Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Oily Skin ಜಿಡ್ಡು ಜಿಡ್ಡು ಮುಖಕ್ಕೆ ಹೇಳಿ ಗುಡ್ ಬೈ; ಜಸ್ಟ್ ಈ ರೀತಿ ಮಾಡಿ ಸಾಕು!
ಆರೋಗ್ಯಲೈಫ್‌ಸ್ಟೈಲ್

Oily Skin ಜಿಡ್ಡು ಜಿಡ್ಡು ಮುಖಕ್ಕೆ ಹೇಳಿ ಗುಡ್ ಬೈ; ಜಸ್ಟ್ ಈ ರೀತಿ ಮಾಡಿ ಸಾಕು!

Share
2 Min Read
SHARE

newsics.com

ಪ್ರತಿಯೊಬ್ಬರಿಗೂ ತಮ್ಮ ಮುಖ ಸುಂದರವಾಗಿ ಕಾಣಬೇಕು. ಮುಖದಲ್ಲಿ ಯಾವುದೇ ಕಲೆಗಳು ಇರಬಾರದು ಮತ್ತು ಮುಖ ಯಾವಾಗಲೂ ಹೊಳೆಯುತ್ತಿಬೇಕು ಎನ್ನುವ ಆಸೆ ಪ್ರತಿಯೋಬ್ಬ ಮಹಿಳೆಯ ಆಸೆ. ಆದರೆ ನಮ್ಮಲ್ಲಿ ಹೆಚ್ಚಿನವರು ಎಣ್ಣೆಯುಕ್ತ ತ್ವಚೆಯನ್ನು ಹೊಂದಿರುತ್ತಾರೆ.
ಎಣ್ಣೆ ಯುಕ್ತ ಚರ್ಮ ಹೊಂದಿರುವವರು ಚೆನ್ನಾಗಿ ಕಾಣಿಸುವುದಿಲ್ಲ ಎಂದಲ್ಲ, ಆದರೆ ಎಣ್ಣೆಯುಕ್ತ ಚರ್ಮ ಹೊಂದಿರುವವರು ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಏಕೆಂದರೆ ಇಂಥಹವರ ಮುಖವು ನಿರಂತರವಾಗಿ ಎಣ್ಣೆಯುಕ್ತವಾಗಿ ಕಾಣುತ್ತದೆ. ಬಿಸಿಲಿಗೆ ಹೋದರೆ ಮತ್ತು ಚರ್ಮ ಎಣ್ಣೆ ಬಡಿದಂತೆ ಕಾಣುತ್ತದೆ. ಮತ್ತು ಹಾಕಿಕೊಂಡ ಮೇಕಪ್ ಹೆಚ್ಚು ಕಾಲ ಉಳಿಯುವುದಿಲ್ಲ.
ಎಣ್ಣೆಯುಕ್ತ ಚರ್ಮವನ್ನು ಹೊಂದಿರುವುದು ಕೆಟ್ಟದ್ದಲ್ಲ. ಏಕೆಂದರೆ ಸೆಬಮ್ ಮತ್ತು ಸೆಬಾಸಿಯಸ್ ಗ್ರಂಥಿಗಳು ಕೊಬ್ಬು ಮತ್ತು ನೈಸರ್ಗಿಕ ಎಣ್ಣೆಗಳನ್ನು ಉತ್ಪಾದಿಸುತ್ತವೆ, ಇದು ಚರ್ಮಕ್ಕೆ ತೇವಾಂಶವನ್ನು ಒದಗಿಸುತ್ತದೆ. ಮತ್ತು ಇದು ಒಣಗುವುದನ್ನು ತಡೆಯುತ್ತದೆ. ಮತ್ತು ಮುಖ ಪ್ರೇಶ್‌ ಆಗಿರುವಂತೆ ನೋಡಿಕೊಳ್ಳುತ್ತದೆ. ಆದರೆ ಎಣ್ಣೆಯುಕ್ತ ಚರ್ಮವು ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವವನ್ನು ಉತ್ಪಾದಿಸುತ್ತದೆ ಇದರಿಂದ ಚರ್ಮದ ರಂಧ್ರಗಳನ್ನು ಮುಚ್ಚಿ ಮುಖದ ಮೇಲೆ ಮೊಡವೆಗಳನ್ನು ಮತ್ತು ಜಿಡ್ಡುನ್ನ (Pimples) ಉಂಟುಮಾಡಬಹುದು.
ಎಣ್ಣೆ ಚರ್ಮದಿಂದ ಮುಕ್ತಿ ಪಡೆಯಲು ಈ ಸಲಹೆಗಳನ್ನ ಫಾಲೋ ಮಾಡಿ
ಸನ್‌ಸ್ಕ್ರೀನ್ ಬಳಸಿ(Sunscreen): ಪ್ರತಿದಿನ ಸನ್‌ಸ್ಕ್ರೀನ್(Sunscreen) ಬಳಸುವುದರಿಂದ ಸೂರ್ಯನ ಕಿರಣಗಳಿಂದ ಅದು ಚರ್ಮವನ್ನ ಸಂರಕ್ಷಿಸುತ್ತದೆ.