Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > former Bond girl in bikini ಮಾಜಿ ಬಾಂಡ್ ಗರ್ಲ್ ಬಿಕಿನಿ ಅವತಾರ ನೋಡಿ
ಮನರಂಜನೆವೈರಲ್

former Bond girl in bikini ಮಾಜಿ ಬಾಂಡ್ ಗರ್ಲ್ ಬಿಕಿನಿ ಅವತಾರ ನೋಡಿ

Share
1 Min Read
SHARE

newsics.com

ಮಾಜಿ ಬಾಂಡ್ ಗರ್ಲ್ ಮತ್ತು ಆಸ್ಕರ್ ವಿಜೇತ ನಟಿ ಹಾಲಿ ಬೆರ್ರಿ ತಮ್ಮ 59ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ.

ಬಿಕಿನಿಗಳಲ್ಲಿ ಕಾಣಿಸಿಕೊಂಡಿರುವ ಅವರು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದಾರೆ.

ಹಾಲಿವುಡ್ ನಟಿ ಮತ್ತು ಮಾಜಿ ಬಾಂಡ್ ಗರ್ಲ್ ಹಾಲಿ ಬೆರ್ರಿ ತಮ್ಮ 59ನೇ ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿ ಆಚರಿಸಿಕೊಂಡಿದ್ದು ಅವರ ಬೋಲ್ಡ್ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

2002ರಲ್ಲಿ ಬಿಡುಗಡೆಯಾದ ‘ ಡೈ ಅನದರ ಡೇ ಬಾಂಡ್’ ಸಿನಿಮಾದಲ್ಲಿ ಕಿತ್ತಳೆ ಬಣ್ಣದ ಬಿಕಿನಿ ಧರಿಸಿದ್ದ ಹಾಲಿ ಬೆರ್ರಿಯ ದೃಶ್ಯ ಅಭಿಮಾನಿಗಳ ನೆನಪಿನಲ್ಲಿ ಇನ್ನೂ ತಾಜಾವಾಗಿ ಉಳಿದಿದೆ. ಈಗ, 59ರ ವಯಸ್ಸಿನಲ್ಲೂ ಅದೇ ಗ್ಲಾಮರ್ ಮತ್ತು ಫಿಟ್ನೆಸ್‌ನೊಂದಿಗೆ ಗಮನ ಸೆಳೆದಿದ್ದಾರೆ.

ಹಸಿರು ಬಿಕಿನಿ ಧರಿಸಿ ಬಹಳ ಆಕರ್ಷಕವಾಗಿ ಕಾಣಿಸಿಕೊಂಡ ನಟಿ ಒಂದು ಫೋಟೋದಲ್ಲಿ, ಅವರು ತಮ್ಮ ಬಾಯ್‌ಫ್ರೆಂಡ್ ವ್ಯಾನ್ ಹಂಟ್ ಜೊತೆ ವಿಶ್ರಾಂತಿ ಪಡೆಯುತ್ತಿರುವ ದೃಶ್ಯವಿದೆ.
ಅವರು ಹಂಚಿಕೊಂಡ ಫೋಟೋಗಳಲ್ಲಿ ಹಾಲಿ ಹಸಿರು ಬಣ್ಣದ ಸ್ಟ್ರೈಪ್ ಬಿಕಿನಿ ಧರಿಸಿ ಕಾಣಿಸಿ ಕೊಂಡಿದ್ದಾರೆ.

ಮತ್ತೊಂದು ಚಿತ್ರದಲ್ಲಿ, ತಮ್ಮ ಗೆಳೆಯ ವಾನ್ ಹಂಟ್ ಜತೆಗೆ ಹಾಸಿಗೆಯಲ್ಲೇ ವೈಟ್ ಬಿಕಿನಿಯಲ್ಲಿ ಪೋಸ್ ನೀಡಿದ್ದಾರೆ.

ಕಪ್ಪು ಬಿಕಿನಿ ಮತ್ತು ಹ್ಯಾಟ್ ಧರಿಸಿ ಬಾಯಲ್ಲಿ ಹೂ ಹಿಡಿದ ಲುಕ್ ಮತ್ತಷ್ಟು ನೆಟ್ಟಿಗರ ಗಮನ ಸೆಳೆದಿದೆ.

ಹಾಲಿ ತಮ್ಮ ಪೋಸ್ಟ್‌ಗೆ ಶೀರ್ಷಿಕೆ “ಅಬ್ಬಾ..! ಅಡುಗೆ, ಸ್ವಚ್ಛತೆ ಮತ್ತು ಮದರಿಂಗ್” ಎಂದು ಬರೆದಿದ್ದು, ಇದು ಅವರ ಮಾಜಿ ಪತಿ ಡೇವಿಡ್ ಜಸ್ಟಿಸ್ ಅವರಿಗೆ ತಿರುಗೇಟು ನೀಡಿದೆ ಎಂದು ಹಲವರು ವ್ಯಾಖ್ಯಾನಿಸಿದ್ದಾರೆ.

ಡೇವಿಡ್ “ಅವರು ಅಡುಗೆ ಮಾಡುವುದಿಲ್ಲ, ಸ್ವಚ್ಛತೆ ನೋಡಿಕೊಳ್ಳುವುದಿಲ್ಲ, ತಾಯಿ ಪಾತ್ರದಲ್ಲಿ ಕಾಣುವುದಿಲ್ಲ” ಎಂದು ಈ ಹಿಂದೆ ಹೇಳಿದ್ದರು.

Actress Priya Achar ನಟಿ ಪ್ರಿಯಾ ಆಚಾರ್ ಹೊಸ ಅವತಾರಕ್ಕೆ ಫ್ಯಾನ್ಸ್​ ಕನ್ಫ್ಯೂಸ್

TAGGED:See the former Bond girl bikini avatar
Share This Article
Facebook Twitter Copy Link Print
Previous Article Cloudburst in Kashmir ಕಾಶ್ಮೀರದಲ್ಲಿ ಮೇಘ ಸ್ಫೋಟ: 7 ಮಂದಿ ಸಾವು, ಸಂಪರ್ಕ ಕಡಿದುಕೊಂಡ ಜೋಡ್ ಗ್ರಾಮ
Next Article ಮತಗಳವು ಆರೋಪ ಸಾಬೀತಿಗೆ ರಾಹುಲ್‌ಗೆ 7 ದಿನದ ಗಡುವು ನೀಡಿದ ಚುನಾವಣಾ ಆಯೋಗ

Popular Posts

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಮನರಂಜನೆ

ಹೇಗಿದೆ ರಾಮ್‌ಚರಣ್‌ ನಟನೆಯ ಪೆದ್ದಿ ಸಿನಿಮಾ?; ಶಿವಣ್ಣ ಮಾಸ್ ಲುಕ್‌ಗೆ ಫ್ಯಾನ್ಸ್‌ ಫಿದಾ!

2 Min Read
ಪ್ರಮುಖಮನರಂಜನೆ

ಡಿವೋರ್ಸ್​ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಾ ಪೂಂಜಾ-ಸುಮಂತ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?