Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಕೌನ್‌ ಬನೇಗಾ ಕರೋಡ್ಪತಿಯಲ್ಲಿ ಅಮಿತಾಭ್‌ ಬಚ್ಚನ್‌ಗೆ ಗಿಫ್ಟ್‌ ಕೊಟ್ಟ ರಿಷಬ್ ಶೆಟ್ಟಿ
ಪ್ರಮುಖಮನರಂಜನೆ

ಕೌನ್‌ ಬನೇಗಾ ಕರೋಡ್ಪತಿಯಲ್ಲಿ ಅಮಿತಾಭ್‌ ಬಚ್ಚನ್‌ಗೆ ಗಿಫ್ಟ್‌ ಕೊಟ್ಟ ರಿಷಬ್ ಶೆಟ್ಟಿ

Share
1 Min Read
SHARE

Subscribe NewsicsKannada/YouTube

newsics.com

ಕಾಂತಾರ ಚಾಪ್ಟರ್‌ 1 ಸಿನಿಮಾ ರಿಲೀಸ್‌ ಆಗಿ, ಅದ್ಭುತ ಯಶಸ್ಸು ಗಳಿಸಿದೆ. ವಿಶ್ವದಾದ್ಯಂತ ಎಲ್ಲ ಕಡೆಗಳಿಂದಲೂ ಕಾಂತಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿಬರುತ್ತಿದೆ. ಇದೆಲ್ಲದರ ಮಧ್ಯೆ ರಿಷಬ್‌ ಶೆಟ್ಟಿ “ಕೌನ್ ಬನೇಗಾ ಕರೋಡ್ಪತಿ”-17 ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಶೋದಲ್ಲಿ ರಿಷಬ್‌ ಅತಿಥಿಯಾಗಿ ಪಾಲ್ಗೊಂಡು ಅಮಿತಾಭ್‌ ಬಚ್ಚನ್‌ ಅವರಿಗೆ ಹುಟ್ಟುಹಬ್ಬದ ಉಡುಗೊರೆಯನ್ನೂ ಕೊಟ್ಟಿದ್ದಾರೆ.

ಅಕ್ಟೋಬರ್‌ 11ರಂದು ಅಮಿತಾಭ್‌ ಹುಟ್ಟುಹಬ್ಬ ಇತ್ತು. ಅದರ ನಿಮಿತ್ತ ವಿಶೇಷ ಅತಿಥಿಯಾಗಿ ರಿಷಬ್‌ ಶೆಟ್ಟಿ ಪಾಲ್ಗೊಂಡಿದ್ದರು. ಕೌನ್‌ ಬನೇಗಾ ಕರೋಡ್ಪತಿಯಲ್ಲಿ ರಿಷಬ್‌ ಪಾಲ್ಗೊಂಡಿರುವ ಫೋಟೋವನ್ನ ಹೊಂಬಾಳೆ ಫಿಲ್ಮ್ಸ್‌ ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಹಾಗೇ, ರಿಷಬ್‌ ಶೆಟ್ಟಿ ಅವರೂ ಫೇಸ್‌ಬುಕ್‌ನಲ್ಲಿ ಫೋಟೋಗಳನ್ನ ಹಾಕಿಕೊಂಡಿದ್ದಾರೆ.
ಅಮಿತಾಭ್‌ ಬಚ್ಚನ್‌ ಅವರು ಬಿಳಿ-ಪ್ರಿಂಟೆಡ್‌ ಮಿಶ್ರಿತ ಜಾಕೆಟ್‌, ಪ್ಯಾಂಟ್‌ ಮತ್ತು ಬಿಳಿ ಶೂ ಹಾಕಿಕೊಂಡಿದ್ದರೆ, ರಿಷಬ್‌ ಶೆಟ್ಟಿ ಅವರು ಕಪ್ಪು ಶರ್ಟ್‌ ಮತ್ತು ಬಿಳಿ ಲುಂಗಿ ಉಟ್ಟು ಶೋಕ್ಕೆ ಬಂದಿದ್ದಾರೆ. ಕಾಂತಾರ ಸಿನಿಮಾ ಆದ್ಮೇಲಿಂದ ರಿಷಬ್‌ ಶೆಟ್ಟಿ ಅವರು ಲುಂಗಿಯನ್ನೇ ಕಾಯಂ ಮಾಡಿಕೊಂಡಿದ್ದಾರೆ. ಎಲ್ಲೋ ಆಗೊಮ್ಮೆ-ಈಗೊಮ್ಮೆ ಪ್ಯಾಂಟ್‌ ಧರಿಸುತ್ತಾರೆಯಾದರೂ, ಕಾಂತಾರ ಸಿನಿಮಾ ಪ್ರಚಾರ, ಟ್ರೇಲರ್‌ ರಿಲೀಸ್‌ ಕಾರ್ಯಕ್ರಮ, ಸುದ್ದಿಗೋಷ್ಠಿಗಳಿಗೆಲ್ಲ ಅವರು ಲುಂಗಿ ಉಟ್ಟೇ ಬಂದಿದ್ದರು. ಕೌನ್‌ ಬನೇಗಾ ಕರೋಡ್ಪತಿಗೆ ರಿಷಬ್‌ ಜೊತೆ ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ಹೋಗಿದ್ದರು. ಈ ಫೋಟೋಗಳೆಲ್ಲ ಸಾಕಷ್ಟು ವೈರಲ್‌ ಆಗುತ್ತಿದ್ದು, ರಿಷಬ್‌ ಭಾಗವಹಿಸಿದ ಎಪಿಸೋಡ್‌ ಯಾವಾಗ ಬರುತ್ತದೆ ಎಂಬುದು ಇನ್ನೂ ಗೊತ್ತಾಗಿಲ್ಲ.

ರಿಷಬ್‌ ಶೆಟ್ಟಿ ಅವರು ಕೌನ್‌ ಬನೇಗಾ ಕರೋಡ್ಪತಿಯಲ್ಲಿ ಪಾಲ್ಗೊಂಡ ಫೋಟೋ ವೈರಲ್‌ ಆದ ಬೆನ್ನಲ್ಲೇ ನೆಟ್ಟಿಗರು ಫುಲ್‌ ಖುಷಿಯಾಗಿದ್ದಾರೆ.

https://www.instagram.com/p/DPrHr_Ek-uK/?igsh=enRmYWRsemk5ZjFn

ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: KSRTCಯಿಂದ 2,500 ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ

TAGGED:Rishabh Shetty gave a gift to Amitabh Bachchan in Kaun Banega Crorepati
Share This Article
Facebook Twitter Copy Link Print
Previous Article Political drama ಡಿಕೆಶಿ ಸಿಎಂ ಆಗ್ತಾರಾ? ಪ್ರಿಯಾಂಕ್ ಖರ್ಗೆಗೆ ಡಿಸಿಎಂ ಪಟ್ಟ ಒಲಿಯತ್ತಾ? ಸಿದ್ದು ಏನ್ಮಾಡ್ತಾರೆ?
Next Article ಒಂದೇ ಶಾಲೆಯಲ್ಲಿ ತಂದೆ ಹಾಗೂ ಮಗನಿಂದ ಇಂಗ್ಲಿಷ್ ಬೋಧನೆ

Popular Posts

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?