ಪ್ರತಿದಿನ SPF 50+ ಇರುವ ಸನ್‌ಸ್ಕ್ರೀನ್ ಬಳಸುವುದರಿಂದ ಚರ್ಮವು ಎಣ್ಣೆ ಯುಕ್ತವಾಗುವುದನ್ನು ಅಥವಾ ಒಣಗುವುದು ತಡೆಯಬಹುದು. ಇತ್ತೀಚಿನ ದಿನಗಳಲ್ಲಿ ಓಝೋನ್‌ ಪದರ ಹಾಳಾಗುತ್ತಿದ್ದು ಸೂರ್ಯನ್‌ಬಿಸಿಲು ಸಹ ಹಾನಿಕರವಾಗುತ್ತಿದೆ. ನಮ್ಮನ್ನ ನಾವು ಹೆಚ್ಚು ಬಿಸಿಲಿಗೆ ಒಡ್ಡಿಕೊಂಡರೆ ಚರ್ಮದ ವಿವಿಧ ಸಮಸ್ಯೆಗಳು ಬರುವಂತಹ ಸಾಧ್ಯತೆ ಇದೆ. ಆದರೆ ನಮ್ಮ ದೇಹಕ್ಕೆ ವಿಟಾಮಿನ್‌ ಡಿ ಚರ್ಮಕ್ಕೆ ಬಹಳ ಮಖ್ಯವಾಗಿದೆ. ಹಾಗಾಗಿ ಬೆಳಗ್ಗಿನ ಹಾಗೂ ಸಂಜೆಯ ಇಳಿ ಬಿಸಿಲು ದೇಹಕ್ಕೆ ಒಳ್ಳೆಯದು. ಆದರೆ ಸೂರ್ಯನ ಕಿರಣಗಳಿಂದ ಮುಖದ ಚರ್ಮವನ್ನ ಕಾಪಾಡಿಕೊಳ್ಳಬೇಕಾದರೆ ಉತ್ತಮ ಸನ್‌ಸ್ಕ್ರೀನ್ ಅಗತ್ಯ. ಡಾಕ್ಟರ್‌ ಸಲಹೆಯಂತೆ, ನಿಮ್ಮ ಚರ್ಮಕ್ಕನುಗುಣವಾಗಿ ಬಳಸುವುದು ಉತ್ತಮ.
ಮಾಯಿಶ್ಚರೈಸರ್: ಪ್ರತಿನಿತ್ಯ ಮಾಯಿಶ್ಚರೈಸರ್ ಬಳಸುವುದರಿಂದ ರಂಧ್ರಗಳು ಮುಚ್ಚಿಹೋಗುವುದಿಲ್ಲ ಅಥವಾ ಮೊಡವೆಗಳು ಉಂಟಾಗುವುದಿಲ್ಲ. ಅಲ್ಲದೇ ಇದು ನಿಮ್ಮ ಚರ್ಮವನ್ನು ರಕ್ಷಿಸುತ್ತದೆ ಮತ್ತು ಹೆಚ್ಚುವರಿ ಎಣ್ಣೆಯನ್ನು ಉತ್ಪಾದಿಸುವುದನ್ನು ತಡೆಯುತ್ತದೆ. ಚರ್ಮ ಒಣಗದಂತೆ ಮಾಡುತ್ತದೆ. ಜೊತೆಗೆ ಚರ್ಮಕ್ಕೆ ಆಂತರಿಕವಾಗಿ ಹೊಳಪು ನೀಡಲು ಸಹಾಯ ಮಾಡುತ್ತದೆ. ಡಾಕ್ಟರ್‌ ಸಲಹೆಯಂತೆ, ನಿಮ್ಮ ಚರ್ಮಕ್ಕನುಗುಣವಾಗಿ ಮಾಯಿಶ್ಚರೈಸರ್ ಬಳಸುವುದು ಉತ್ತಮ.
ಟೋನರ್ ಬಳಸಿ: ಟೋನರ್ ಬಳಸುವುದರಿಂದ ಚರ್ಮವು ಆಳವಾಗಿ ಶುದ್ಧವಾಗುತ್ತದೆ ಮತ್ತು ಮುಖದಿಂದ ಎಣ್ಣೆಯುಕ್ತತೆಯನ್ನು ತೆಗೆದುಹಾಕುತ್ತದೆ. ಕಾಂತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ಬ್ಲಾಟಿಂಗ್ ಪೇಪರ್ ಅನ್ನುಬಳಸುವುದರಿಂದ ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳಲು, ಹಣೆ, ಮೂಗು ಮತ್ತು ಗಲ್ಲಗಳಿಗೆ ಬ್ಲಾಟಿಂಗ್ ಪೇಪರ್ ಅನ್ನು ನಿಧಾನವಾಗಿ ಹಚ್ಚಿ. ಇದು ನಿಮ್ಮ ಮುಖದಲ್ಲಿನ ಎಣ್ಣೆ ಅಂಶವನ್ನ ತೆಗೆದುಹಾಕಲು ಸಹಾಯ ಮಾಡುತ್ತದೆ.
ಕ್ಲೆನ್ಸರ್ ಬಳಸಿ: ದಿನನಿತ್ಯ ನಾವು ಹಲವು ಕಡೆ ಓಡಾಡುತ್ತಲೇ ಇರುತ್ತೆವೆ. ಮಾಲಿನ್ಯದಿಂದ ನಮ್ಮ ಮುಖದ ಮೆಲೆ ಸಾಕಷ್ಟು ಬೇಡವಾದ ಅಂಶಗಳು ಮುಖದ ಮೇಲೆ ಹಾನಿಮಾಡುತ್ತಿರುತ್ತವೆ. ಹಾಗಾಗಿ ಪ್ರತಿನಿತ್ಯ ಉತ್ತಮ ಕ್ಲೆನ್ಸರ್ ಬಳಸುವುದರಿಂದ ಚರ್ಮವನ್ನು ಸ್ವಚ್ಛಗೊಳಿಸುವುದಲ್ಲದೇ, ಮಾಲಿನ್ಯ ಮತ್ತು ಇತರ ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.ಚರ್ಮದ ಆಳದಿಂದ ಹೊಳಪನ್ನ ನೀಡುತ್ತದೆ.

