Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ನೆಪ್ಚೂನ್ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಚಿತ್ರ ವಸ್ತು ಪತ್ತೆ
ದೇಶಪ್ರಮುಖವಿದೇಶ

ನೆಪ್ಚೂನ್ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಚಿತ್ರ ವಸ್ತು ಪತ್ತೆ

Share
2 Min Read
SHARE

newsics.com

ಕೆನಡಾ; ಇತ್ತೀಚೆಗೆ ವಿಚಿತ್ರ ವಸ್ತು ಸೌರವ್ಯೂಹದಲ್ಲಿ ಪತ್ತೆಯಾಗಿದೆ. ಖಗೋಳಶಾಸ್ತ್ರಜ್ಞರು ಸತತ ಅಧ್ಯಯನದ ಮೂಲಕ ಸೌರವ್ಯೂಹದಲ್ಲಿನ ವಿಚಿತ್ರ ಘಟನೆ ಪತ್ತೆಹಚ್ಚಿದ್ದಾರೆ. ಈ ವಿಚಿತ್ರ ಹಾಗೂ ವಿಶೇಷ ವಸ್ತು ನೆಪ್ಚೂನ್ ಗ್ರಹದ ಜೊತೆ ತಾಳ ಹಾಗೂ ಲಯಬದ್ಧವಾಗಿ ಡ್ಯಾನ್ಸ್ ಮಾಡುತ್ತಿರುವುದು ಪತ್ತೆಯಾಗಿದೆ.

ಸೌರವ್ಯೂಹದಲ್ಲಿ ನಿಗೂಢ ವಸ್ತು ಪತ್ತೆ
ಕೆನಡಾ, ಫ್ರಾನ್,ಹವಾಯಿ ದೇಶದ ಖಗೋಳಶಾಸ್ತ್ರಜ್ಞರು ಟೆಲಿಸ್ಕೋಪ್ ಮೂಲಕ ಈ ವಿಚಿತ್ರ ವಸ್ತು ಪತ್ತೆ ಹಚ್ಚಿದ್ದಾರೆ. ಈ ವಿಚಿತ್ರ ಹಾಗೂ ವಿಶೇಷ ವಸ್ತುವಿಗೆ 2020 VN40 ಎಂದು ಹೆಸರಿಡಲಾಗಿದೆ. ಇದು ಟ್ರಾನ್ಸ್ ನೆಪ್ಚೂನಿಯನ್ ವರ್ಗಕ್ಕೆ (TNOs) ಸೇರಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ನೆಪ್ಚೂನ್ ಜೊತೆ ಲಯಬದ್ಧ ಡ್ಯಾನ್ಸ್
ಸೌರವ್ಯೂಹದಲ್ಲಿ ನಿಗೂಢ ವಸ್ತುಗಳು ಪತ್ತೆಯಾಗುವುದು ಹೊಸದೇನಲ್ಲ. ಖಗೋಳಶಾಸ್ತ್ರಜ್ಞರು ತಮ್ಮ ಸಂಶೋಧನೆಯಲ್ಲಿ ಈ ರೀತಿಯ ಹಲವು ನಿಗೂಢ ವಸ್ತುಗಳು ಪತ್ತೆಯಾಗುತ್ತದೆ. ಆದರೆ ಈ ವಿಚಿತ್ರ ವಸ್ತು ಖಗೋಳಶಾಸ್ತ್ರಜ್ಞರ ಗಮನಸೆಳೆಯಲು ಮುಖ್ಯ ಕಾರಣ ಲಯಬದ್ದ ಡ್ಯಾನ್ಸ್.

ಈ ವಸ್ತು 1:10 ಅನುಪಾತದಲ್ಲಿ ಸುತ್ತುತ್ತಾ ಡ್ಯಾನ್ಸ್ ಮಾಡುತ್ತಿದೆ. ಅಂದರೆ ಸೂರ್ಯನ ಸುತ್ತ 1 ಬಾರಿ ಹಾಗೂ 10 ಬಾರಿ ನೆಪ್ಚೂನ್ ಸುತ್ತ ಸುತ್ತುತ್ತಾ ಡ್ಯಾನ್ಸ್ ಮಾಡುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸಾಮಾನ್ಯವಾಗಿ ನೆಪ್ಚೂನ್ ಸುತ್ತ ಸುತ್ತುವ ಈ ರೀತಿಯ ವಸ್ತುಗಳು ನೆಪ್ಚೂನ್ ಪಥದಲ್ಲಿ ದೂರ ಸರಿಯುತ್ತಿದ್ದಂತೆ ಸೂರ್ಯನಿಗೆ ಹತ್ತಿರವಾಗುತ್ತದೆ. ಇದಕ್ಕೆ ಒರೆ ಕಕ್ಷೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ನೆಪ್ಚೂನ್ ತನ್ನ ಗುರುತ್ವಾಕರ್ಷಣಾ ಶಕ್ತಿಯಿಂದ ಕೆಲ ವಸ್ತುಗಳನ್ನು ಸೆಳೆಯುತ್ತದೆ. ಹೀಗಾಗಿ ಈ ವಸ್ತುಗಳು ತನ್ನ ಪಥದಲ್ಲಿ ಸುತ್ತುತ್ತದೆ. ಆದರೆ ನೆಪ್ಚೂನ್ ಗುರುತ್ವಾಕರ್ಷಣೆ ಶಕ್ತಿ ಹಾಗೂ ನಿಗೂಢ ವಸ್ತುಗಳ ಶಕ್ತಿಗಳಿಂದ ಘರ್ಷಣೆಗಳು ಸಂಭವಿಸುತ್ತದೆ. ಹೀಗಾಗಿ ಲಯಬದ್ಧ ಡ್ಯಾನ್ಸಿಂಗ್ ರೂಪದಲ್ಲೂ ಕಾಣಿಸುತ್ತದೆ ಎಂದಿದ್ದಾರೆ.

