newsics.com ಉತ್ತರ ಪ್ರದೇಶ ವೃಂದಾವನದ ಪ್ರಸಿದ್ಧ ಸಂತ, ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಗುರು ಪ್ರೇಮಾನಂದ ಮಹಾರಾಜ್ ಅವರ ವಿವಾದಾತ್ಮಕ ಹೇಳಿಕೆಯೊಂದು ಈಗ ಭಾರೀ ವೈರಲ್ ಆಗಿದೆ. ಯುವಜನರ ಜೀವನ ಶೈಲಿಯನ್ನು ಪ್ರಮಾನಂದ ಮಹಾರಾಜರು ಖಂಡಿಸಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ. 100 ರಲ್ಲಿ ಕೇವಲ ಎರಡರಿಂದ ನಾಲ್ಕು ಹುಡುಗಿಯರು ಮಾತ್ರ ಪ್ಯೂರ್. ಉಳಿದವರು ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಹೊಂದಿರ್ತಾರೆ ಎಂದು ಪ್ರೇಮಾನಂದ ಮಹಾರಾಜರು ಹೇಳಿಕೆ ನೀಡಿದ್ದಾರೆ. ಒಬ್ಬ ಯುವಕ 4 ಹುಡುಗಿಯರೊಂದಿಗೆ ಸಂಬಂಧ … Continue reading ನೂರು ಹುಡುಗಿಯರಲ್ಲಿ ಮೂರ್ನಾಲ್ಕು ಯುವತಿಯರು ಮಾತ್ರ ಪ್ಯೂರ್: ಪ್ರೇಮಾನಂದ ಮಹಾರಾಜ್ ವಿವಾದಾತ್ಮಕ ಹೇಳಿಕೆ, ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed