Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > F-35 Crash: ಅಮೆರಿಕಾದ ಎಫ್ -35 ಫೈಟರ್ ಜೆಟ್ ಪತನ!; ಪೈಲಟ್ ಜೀವ ಉಳಿಸಿಕೊಂಡಿದ್ದೇಗೆ?
ದೇಶಪ್ರಮುಖ

F-35 Crash: ಅಮೆರಿಕಾದ ಎಫ್ -35 ಫೈಟರ್ ಜೆಟ್ ಪತನ!; ಪೈಲಟ್ ಜೀವ ಉಳಿಸಿಕೊಂಡಿದ್ದೇಗೆ?

Share
1 Min Read
SHARE

newsics.com

ಕ್ಯಾಲಿಫೋರ್ನಿಯಾ: ಅಮೆರಿಕಾದ ನೌಕಾಪಡೆಯ ಪ್ರತಿಷ್ಠಿತ ಎಫ್ -35 ಫೈಟರ್ ಜೆಟ್ (F-35 Crash) ಅಪಘಾತಕ್ಕೀಡಾಗಿದೆ. ಕ್ಯಾಲಿಫೋರ್ನಿಯಾದ ಕಿಂಗ್ಸ್ ಕೌಂಟಿಯಲ್ಲಿರುವ ಲೀಮೋರ್ ವಾಯು ನಿಲ್ದಾಣದ ಬಳಿ ಯುಎಸ್ ನೌಕಾಪಡೆಯ ಎಫ್ -35 ಸಿ ಲೈಟ್ನಿಂಗ್ II ಜೆಟ್ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ.

ವರದಿಗಲ ಪ್ರಕಾರ, ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ಅಪಘಾತದ ಸ್ಥಳಕ್ಕೆ ಆಗಮಿಸಿದ್ದಾರೆ. ಬುಧವಾರ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೌಕಾಪಡೆಯ ಎಫ್ -35 ಫೈಟರ್ ಜೆಟ್ ಅಪಘಾತಕ್ಕೀಡಾಗಿದ್ದು, ಈ ಫೈಟರ್ ಜೆಟ್ ನೌಕಾ ವಾಯುನೆಲೆ ಲೆಮೂರ್‌ನಲ್ಲಿ ಅಪಘಾತಕ್ಕೀಡಾಗಿದೆ ಎಂದು ನೌಕಾಪಡೆ ದೃಢಪಡಿಸಿದೆ.

ಬುಧವಾರ ಬೆಳಗಿನ ಜಾವ 4.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ನೌಕಾಪಡೆ ಹೊರಡಿಸಿದ ಹೇಳಿಕೆಯಲ್ಲಿ, ಅಪಘಾತದ ಸಮಯದಲ್ಲಿ, ಪೈಲಟ್ ಪ್ಯಾರಾಚೂಟ್ ಹಿಡಿದು ಸಕಾಲದಲ್ಲಿ ಹೊರಬರುವ ಮೂಲಕ ತನ್ನ ಜೀವವನ್ನು ಉಳಿಸಿಕೊಂಡರು ಎಂದು ಹೇಳಲಾಗಿದೆ. ಅವರು ಸುರಕ್ಷಿತವಾಗಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅಪಘಾತದ ಕಾರಣ ಇನ್ನೂ ತಿಳಿದುಬಂದಿಲ್ಲ.
ನೌಕಾಪಡೆಯು ಹೇಳಿಕೆಯಲ್ಲಿ ಈ ವಿಮಾನವು VF-125 ರಫ್ ರೈಡರ್ಸ್ ಫೈಟರ್ ಸ್ಕ್ವಾಡ್ರನ್‌ನ ಭಾಗವಾಗಿತ್ತು ಎಂದು ತಿಳಿಸಿದೆ. ಈ ಘಟಕವು ಫ್ಲೀಟ್ ರಿಪ್ಲೇಸ್‌ಮೆಂಟ್ ಸ್ಕ್ವಾಡ್ರನ್ ಆಗಿ ಕಾರ್ಯನಿರ್ವಹಿಸುತ್ತದೆ, ಇದರ ಮುಖ್ಯ ಕೆಲಸ ಪೈಲಟ್‌ಗಳು ಮತ್ತು ಏರ್‌ಕ್ರ್ಯೂಗಳಿಗೆ ತರಬೇತಿ ನೀಡುವುದು.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ಅಪಘಾತದ ವೀಡಿಯೊದಲ್ಲಿ, ಆಕಾಶದಲ್ಲಿ ತೀವ್ರ ಹೊಗೆ ಆವರಿಸಿರುವುದನ್ನು ಕಾಣಬಹುದು. ಈ ಅಪಘಾತವು ನೌಕಾ ನೆಲೆಯ ಕಾರ್ಯಾಚರಣೆಗಳ ಮೇಲೆ ಯಾವ ಪರಿಣಾಮ ಬೀರಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

https://x.com/MeghUpdates/status/1950776084171276464?ref_src=twsrc%5Etfw%7Ctwcamp%5Etweetembed%7Ctwterm%5E1950776084171276464%7Ctwgr%5Ef0b7ca037a734fe1926d2ba57d17ffe14ef32458%7Ctwcon%5Es1_c10&ref_url=https%3A%2F%2Fkannada.news18.com%2Fnews%2Fnational-international%2Fus-navy-f-35-fighter-crash-near-air-station-in-california-video-viral-akd-2145315.html

ಮಾಲೇಗಾಂವ್ ಸ್ಫೋಟ: ಎಲ್ಲ ಏಳು ಆರೋಪಿಗಳ ಖುಲಾಸೆ, NIA ಕೋರ್ಟ್ ತೀರ್ಪು

TAGGED: text with your camera Sonia Gandhi and Jaya Bachchan were seen smiling in Parliament
Share This Article
Facebook Twitter Copy Link Print
Previous Article ಮಾಲೇಗಾಂವ್ ಸ್ಫೋಟ: ಎಲ್ಲ ಏಳು ಆರೋಪಿಗಳ ಖುಲಾಸೆ, NIA ಕೋರ್ಟ್ ತೀರ್ಪು
Next Article Dharmasthala case 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆ.!

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?