Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ಪ್ರೀತಿಯಂದ್ರೆ ಇದೇ ನೋಡಿ! ಯುವತಿಯ ಮೃತದೇಹದೊಂದಿಗೆ 7 ವರ್ಷ ಮಲಗಿದ್ದ ಈ ವೈದ್ಯ!
ವೈರಲ್

ಪ್ರೀತಿಯಂದ್ರೆ ಇದೇ ನೋಡಿ! ಯುವತಿಯ ಮೃತದೇಹದೊಂದಿಗೆ 7 ವರ್ಷ ಮಲಗಿದ್ದ ಈ ವೈದ್ಯ!

Share
2 Min Read
SHARE

newsics.com

ಪ್ರೀತಿಗೆ ಕಣ್ಣಿಲ್ಲ, ಪ್ರೀತಿಗೆ ಕನಸಿಲ್ಲ ಅನ್ನೋದು ಕೇವಲ ಹಾಡಿಗೆ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಅನ್ವಯಿಸುತ್ತದೆ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಇಂತಹ ಭಯಾನಕ, ಬೆಚ್ಚಿಬೀಳಿಸೋ ಘಟನೆಗಳೇ ಜ್ವಲಂತ ಸಾಕ್ಷಿ.  ಇನ್ನೂ ಕೆಲವರು ತಮ್ಮ ಪ್ರೀತಿಯನ್ನು ಪಡೆಯಲು ಎಂತಹ ಹೋರಾಟ, ತ್ಯಾಗಕ್ಕೂ ಮುಂದಾದವರಿದ್ದಾರೆ. ಇದಕ್ಕೆ ಉದಾಹರಣೆಯಂತೆ ಇಲೊಬ್ಬ ಯುವತಿಯ ಮೃತದೇಹದೊಂದಿಗೆ 7 ವರ್ಷ ಮಲಗಿದನಂತೆ.

ಹೌದು,ಕಾರ್ಲ್ ಟಾಂಜ್ಲರ್ ಮತ್ತು ಎಲೆನಾ ಡಿ ಹೊಯೊಸ್ ಅವರು ತಾನು ಪ್ರೀತಿಸಿದ ಯುವತಿಯ ಶವದ ಜೊತೆ ಮಲಗಿದ್ದಾರಂತೆ. ಇವರ ಈ ಕಥೆ ಕೇಳಿದ್ರೆ ಅಚ್ಚರಿ ಮೂಡಬಹುದು.

1931 ರಲ್ಲಿ, 22 ವರ್ಷದ ಯುವತಿ ಎಲೆನಾ ಡಿ ಹೊಯೊಸ್ ಅವರನ್ನು ಫ್ಲೋರಿಡಾದ ಕೀ ವೆಸ್ಟ್‌ನಲ್ಲಿರುವ ಮೆರೈನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ಸಮಯದಲ್ಲಿ ಅವರಿಗೆ ಕ್ಷಯರೋಗವಿತ್ತು, ಇದು ಮಾರಕ ಕಾಯಿಲೆಯಾಗಿತ್ತು.

ಟಾಂಜ್ಲರ್, ಯುವತಿಯನ್ನು ಉಳಿಸಲು ಹಲವು ಚಿಕಿತ್ಸೆಗಳನ್ನು ಪ್ರಯತ್ನಿಸಿದರು. ಆಕೆಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯ ಟಾಂಜ್ಲರ್ ಯುವತಿಯೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾನೆ. ಎಲೆನಾಗೆ ಪ್ರೇಮ ನಿವೇದನೆ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಆಕೆ ಮಾರಕ ಕಾಯಿಲೆಗೆ ಗುರಿಯಾಗಿದ್ದರಿಂದ ಅದರಲ್ಲಿ ಅವಳಿಗೆ ಆಸಕ್ತಿ ಇರಲಿಲ್ಲ. ಕೊನೆಗೆ ಅಕ್ಟೋಬರ್ 25, 1931 ರಂದು ಎಲೆನಾ ನಿಧನ ಹೊಂದಿದಳು.

