Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > Gold Price: ವರ್ಷಕ್ಕೆ 5000 ಕೆಜಿ ಚಿನ್ನ ಉತ್ಪಾದನೆ!; ಗೋಲ್ಡ್ ತಯಾರಿಕೆ ಹೇಗೆ?
ವಿದೇಶ

Gold Price: ವರ್ಷಕ್ಕೆ 5000 ಕೆಜಿ ಚಿನ್ನ ಉತ್ಪಾದನೆ!; ಗೋಲ್ಡ್ ತಯಾರಿಕೆ ಹೇಗೆ?

Share
1 Min Read
SHARE

newsics.com

ಬಂಗಾರ ಪ್ರಿಯರಿಗೆ ತಜ್ಞರು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಕಡಿಮೆಯಾಗಬಹುದು ಎನ್ನಲಾಗ್ತಿದೆ.

ಅಮೆರಿಕದ ಹೊಸ ಉದ್ಯಮ ಇತ್ತೀಚೆಗೆ ಪಾದರಸವನ್ನು ಚಿನ್ನವಾಗಿ ಪರಿವರ್ತಿಸಬಹುದು ಎಂದು ಹೇಳಿಕೊಂಡಿದ್ದು, ಇದು ಪ್ರಪಂಚದಾದ್ಯಂತ ಸಂಚಲನ ಮೂಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ನವೋದ್ಯಮದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಒಂದು ವೇಳೆ ಈ ಕಂಪನಿಯು ತನ್ನ ಹಕ್ಕನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾದ್ರೆ, ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಯಬಹುದು ಎಂದು ಹೇಳಲಾಗುತ್ತಿದೆ.

ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಮ್ಯಾರಥಾನ್ ಫ್ಯೂಷನ್ ಕಂಪನಿಯು, ಪರಮಾಣು ಸಮ್ಮಿಳನ ಪ್ರಕ್ರಿಯೆಯನ್ನು ಬಳಸಿಕೊಂಡು ಪಾದರಸವನ್ನು ಚಿನ್ನವಾಗಿ ಪರಿವರ್ತಿಸುವ ಮಾರ್ಗವನ್ನು ಕಂಡು ಹಿಡಿದಿದೆ ಎಂದು ಹೇಳಿಕೊಂಡಿದೆ. ಇದು ವರ್ಷಕ್ಕೆ ಸುಮಾರು 5,000 ಕಿಲೋಗ್ರಾಂಗಳಷ್ಟು ಚಿನ್ನವನ್ನು ಉತ್ಪಾದಿಸುತ್ತದೆ ಎಂದು ಹೇಳ್ತಿದೆ.

ಅಮೆರಿಕದ ಕಂಪನಿ ಮ್ಯಾರಥಾನ್ ಫ್ಯೂಷನ್ ಪಾದರಸದಿಂದ ಚಿನ್ನ ತಯಾರಿಸಬಹುದು ಎಂದು ತಿಳಿಸಿದೆ ಎಂದು ವರದಿ ಆಗಿದೆ. ಅವ್ರು ವರ್ಷಕ್ಕೆ 5,000 ಕೆಜಿ ಚಿನ್ನವನ್ನ ಉತ್ಪಾದಿಸಲು ಪ್ಲಾನ್ ನಲ್ಲಿ ಇದ್ದಾರೆ. ಇದ್ರಿಂದ ಭಾರತದಲ್ಲೂ ಗಗನಕ್ಕೇರಿ ಚಿನ್ನದ ಬೆಲೆ ಇಳಿಯಲಿದೆ.

ಮ್ಯಾರಥಾನ್ ಫ್ಯೂಷನ್ ಹೇಳುವಂತೆ ವಿಕಿರಣಶೀಲತೆಯಿಂದ ಮರ್ಕ್ಯುರಿ-197 ಅನ್ನು ರಚಿಸಲು ಸಾಧ್ಯವಿದೆ, ನಂತರ ಅದನ್ನು ಚಿನ್ನ-197 ಆಗಿ ಪರಿವರ್ತಿಸಲಾಗುತ್ತದೆ. ಈ ಪ್ರಕ್ರಿಯೆಯು ರಿಯಾಕ್ಟರ್‌ ಗಳ ಉಪ-ಉತ್ಪನ್ನವಾಗಿ ಕಾರ್ಯನಿರ್ವಹಿಸುತ್ತದೆ. ಈ ಚಿನ್ನವು ಕೆಲವು ಅಸ್ಥಿರ ಐಸೊಟೋಪ್‌ ಗಳನ್ನು ಹೊಂದಿರಬಹುದು, ಅದು ಅದನ್ನು ವಿಕಿರಣಶೀಲವಾಗಿಸಬಹುದು.

