Actress Priya Achar ನಟಿ ಪ್ರಿಯಾ ಆಚಾರ್ ಹೊಸ ಅವತಾರಕ್ಕೆ ಫ್ಯಾನ್ಸ್ ಕನ್ಫ್ಯೂಸ್
newsics.com ಗಟ್ಟಿಮೇಳ ಧಾರಾವಾಹಿಯಲ್ಲಿ ಅದಿತಿ ಪಾತ್ರ ಮಾಡಿರುವ ಪ್ರಿಯಾ ಆಚಾರ್ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ನೋಡೋಕೆ ಸಖತ್ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ಮೂಲತಃ ದಾವಣಗೆರೆಯವರಾಗಿರುವ ಪ್ರಿಯಾ ಆಚಾರ್ ಬಿಸಿಎ ಪದವಿ ಮುಗಿಸಿದ್ದಾರೆ. ‘ಗಟ್ಟಿಮೇಳ’ ಧಾರಾವಾಹಿ ಶುರುವಾದಾಗ ಪ್ರಿಯಾ ಆಚಾರ್ ಅವರು ಓದು ಹಾಗೂ ನಟನೆ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದರು. ಪ್ರಿಯಾ ಆಚಾರ್ ಕೇವಲ ಕಿರುತೆರೆ ನಟಿಯಷ್ಟೇ ಅಲ್ಲ. ಅವರು ಚಿತ್ರದಲ್ಲಿಯೂ ನಟಿಸಿದ್ದಾರೆ. ಆ ಚಿತ್ರದ ಹೆಸರು ‘ಧಮಾಕಾ’. ಇದರ ‘ತುಕಾಲಿ’ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿದೆ. … Continue reading Actress Priya Achar ನಟಿ ಪ್ರಿಯಾ ಆಚಾರ್ ಹೊಸ ಅವತಾರಕ್ಕೆ ಫ್ಯಾನ್ಸ್ ಕನ್ಫ್ಯೂಸ್
Copy and paste this URL into your WordPress site to embed
Copy and paste this code into your site to embed