ಟಾಂಜ್ಲರ್, ಎಲೆನಾಳ ಅಂತ್ಯಕ್ರಿಯೆಗೆ ಹಣ ನೀಡಿ ದೊಡ್ಡ ಸಮಾಧಿಯನ್ನು ನಿರ್ಮಿಸಿದ. ಎರಡು ವರ್ಷಗಳ ಕಾಲ, ಪ್ರತಿ ರಾತ್ರಿಯೂ ಎಲೆನಾಳ ಸಮಾಧಿಗೆ ಭೇಟಿ ನೀಡುತ್ತಿದ್ದ. ಜೊತೆಗೆ ಉಡುಗೊರೆಗಳನ್ನು ಕೊಂಡೊಯ್ಯುತ್ತಿದ್ದ. 1940ರಲ್ಲಿ ಟಾಂಜ್ಲರ್‌ನು ಎಲೆನಾಳ ಮೃತದೇಹದೊಂದಿಗೆ ವಾಸಿಸುತ್ತಿದ್ದಾನೆ ಎಂಬ ವದಂತಿಗಳು ಹರಡಿತು. ಆಕೆಯ ಸಹೋದರಿ ಅವನನ್ನು ಭೇಟಿ ಮಾಡಿ ಅದು ನಿಜವೆಂದು ಅರಿತುಕೊಂಡರು. ಟಾಂಜ್ಲರ್ 1933ರಲ್ಲಿ ಆಕೆಯ ಶವವನ್ನು ಸಮಾಧಿಯಿಂದ ತೆಗೆದುಕೊಂಡು ಹೋಗಿದ್ದನು. ವಾಸನೆಯನ್ನು ಮರೆಮಾಚಲು ಕೋಟ್ ಹ್ಯಾಂಗರ್‌, ಮೇಣ, ಸುಗಂಧ ದ್ರವ್ಯಗಳನ್ನು ಬಳಸಿ ದೇಹವನ್ನು ಸಂರಕ್ಷಿಸಿದನು.

ಅವನು ಅವಳ ಮುಖವನ್ನು ಪ್ಲಾಸ್ಟರ್‌ನಿಂದ ಪುನರ್ನಿರ್ಮಿಸಿ, ಅವಳ ನಿಜವಾದ ಕೂದಲಿನಿಂದ ವಿಗ್ ಮಾಡಿದನು. ಅವಳ ದೇಹವನ್ನು ಆಭರಣಗಳಿಂದ ಅಲಂಕರಿಸಿ ಅವನ ಹಾಸಿಗೆಯಲ್ಲಿ ಇರಿಸಲಾಗಿತ್ತು. ಆದರೆ, ಲೈಂಗಿಕ ಕ್ರಿಯೆ ನಡೆಸಿದರ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಎಲೆನಾಳನ್ನು ಮತ್ತೆ ಬದುಕಿಸಬಹುದು ಎಂದು ಟಾಂಜ್ಲರ್ ನಂಬಿದ್ದನು. ಅದಕ್ಕಾಗಿ ವಿಮಾನ ಆಕಾರದ ಪ್ರಯೋಗಾಲಯವನ್ನು ನಿರ್ಮಿಸಿದ್ದ. ಅವಳನ್ನು ವಾಯುಮಂಡಲಕ್ಕೆ ಹಾರಿಸುವುದರಿಂದ ಜೀವ ಮರಳಿ ಬರುತ್ತದೆ ಎಂಬುದು ಆತನ ನಂಬಿಕೆಯಾಗಿತ್ತು.

https://www.newsics.com/2025/08/06/is-the-state-governments-divisive-argument-affecting-darshan/

TAGGED:#viral #love #deadbody #doctor #Realtioship
Share This Article
Facebook Twitter Copy Link Print
Previous Article Darshan ರಾಜ್ಯ ಸರಕಾರದ ಖಡಕ್ ವಾದ ದರ್ಶನ್‌ಗೆ ಮುಳುವಾಗುತ್ತಾ..?
Next Article ರೈಲಿಂದ ಬೇರ್ಪಟ್ಟ 6 ಬೋಗಿಗಳು: ತಪ್ಪಿದ ಭಾರೀ ದುರಂತ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ನಡುರಸ್ತೆಯಲ್ಲಿ ತೆವಳುತ್ತಾ ಬಂದ ಪುಟಾಣಿ ಮಗು : ಮುಂದೇನಾಯ್ತು? ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ರೈಲು ಕಿಟಿಕಿಯಿಂದಲೇ ಮೂತ್ರ ವಿಸರ್ಜನೆ! ಸಾಲದ್ದಕ್ಕೆ ಮಲಗಿದ ಯುವತಿಗೆ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?