ಒಂದು ಗಿಗಾವ್ಯಾಟ್ ಉಷ್ಣ ಶಕ್ತಿಯನ್ನು ಹೊಂದಿರುವ ಸಮ್ಮಿಳನ ಸ್ಥಾವರವು ವರ್ಷಕ್ಕೆ ಸುಮಾರು 5,000 ಕಿಲೋಗ್ರಾಂಗಳಷ್ಟು ಚಿನ್ನವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಂಶೋಧಕರು ಹೇಳ್ತಿದ್ದಾರೆ. ಈ ಚಿನ್ನವನ್ನು ರಿಯಾಕ್ಟರ್‌ ನ ಮುಖ್ಯ ಪ್ರಕ್ರಿಯೆಗೆ ಧಕ್ಕೆಯಾಗದಂತೆ ಉಪ-ಉತ್ಪನ್ನವಾಗಿ ಪಡೆಯಬಹುದು. ಈ ಚಿನ್ನವನ್ನು ಬಳಸುವ ಮೊದಲು, ಅದರ ವಿಕಿರಣಶೀಲತೆಯ ಬಗ್ಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು
ಮ್ಯಾರಥಾನ್ ಫ್ಯೂಷನ್‌ ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಆಡಮ್ ರುಟ್ಕೋವ್ಸ್ಕಿ ಅವರ ಪ್ರಕಾರ, ಈ ಚಿನ್ನವನ್ನು ವಿಕಿರಣ ಮುಕ್ತವಾಗಿಸಲು 14 ರಿಂದ 18 ವರ್ಷಗಳವರೆಗೆ ಸಂಗ್ರಹಿಸಬೇಕಾಗುತ್ತದೆ.

Dhanush: ಈ ಎಲ್ಲಾ‌ ನಟಿಯರೊಂದಿಗೆ ಧನುಷ್‌ಗೆ ಲವ್‌ ಕೆಮಿಸ್ಟ್ರಿ ಇತ್ತಂತೆ!

TAGGED:Gold Price: 5000 kg of gold production per year!; How is gold produced?
Share This Article
Facebook Twitter Copy Link Print
Previous Article Dhanush: ಈ ಎಲ್ಲಾ‌ ನಟಿಯರೊಂದಿಗೆ ಧನುಷ್‌ಗೆ ಲವ್‌ ಕೆಮಿಸ್ಟ್ರಿ ಇತ್ತಂತೆ!
Next Article ಸ್ವಾಮೀಜಿ ವೇಷ ಧರಿಸಿದ್ದ ಮುಸ್ಲಿಂ ವ್ಯಕ್ತಿಯ ಸಲಿಂಗ ಕಾಮಪುರಾಣ ಬಯಲು!

Popular Posts

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

You Might Also Like

ದೇಶಪ್ರಮುಖವಿದೇಶ

ಗಲ್ಫ್ ಕಡಲ ತೀರದಲ್ಲಿ ತೀವ್ರ ಉದ್ವಿಗ್ನತೆ: ಭಾರತೀಯ ನಾವಿಕರ ರಕ್ಷಣೆಗೆ ಕೇಂದ್ರ ಸರ್ಕಾರ ಹೈ ಅಲರ್ಟ್!

1 Min Read
ದೇಶಪ್ರಮುಖವಿದೇಶ

Giant Lizard ಅಮೆರಿಕದ ನಿದ್ದೆಗೆಡಿಸಿದ 4 ಅಡಿ ಉದ್ದ, 5 ಕೆಜಿ ತೂಕದ ದೈತ್ಯ ಹಲ್ಲಿ

2 Min Read
ದೇಶಪ್ರಮುಖವಿದೇಶ

ಎಲೋನ್ ಮಸ್ಕ್ ಒಡೆತನದ SpaceX ಮತ್ತು Starlink ಟಾರ್ಗೆಟ್ ಎಂದ ಇರಾನ್!

1 Min Read
ವಿದೇಶದೇಶಪ್ರಮುಖ

ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಪಾಕ್ ಸೇನೆ ಗುಂಡಿನ ದಾಳಿ, 16 ಜನ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?