ನೂರು ಹುಡುಗಿಯರಲ್ಲಿ ಮೂರ್ನಾಲ್ಕು ಯುವತಿಯರು ಮಾತ್ರ ಪ್ಯೂರ್: ಪ್ರೇಮಾನಂದ ಮಹಾರಾಜ್ ವಿವಾದಾತ್ಮಕ ಹೇಳಿಕೆ, ವೈರಲ್ ವಿಡಿಯೋ ನೋಡಿ

TAGGED:Say goodbye to a greasy face; Just do it like this!
Share This Article
Facebook Twitter Copy Link Print
Previous Article ನೂರು ಹುಡುಗಿಯರಲ್ಲಿ ಮೂರ್ನಾಲ್ಕು ಯುವತಿಯರು ಮಾತ್ರ ಪ್ಯೂರ್: ಪ್ರೇಮಾನಂದ ಮಹಾರಾಜ್ ವಿವಾದಾತ್ಮಕ ಹೇಳಿಕೆ, ವೈರಲ್ ವಿಡಿಯೋ ನೋಡಿ
Next Article ಭಿಕ್ಷುಕರಿಗೆ ಬಿರಿಯಾನಿ, ಮದ್ಯ, ಹಣ ಕೊಟ್ಟು ವೀರ್ಯ, ಅಂಡಾಣು ಪಡೆಯುತ್ತಿದ್ದ ಜಾಲ ಪತ್ತೆ: 7 ಆರೋಪಿಗಳ ಸೆರೆ

Popular Posts

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?