Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೇಗುಸರೈ: ರೈಲು ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿರುವ ಘಟನೆ ಬಿಹಾರದ ಬೇಗುಸರೈನಸಾಹೇಬ್‌ಪುರ್ ಕಮಲ್ ಪೊಲೀಸ್ ಠಾಣೆ ಪ್ರದೇಶದ ರಾಹುವಾ ಗ್ರಾಮದ ಬಳಿ ನಡೆದಿದೆ.
ಕಾಳಿ ಮೇಳದಿಂದ ಹಿಂತಿರುಗಿದ ನಂತರ ರೈಲ್ವೆ ಹಳಿ ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ಧಾವಿಸಿ ನಾಲ್ವರು ಶವಗಳನ್ನು ಹೊರತೆಗೆದು ತನಿಖೆ ಪ್ರಾರಂಭಿಸಿದ್ದಾರೆ.
ಮೃತರನ್ನು ಧರ್ಮದೇವ್ ಮಹಾತೋ(45), ಅವರ 7 ವರ್ಷದ ಮೊಮ್ಮಗ, ರೋಶ್ನಿ ಕುಮಾರಿ(ಮದನ್ ಮಹಾತೋ ಅವರ ಮಗಳು) ಮತ್ತು ರೀತಾ ದೇವಿ(