ಇದುವರೆಗೂ ಈ ರೀತಿಯ ಯಾವುದೇ ವಸ್ತು ನೆಪ್ಚೂನ್ ಸುತ್ತ ಡ್ಯಾನ್ಸಿಂಗ್ ಮಾಡುವುದು ಪತ್ತೆಯಾಗಿಲ್ಲ. ಇದೇ ಮೊದಲ ಬಾರಿಗೆ ವಿಚಿತ್ರ ವಸ್ತು ಡ್ಯಾನ್ಸಿಂಗ್ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ವಿಜ್ಞಾನಿಗಳು ತಮ್ಮ ಅಧ್ಯಯನದ ವೇಳೆ 140 ಈ ರೀತಿಯ ವಿಚಿತ್ರ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ. ಈ ಪೈಕಿ 2020 VN40 ಹೆಸರಿಸಿರುವ ಈ ವಸ್ತು ವಿಶೇಷವಾಗಿದೆ. ಇದರ ಚಲನೆ, ಡ್ಯಾನ್ಸ್ ಮಾಡುತ್ತಿರುವ ಪಥ ಸೇರಿದಂತೆ ಎಲ್ಲವೂ ವಿಜ್ಞಾನಿಗಳ ಸೆಳೆದಿದೆ.
ಈ ಅಧ್ಯಯನ ನಿಗೂಢ ವಸ್ತುಗಳು ಸೇರಿದಂತೆ ಸೌರವ್ಯೂಹದಲ್ಲಿನ ವಸ್ತಗುಲ ಪಥ ಹಾಗೂ ಚಲನೆ ಸಿದ್ಧಾಂತವನ್ನೇ ಬುಡ ಮೇಲು ಮಾಡುವ ಸಾಧ್ಯತೆ ಇದೆ. ಇದಕ್ಕೆ ಈ ಡ್ಯಾನ್ಸ್ ಮಾಡುತ್ತಾ ನೆಪ್ಚೂನ್ ಸುತ್ತುತ್ತಿರುವ ಈ ನಿಗೂಢ ವಸ್ತುವೇ ಸಾಕ್ಷಿ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

https://x.com/ExploreCosmos_/status/1945378549570945489?ref_src=twsrc%5Etfw%7Ctwcamp%5Etweetembed%7Ctwterm%5E1945378549570945489%7Ctwgr%5Ef574c627ab3fcf7ab5f3d6b5f8fe37e33c2b9a6c%7Ctwcon%5Es1_c10&ref_url=https%3A%2F%2Fkannada.asianetnews.com%2Fscience%2Fastronomers-discover-mysterious-object-dancing-with-neptune-in-solar-system%2Farticleshow-hkhqn2o

Microsoft: ಈ ಕಂಪನಿ ಮನುಷ್ಯರ ಮಲ, ಮೂತ್ರ ಖರೀದಿಸುತ್ತಿದೆ ; ಒಂದು ಟನ್‌ಗೆ 30 ಸಾವಿರ ರೂ

TAGGED:Strange object discovered dancing with Neptune
Share This Article
Facebook Twitter Copy Link Print
Previous Article Microsoft ಈ ಕಂಪನಿ ಮನುಷ್ಯರ ಮಲ, ಮೂತ್ರ ಖರೀದಿಸುತ್ತಿದೆ; ಯಾಕೆ?
Next Article ಬಟಾಣಿ ಕದ್ದರೆಂದು ನಾಲ್ವರು ಮಕ್ಕಳನ್ನು ಕಟ್ಟಿಹಾಕಿ, ಮೆರವಣಿಗೆ; ವೈರಲ್ ವಿಡಿಯೋ ನೋಡಿ

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?