ್ಚು ನಾಣ್ಯಗಳನ್ನು ಸಂಗ್ರಹಿಸಿ ಇಟ್ಟುಕೊಂಡವರು ವಿನ್ನರ್ ಆಗುತ್ತಾರೆ.

ಹಾಗಾಗಿ ರಿಷಾ ಗೌಡ ತಮ್ಮ ತಂಡದ ಗೆಲುವಿಗಾಗಿ ನಾಣ್ಯ ಉಳಿಸಿಕೊಳ್ಳಲೂ ಬೆಡ್​ ರೂಮ್ ಏರಿಯಾದಲ್ಲಿ ಇರುತ್ತಾರೆ. ಎದ್ದು ಹೋದ್ರೆ ಉಳಿದವರು ನಾಣ್ಯ ಕದಿಯಲು ಪ್ಲಾನ್​ ಮಾಡ್ತಾರೆ. ಹಾಗಾಗಿ ರಿಷಾ ಬೆಡ್​ ರೂಮ್ ಏರಿಯಾದಲ್ಲಿ ಇರ್ತಾರೆ. ಇದೇ ಸಮಯದಲ್ಲಿ ರಿಷಾಗೆ ಹಸಿವಾಗುತ್ತಿದೆ ಅಂದಿದ್ದಕ್ಕೆ ಅವರ ಟೀಮ್​ನವರು ಊಟ ಬೆಡ್​ ರೂಮ್​ಗೆ ಕೊಡಬಹುದಾ ಅಂತಾ ಕೇಳ್ತಾರೆ. ಅದಕ್ಕೆ ನೋ ಬೆಡ್​ ರೋಮ್​ಗೆ ಊಟ ತಗೊಂಡು ಹೋಗುವ ಹಾಗಿಲ್ಲ. ಊಟ ಬೇಕಿದ್ದರೇ ಡೈನಿಂಗ್​ ಟೇಬಲ್​ಗೆ ಬಂದು ಮಾಡಲಿ ಅಂತಾರೆ. ಅಶ್ವಿನಿಗೌಡ ಮಾತು ಕೇಳಿ ರಿಷಾ ಗೌಡ ಹಸಿವಿನಿಂದ ಕಣ್ಣೀರಾಕಿದ್ದಾರೆ.

 

TAGGED:#bigboss12 #colorskannada #rishigowda #sudeep #realityshow
Share This Article
Facebook Twitter Copy Link Print
Previous Article ಸ್ಯಾಂಡಲ್’ವುಡ್ ಖ್ಯಾತ ನಿರ್ಮಾಪಕ ಕೆ.ಗೋವಿಂದ್ ವಿಧಿವಶ
Next Article ದೀಪಾವಳಿ ಹಬ್ಬದ ದಿನ ಆಂಟಿ ಜತೆ ಕಾಡಿಗೆ ಹೋದ ಯುವಕ – ಇಬ್ಬರೂ ಶವವಾಗಿ ಪತ್ತೆ.!

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ಕರ್ನಾಟಕಪ್ರಮುಖ

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?