ಮಾಲೇಗಾಂವ್ ಸ್ಫೋಟ: ಎಲ್ಲ ಏಳು ಆರೋಪಿಗಳ ಖುಲಾಸೆ, NIA ಕೋರ್ಟ್ ತೀರ್ಪು
newsics.com ಮುಂಬೈ: ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ 2008ರ ಸೆಪ್ಟೆಂಬರ್ 29ರಂದು ನಡೆದ ಸ್ಫೋಟ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ ಏಳು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿದೆ. ಈ ಸ್ಫೋಟದಲ್ಲಿ ಆರು ಜನರು ಸಾವನ್ನಪ್ಪಿದ್ದರು ಮತ್ತು 95ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ವಿಶೇಷ ನ್ಯಾಯಾಧೀಶ ಎ.ಕೆ. ಲಾಹೋಟಿ ಅವರ ತೀರ್ಪಿನಲ್ಲಿ, ಪ್ರಾಸಿಕ್ಯೂಷನ್ ಸ್ಫೋಟವು ನಡೆದಿದೆ ಎಂದು ಸಾಬೀತುಪಡಿಸಿದರೂ, ಬಾಂಬ್ ಅನ್ನು ಮೋಟಾರ್ ಸೈಕಲ್‌ನಲ್ಲಿ ಇರಿಸಲಾಗಿತ್ತು ಎಂಬುದಕ್ಕೆ ಸಾಕ್ಷ್ಯಗಳಿಲ್ಲ … Continue reading ಮಾಲೇಗಾಂವ್ ಸ್ಫೋಟ: ಎಲ್ಲ ಏಳು ಆರೋಪಿಗಳ ಖುಲಾಸೆ, NIA ಕೋರ್ಟ್ ತೀರ್ಪು
Copy and paste this URL into your WordPress site to embed
Copy and paste this code into your site to embed