Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ಚಲಿಸುವ ದೋಣಿ ಮೇಲೆ ಡಾನ್ಸ್: ವರ್ಲ್ಡ್‌ ಫೇಮಸ್‌ ಆದ ಪುಟ್ಟ ಬಾಲಕ
ವಿದೇಶವೈರಲ್

ಚಲಿಸುವ ದೋಣಿ ಮೇಲೆ ಡಾನ್ಸ್: ವರ್ಲ್ಡ್‌ ಫೇಮಸ್‌ ಆದ ಪುಟ್ಟ ಬಾಲಕ

Share
1 Min Read
SHARE

newsics.com

ಇಂಡೋನೇಷ್ಯಾದ ರಯ್ಯನ್ ಅರ್ಕನ್ ಧಿಕಾ ಎಂಬ ಬಾಲಕ ದೋಣಿ ಸ್ಪರ್ಧೆಯ ವೇಳೆ ಬೋಟ್‌ನ ತುದಿಯಲ್ಲಿ ಮಾಡಿದ ಬ್ಯಾಲೆನ್ಸ್‌ ಡಾನ್ಸ್‌ ವೀಡಿಯೋ ಈಗ ವೈರಲ್ ಆಗಿದೆ.

ಈ ಬೋಟ್ ಸ್ಪರ್ಧೆ ಸ್ಥಳೀಯ ಸಂಪ್ರದಾಯವಾಗಿದ್ದು, ಇದರಲ್ಲಿ ಅಂತಿಮವಾಗಿ ಗಮನಸೆಳೆದಿದ್ದು ರಯ್ಯನ್ ಡಾನ್ಸ್‌, 11 ವರ್ಷದ ರಯ್ಯನ್‌ನನ್ನು ಅಲ್ಲಿನ ಜನ ಪ್ರೀತಿಯಿಂದ ದಿ ರೀಪರ್ ಎಂದು ಕರೆಯುತ್ತಾರೆ. 5ನೇ ಕ್ಲಾಸ್ ವಿದ್ಯಾರ್ಥಿಯಾಗಿರುವ ಇಂಡೋನೇಷ್ಯಾದ ಗ್ರಾಮವೊಂದರ ರಾಯನ್ ಈ ಬೋಟ್ ರೇಸ್ ನಂತರ ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿದ್ದು, ವಿಶ್ವದೆಲ್ಲೆಡೆಯ ಅನೇಕ ಸೆಲೆಬ್ರಿಟಿಗಳು ಆತನ ಈ ಡಾನ್ಸ್‌ ಟ್ರೈ ಮಾಡ್ತಿದ್ದಾರೆ.
ಕ್ವಾಂಟನ್ ಸಿಂಗಿಂಗಿ ರೀಜೆನ್ಸಿಯಿಂದ ಬಂದ ರಯ್ಯನ್, ಈ ವರ್ಷ ಮೊದಲ ಬಾರಿಗೆ ಇಂಡೋನೇಷ್ಯಾದ ಸಾಂಪ್ರದಾಯಿಕ ಪಕು ಜಾಲೂರ್(ಬೋಟ್ ಸ್ಪರ್ಧೆ) ಉತ್ಸವದಲ್ಲಿ ಭಾಗವಹಿಸಿದರು. ಆದರೆ ಈ ಪ್ರದರ್ಶನದಲ್ಲಿ ಗಮನ ಸೆಳೆದದ್ದು ದೋಣಿ ಸ್ಪರ್ಧೆಯಲ್ಲ, ಬದಲಾಗಿ ವೇಗವಾಗಿ ಚಲಿಸುವ ದೋಣಿಯ ಮುಂಭಾಗದಲ್ಲಿ ಅವರ ಆಯತಪ್ಪದ ನೃತ್ಯ.
ವಯಸ್ಕರು ಭಾಗವಹಿಸುವ ಈ ದೋಣಿ ಸ್ಪರ್ಧೆಯಲ್ಲಿ, ಕಿರಿದಾದ ದೋಣಿಗಳನ್ನು ಓಡಿಸುವ ಪಕು ಜಾಲೂರ್ ಓಟದಲ್ಲಿ, ದೋಣಿಯ ಮುಂಭಾಗದಲ್ಲಿ ‘ತೊಗಾಕ್ ಲುವಾನ್’ ಎಂದು ಕರೆಯಲ್ಪಡುವ ನರ್ತಕಿಯೊಬ್ಬರನ್ನು ನಿಲ್ಲಿಸುತ್ತಾರೆ ತಂಡವನ್ನು ಪ್ರೇರೇಪಿಸುವುದು ಅವರ ಕೆಲಸ. ಅದೇ ರೀತಿ ರಯ್ಯನ್ ಅವರು ಒಂದು ದೋಣಿಯಲ್ಲಿ ನರ್ತಕರಾಗಿ ಭಾಗಿಯಾಗಿದ್ದರು.

ಈಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸುವ ಹುರುಪಿನಲ್ಲಿ ದೋಣಿಯಲ್ಲಿರುವವರು ವೇಗವಾಗಿ ದೋಣಿ ಓಡಿಸುತ್ತಾರೆ. ಈ ವೇಳೆ ದೋಣಿಯ ಮುಂಭಾಗದ ತುದಿಯಲ್ಲಿ ಬ್ಯಾಲೆನ್ಸ್ ಮಾಡುವುದೇ ಒಂದು ಸಾಹಸ ಆದರೆ ರಯ್ಯನ್ ಅವರು ಸ್ವಲ್ಪವೂ ತಲೆಕೆಡಿಸಿಕೊಳ್ಳದೇ ವೇಗದ ನಡುವೆಯೂ ಸಮತೋಲನ ಸಾಧಿಸುತ್ತಾ ನೃತ್ಯ ಮಾಡುತ್ತಿದ್ದರು.

ಈಗ ರಯ್ಯನ್ ಇಂಡೋನೇಷ್ಯಾದ ಸ್ಟಾರ್ ಸೆನ್ಸೇಷನ್ ಆಗಿದ್ದು, ಅವರನ್ನು ರಿಯಾವು ರಾಜ್ಯಪಾಲರು ಸಾಂಸ್ಕೃತಿಕ ರಾಯಭಾರಿಯಾಗಿ ನೇಮಿಸಿದ್ದಾರೆ.

CM SIDDARAMAIAH ಮಲ್ಲೇಶ್ವರಂ 11ನೇ ಕ್ರಾಸ್ ಗೆ ಬಿ.ಸರೋಜಾ ದೇವಿ ಹೆಸರು: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

TAGGED:Dancing on a moving boat: Little boy becomes world famous
Share This Article
Facebook Twitter Copy Link Print
Previous Article CM SIDDARAMAIAH ಮಲ್ಲೇಶ್ವರಂ 11ನೇ ಕ್ರಾಸ್ ಗೆ ಬಿ.ಸರೋಜಾ ದೇವಿ ಹೆಸರು: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
Next Article SC UPHOLDS LIFE TERM ಭಾವಿ ಪತಿ ಹತ್ಯೆ ಪ್ರಕರಣ; ಶುಭಾ ಸೇರಿ ನಾಲ್ವರು ಅಪರಾಧಿಗಳ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಸುಪ್ರೀಂ

Popular Posts

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read

Sexual abuse of minors ಗೋಕಾಕ್ ಕೋಚಿಂಗ್ ಸೆಂಟರ್ ಶಿಕ್ಷಕನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ,

1 Min Read

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read

Newborn baby killed ಹೆಣ್ಣುಮಗುವೆಂಬ ಕಾರಣಕ್ಕೆ 13 ದಿನಗಳ ಹಸುಗೂಸನ್ನು ಸಂಪ್‌ಗೆಸೆದು ಕೊಂದ ತಂದೆ!

1 Min Read

You Might Also Like

ವಿದೇಶಮನರಂಜನೆ

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read
ವೈರಲ್

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read
ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?