Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > Vastu Tips | ಈ ವಸ್ತುಗಳನ್ನು ಬೇರೆಯವರಿಗೆ ಕೊಡದಿರಿ, ಬೇರೆಯವರಿಂದ ಪಡೆಯಲೂಬೇಡಿ…
ಜ್ಯೋತಿಷ್ಯಪ್ರಮುಖ

Vastu Tips | ಈ ವಸ್ತುಗಳನ್ನು ಬೇರೆಯವರಿಗೆ ಕೊಡದಿರಿ, ಬೇರೆಯವರಿಂದ ಪಡೆಯಲೂಬೇಡಿ…

Share
1 Min Read
SHARE

newsics.com

VASTU ಕೆಲವು ವಸ್ತುಗಳನ್ನು ಬೇರೆಯವರಿಂದ ಪಡೆದು ಬಳಸುವುದು ಅಶುಭ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

ಕೆಲವು ವಸ್ತುಗಳು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ನಕಾರಾತ್ಮಕತೆಯನ್ನು ಹರಡಬಹುದು ಮತ್ತು ವಾಸ್ತು ದೋಷಗಳನ್ನು ಹೆಚ್ಚಿಸಬಹುದು. ಅದೇ ರೀತಿ, ಕೆಲವು ವಸ್ತುಗಳನ್ನು ಬೇರೆಯವರಿಂದ ಪಡೆಯುವುದರಿಂದ ಆರ್ಥಿಕ ಸಮಸ್ಯೆಗಳು, ಅನಾರೋಗ್ಯ ಮತ್ತು ದುರಾದೃಷ್ಟ ಉಂಟಾಗಬಹುದು ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ.

ಬೇರೆಯವರು ಬಳಸಿದ ಬಟ್ಟೆಗಳನ್ನು ಪಡೆದು ನೀವು ಬಳಸುವುದು ಶ್ರೇಯಸ್ಕರವಲ್ಲ. ಬಟ್ಟೆಗಳು ಬಹಳಷ್ಟು ನಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತವೆ. ನೀವು ಬೇರೆಯವರಿಂದ ಬಟ್ಟೆಗಳನ್ನು ಪಡೆದು ಅಥವಾ ಪರಸ್ಪರ ಹಂಚಿಕೊಂಡು ಧರಿಸಿದರೆ, ಒಬ್ಬ ವ್ಯಕ್ತಿಯ ನಕಾರಾತ್ಮಕ ಶಕ್ತಿಯು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಲ್ಪಡುತ್ತದೆ.

ನಿಮ್ಮ ಸ್ನೇಹಿತರು ತೊಟ್ಟ ಉಂಗುರವನ್ನು ಸಹ ನೀವು ಬಳಸುವುದೂ ಶುಭವಲ್ಲ. ಉಂಗುರವು ಯಾವುದೇ ಲೋಹ ಅಥವಾ ರತ್ನದಿಂದ ಮಾಡಲ್ಪಟ್ಟಿದ್ದರೂ, ಅವುಗಳ ಗ್ರಹ ದೋಷಗಳು ನಿಮ್ಮನ್ನು ತಲುಪುತ್ತವೆ. ಆದ್ದರಿಂದ ಯಾರಿಗೂ ಉಂಗುರ ಕೊಡಬೇಡಿ ಹಾಗೂ ಯಾರ ಉಂಗುರವನ್ನೂ ನೀವು ಧರಿಸಬೇಡಿ.

ನಿಮ್ಮ ವಾಚ್‌ನ್ನು ಬೇರೆಯವರಿಗೆ ಕೊಡಬೇಡಿ. ನೀವು‌ ಪಡೆದು ಬಳಸಲೂಬೇಡಿ. ಒಬ್ಬ ವ್ಯಕ್ತಿಯು ಧರಿಸುವ ವಾಚ್ ಸಮಯವನ್ನು ಮಾತ್ರವಲ್ಲದೆ ಅವನ ಒಳ್ಳೆಯ ಮತ್ತು ಕೆಟ್ಟ ಸಮಯಗಳನ್ನು ಸಹ ಸೂಚಿಸುತ್ತದೆ. ಅದಕ್ಕಾಗಿಯೇ ಒಬ್ಬ ಬಳಸಿರುವ ವಾಚ್ ಅನ್ನು ಮತ್ತೊಬ್ಬರು ಕಟ್ಟಿಕೊಳ್ಳುವುದು ಶುಭವಲ್ಲ. ಇಂತಹ ಅಭ್ಯಾಸವನ್ನು ತಕ್ಷಣ ಬಿಟ್ಟು ಬಿಡಿ.

ಪಾದರಕ್ಷೆ ಅಥವಾ ಶೂ ಬದಲಾಯಿಸುವುದು ಸಹ ಒಳ್ಳೆಯದಲ್ಲ. ನೀವು ಬೇರೆಯವರ ಶೂ, ಪಾದರಕ್ಷೆಗಳನ್ನು ಧರಿಸಿದರೆ, ಅವರ ಶನಿ ಮತ್ತು ತೊಂದರೆಗಳು ನಿಮ್ಮನ್ನು ಕಾಡುತ್ತವೆ ಎಂದು ವಾಸ್ತು ತಜ್ಞರು ಅಭಿಪ್ರಾಯಪಡುತ್ತಾರೆ.

Astro| Garuda purana ನಮಗೆ ಹೀಗೆಲ್ಲ ಆದರೆ,‌ ಹೀಗೆಲ್ಲ ಅನಿಸಿದರೆ ನಮ್ಮ ಸಾವು ಸನಿಹದಲ್ಲೇ ಇದ್ಯಂತೆ! ಗರುಡ ಪುರಾಣ ಹೇಳಿರೋದೇನು?

TAGGED:do not receive them from others...Vastu Tips | Do not give these things to others
Share This Article
Facebook Twitter Copy Link Print
Previous Article GOOD MORNING | Today’s prediction ಇಂದಿನ ರಾಶಿ ಭವಿಷ್ಯ, 11-08-2025, ಸೋಮವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
Next Article ತಾಂತ್ರಿಕ ದೋಷ: ಕೆ.ಸಿ. ವೇಣುಗೋಪಾಲ್ ಇದ್ದ ಏರ್ ಇಂಡಿಯಾ ವಿಮಾನ ಗ್ರೇಟ್ ಎಸ್ಕೇಪ್

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?