newsics.com
ಡ್ಯಾನ್ಸರ್, ಮಾಡೆಲ್ ಸ್ಟಾರ್ , ಬಾಲಿವುಡ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿ ಮಲೈಕಾ ಅರೋರ ಅವರು ತಮ್ಮ ವಿಶೇಷ ಅಭಿನಯದ ಮೂಲಕ ಅಪಾರ ಮಟ್ಟದ ಅಭಿಮಾನಿಗಳ ಮನ ಗೆದ್ದ ನಟಿ ಯಾಗಿದ್ದಾರೆ.
ಇದೀಗನಟಿ ಮಲೈಕಾ ಅರೋರಾ ಅವರು ಇತ್ತೀಚೆಗಷ್ಟೆ ಇಟಲಿಯ ಪ್ರಸಿದ್ಧ ಸ್ಥಳಗಳಿಗೆ ತಮ್ಮ ಮಗ ಅರ್ಹಾನ್ ಜೊತೆಗೆ ತೆರಳಿದ್ದಾರೆ. ಇಲ್ಲಿ ಕಳೆದ ಸುಂದರ ಕ್ಷಣಗಳ ಫೋಟೊವನ್ನು ನಟಿ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಬಿಕಿನಿ ಧರಿಸಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ತನ್ನ ಗ್ಲಾಮರಸ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.ಈ ಫೋಟೊಗಳು ನೋಡಿ ಹುಡುಗರ ಹಾರ್ಟ್‌ಬೀಟ್ ಜೋರಾಗಿದೆ.
51 ವರ್ಷವಾದರೂ ಯಂಗ್ ಲೇಡಿಯಂತೆ ಇರುವ ಮಲೈಕಾ ಪಿಂಕ್ ಬಿಕಿನಿಯಲ್ಲಿ ತಮ್ಮ ಫಿಟ್ ಫಿಗರ್‌ನ್ನು ತೋರ್ಪಡಿಸಿದ್ದಾರೆ. ವಿಭಿನ್ನ ಡಿಸೈನ್ ಇರುವ ಬಿಕಿನಿಯಲ್ಲಿ ನಟಿ ಮಲೈಕಾ ಅವರು ಹಾಟ್ ಆಗಿ ಕಂಡಿದ್ದಾರೆ.
https://www.newsics.com/2025/07/21/darshans-bail-fate-tomorrow/