Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health Tips: ಯಾವ ಭಂಗಿಯಲ್ಲಿ ನಿದ್ರಿಸಿದರೆ ಏನು ಲಾಭ ಅಥವಾ ಏನು ನಷ್ಟ?
ಆರೋಗ್ಯಪ್ರಮುಖ

Health Tips: ಯಾವ ಭಂಗಿಯಲ್ಲಿ ನಿದ್ರಿಸಿದರೆ ಏನು ಲಾಭ ಅಥವಾ ಏನು ನಷ್ಟ?

Share
1 Min Read
SHARE

newsics.com

ನವದೆಹಲಿ: ಕೆಲವೊಂದು ಸಣ್ಣ ವಿಷಯಗಳು ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮವನ್ನು ಬೀರಬಲ್ಲವು. ನಿದ್ದೆ ಎಂಬುದು ನಮ್ಮ ಜೀವನದ ಮೂರರಲ್ಲಿ ಒಂದು ಭಾಗವನ್ನು ಆವರಿಸಿಕೊಂಡಿರುವ ಮಹತ್ವದ ವಿಷಯ. ಇಂಥ ನಿದ್ದೆಯು ಚೆನ್ನಾಗಿರುವುದಕ್ಕೆ ಅಥವಾ ಹಾಳಾಗುವುದಕ್ಕೆ ಹಲವಾರು ವಿಷಯಗಳು ಹಿನ್ನೆಲೆಯಲ್ಲಿ ಕೆಲಸ ಮಾಡುತ್ತವೆ.

ಹೌದು, ನಿದ್ರಿಸುವ ಭಂಗಿಯು ನಮ್ಮ ಆರೋಗ್ಯದ ಮೇಲೆ ಮತ್ತು ನಿದ್ರೆಯ ಮೇಲೆ ಗಾಢವಾದ ಪರಿಣಾಮವನ್ನು ಬೀರಬಲ್ಲದು. ಅಂಗಾತ ಬಿದ್ದು ಕೊಳ್ಳುವವರು, ಮಗ್ಗುಲಾಗಿ ಮಲಗುವವರು, ಮಗುಚಿ ನಿದ್ರಿಸುವವರು- ಹೀಗೆ ಬಗೆಬಗೆಯ ಭಂಗಿಗಳು ಸುಖ ನಿದ್ರೆಯನ್ನು ತರಿಸಬಹುದು ಅಥವಾ ನಿದ್ರೆಯ ಸುಖವನ್ನೇ ಹಾಳು ಮಾಡಬಹುದು.
ಅಂಗಾತ ಮಲಗುವುದು: ಈ ಭಂಗಿಯಲ್ಲಿ ಮಲಗುವುದರಿಂದ ತಲೆ, ಕುತ್ತಿಗೆ, ಬೆನ್ನುಗಳನ್ನು ನೇರವಾಗಿ ಒಂದು ರೇಖೆಯಲ್ಲಿ ಇರಿಸಿಕೊಳ್ಳಲು ಸಾಧ್ಯವಿದೆ. ಮಾತ್ರವಲ್ಲ, ಕೀಲುಗಳ ಮೇಲಿನ ಒತ್ತಡವನ್ನೂ ಕಡಿಮೆ ಮಾಡುವುದು ಈ ಭಂಗಿಯಿಂದ ಸಾಧ್ಯ. ಬೆನ್ನು ಹುರಿಯ ಆರೋಗ್ಯಕ್ಕೆ ಈ ಭಂಗಿ ಕ್ಷೇಮ. ಮುಖದ ಮೇಲೆ ಸುಕ್ಕು ಬರುವುದನ್ನೂ ಇದು ಕಡಿಮೆ ಮಾಡುವುದಂತೆ. ಹಾಗಾದರೆ ಸುಖನಿದ್ರೆಗೆ ಎಲ್ಲಕ್ಕಿಂತ ಒಳ್ಳೆಯ ಭಂಗಿ ಇದೇ ಹೌದೇ? ಹಾಗೆನ್ನುವಂತಿಲ್ಲ! ಸ್ಲೀಪ್‌ ಅಪ್ನಿಯ ಇರುವ ವರಿಗೆ ಅಥವಾ ಗೊರೆಯುವವರಿಗೆ ಇದು ಹೇಳಿಸಿದ ಭಂಗಿಯಲ್ಲ. ಗರ್ಭಿಣಿಯರಿಗೆ ಮೊದಲು ನಾಲ್ಕೈದು ತಿಂಗಳ ನಂತರ ಈ ಭಂಗಿ ಸೂಕ್ತವಲ್ಲ. ಇದರಿಂದ ಶಿಶುವಿಗೆ ರಕ್ತ ಸಂಚಾರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ.

ಇನ್ಮುಂದೆ ಈ ದೇಶದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಯೂಟ್ಯೂಬ್ ಬಳಕೆ ನಿರ್ಬಂಧ

TAGGED:Health Tips: What are the benefits or disadvantages of sleeping in any position?
Share This Article
Facebook Twitter Copy Link Print
Previous Article ಇನ್ಮುಂದೆ ಈ ದೇಶದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಯೂಟ್ಯೂಬ್ ಬಳಕೆ ನಿರ್ಬಂಧ
Next Article ಧರ್ಮಸ್ಥಳ ಪ್ರಕರಣ: 8 ಅಡಿ ಅಗೆದರೂ ಸಿಕ್ಕಿಲ್ಲ ಕಳೇಬರ

Popular Posts

12 ವರ್ಷ ಪೂರೈಸಿದ ಮೋದಿ ಸರ್ಕಾರದ ವಿಶೇಷ ಹಾಡು ಬಿಡುಗಡೆ ಮಾಡಿದ ಬಿಜೆಪಿ ಸಂಸದ ಮನೋಜ್ ತಿವಾರಿ

1 Min Read

Giant Lizard ಅಮೆರಿಕದ ನಿದ್ದೆಗೆಡಿಸಿದ 4 ಅಡಿ ಉದ್ದ, 5 ಕೆಜಿ ತೂಕದ ದೈತ್ಯ ಹಲ್ಲಿ

2 Min Read

ಹುಲಿಕಲ್ ಘಾಟ್‌ ನಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ

1 Min Read

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್

3 Min Read

You Might Also Like

ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕದೇಶಪ್ರಮುಖ

CM Vijay to Kollur ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ! ಅರ್ಚಕರಲ್ಲಿ ವಿಜಯ್ ಮಾಡಿದ ಆ ಒಂದು ಸ್ಪೆಷಲ್ ರಿಕ್ವೆಸ್ಟ್ ಏನು?

1 Min Read
ದೇಶಪ್ರಮುಖ

ವೃದ್ಧಾಪ್ಯಕ್ಕೆ ಬ್ರೇಕ್ ಹಾಕುವ ಪ್ರಯೋಗ ಆರಂಭ!

2 Min Read
ಕರ್ನಾಟಕಪ್ರಮುಖ

ಹಾಸ್ಟೇಲ್‌ನಲ್ಲಿ ಮಗುವಿಗೆ ಜನ್ಮಕೊಟ್ಟ 9ನೇ ತರಗತಿ ವಿದ್ಯಾರ್ಥಿನಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?