Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > Dhurandhar 20 ವರ್ಷ ಕಿರಿಯ ನಟಿ ಜತೆ ರಣವೀರ್ ಸಿಂಗ್ ರೊಮ್ಯಾನ್ಸ್: ಹುಬ್ಬೇರಿಸಿದ ನೆಟಿಜನ್ಸ್
ಮನರಂಜನೆಪ್ರಮುಖ

Dhurandhar 20 ವರ್ಷ ಕಿರಿಯ ನಟಿ ಜತೆ ರಣವೀರ್ ಸಿಂಗ್ ರೊಮ್ಯಾನ್ಸ್: ಹುಬ್ಬೇರಿಸಿದ ನೆಟಿಜನ್ಸ್

Share
2 Min Read
SHARE

newsics.com

ನವದೆಹಲಿ: ಧುರಂಧರ್’ ಚಿತ್ರದ ಫಸ್ಟ್‌ ಲುಕ್‌ ಬಾಲಿವುಡ್‌ ನಟ ರಣ್ವೀರ್‌ ಸಿಂಗ್‌ ಹುಟ್ಟುಹಬ್ಬದಂದು ರಿಲೀಸ್ ಆಗಿದೆ. ಈ ಚಿತ್ರವನ್ನು ʼಉರಿʼ, ‘ಆರ್ಟಿಕಲ್‌ 370ʼ ಖ್ಯಾತಿಯ ಆದಿತ್ಯ ಧಾರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಬಾಲಿವುಡ್‌ ಅಂಗಳದಲ್ಲಿ ಸೌಂಡ್‌ ಮಾಡಿದೆ. ಆದಿತ್ಯ ಧಾರ್ ನಿರ್ದೇಶನದ ಈ ಸ್ಪೈ-ಥ್ರಿಲ್ಲರ್ ಚಿತ್ರದಲ್ಲಿ ಸಂಜಯ್ ದತ್, ಅರ್ಜುನ್ ರಾಂಪಾಲ್, ಅಕ್ಷಯ್ ಖನ್ನಾ ಮತ್ತು ಆರ್ ಮಾಧವನ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ.

ಉದ್ದ ಕೂದಲು ಬಿಟ್ಟುಕೊಂಡು ರಣ್ವೀರ್‌ ಗ್ಯಾಂಗ್‌ಸ್ಟರ್‌ನಂತೆ ಕಾಣಿಸಿಕೊಂಡಿದ್ದಾರೆ. ಸಿಗರೇಟ್‌ ಎಳೆಯುತ್ತಾ, ಗನ್‌ ಹಿಡಿದು ಆರ್ಭಟಿಸಿದ್ದಾರೆ. ರಕ್ತಸಿಕ್ತ ಅವತಾರದಲ್ಲಿ ಕಂಪ್ಲೀಟ್‌ ಮಾಸ್‌ ಲುಕ್‌ನಲ್ಲಿ ರಣ್ವೀರ್‌ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ 40 ವರ್ಷದ ರಣವೀರ್ ಸಿಂಗ್ ತಮ್ಮ ‘ಧುರಂಧರ್’ ಚಿತ್ರದಲ್ಲಿ 20 ವರ್ಷದ ಸಾರಾ ಅರ್ಜುನ್ ಜತೆ ರೋಮ್ಯಾನ್ಸ್‌ ಮಾಡ್ತಿರೋದು ವೈರಲ್‌ ಆಗ್ತಿದೆ. ಈ ದೃಶ್ಯ ಎಲ್ಲೆಡೆ ವೈರಲ್‌ ಆಗಿ ಜನರಲ್ಲಿ ಆಕ್ರೋಶ ಹುಟ್ಟುಹಾಕಿದೆ.

2024ರಲ್ಲಿ 40 ವರ್ಷದ ವ್ಯಕ್ತಿ 18 ವರ್ಷದ ಹುಡುಗಿಯೊಂದಿಗೆ ಪ್ರೇಮ ಸಂಬಂಧ ಹೊಂದುವುದನ್ನು ನೀವು ಊಹಿಸಬಲ್ಲಿರಾ, ಇದು ಬಾಲಿವುಡ್‌ನಲ್ಲಿ ಮಾತ್ರ ಸಾಧ್ಯʼ ಎಂದು ಟ್ರೋಲ್‌ ಮಾಡುತ್ತಿದ್ದಾರೆ.

ದೃಶ್ಯಗಳು ಮತ್ತು ರಣವೀರ್‌ ಸಿಂಗ್ ಅವರ ಪರಿಣಾಮಕಾರಿ ಸ್ಕ್ರೀನ್‌ ಪ್ರಸೆನ್ಸ್‌ ಎಲ್ಲಾ ಕಡೆಯಿಂದ ಪ್ರಶಂಸಿಸಲ್ಪಟ್ಟರೂ ರಣವೀರ್ ಸಿಂಗ್ ಮತ್ತು ಚಿತ್ರದ ನಾಯಕಿ ಸಾರಾ ಅರ್ಜುನ್ ನಡುವಿನ 20 ವರ್ಷಗಳ ವಯಸ್ಸಿನ ಅಂತರವು ಚರ್ಚೆಯಾಗುತ್ತಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅನೇಕರು ಈ ಜೋಡಿಯನ್ನು ಟೀಕಿಸಿದ್ದಾರೆ.

ಧುರಂಧರ್’ ಚಿತ್ರೀಕರಣ ಮಾಡುವಾಗ ಸಾರಾ ಅವರಿಗೆ 18 ವರ್ಷ ವಯಸ್ಸಾಗಿರಬಹುದು ಎಂದು ಎಕ್ಸ್ ಬಳಕೆದಾರರು ಗಮನಸೆಳೆದಿದ್ದಾರೆ.

ಸಾರಾ ಅರ್ಜುನ್ ದಕ್ಷಿಣದಲ್ಲಿ ಜನಪ್ರಿಯ ಬಾಲ ಕಲಾವಿದೆ, ಮತ್ತು ಅವರು ಹಿಂದಿಯಲ್ಲಿಯೂ ಚಲನಚಿತ್ರಗಳನ್ನು ಮಾಡಿದ್ದಾರೆ. 20 ವರ್ಷ ವಯಸ್ಸಿನ ಸಾರಾ ಅರ್ಜುನ್, 5ನೇ ವಯಸ್ಸಿನಿಂದಲೂ ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಬಾಲ ನಟಿಯಾಗಿ ಅವರ ಅದ್ಭುತ ಪಾತ್ರ ದೈವ ತಿರುಮಗಲ್ (2011) ಎಲ್ಲರ ಗಮನ ಸೆಳೆದಿತ್ತು. ‘ಸೀಕ್ರೆಟ್ ಸೂಪರ್‌ಸ್ಟಾರ್’ ಮತ್ತು ‘ತಲೈವಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ರಾಜ್ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

https://www.newsics.com/2025/07/12/shivanna-celebrates-his-birthday-with-fans/

TAGGED:#Dhurandhar #RanveerSingh #SaraArjun #film #bollywood
Share This Article
Facebook Twitter Copy Link Print
Previous Article Shivarajkumar Birthday Celebration ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಂಡ ಶಿವಣ್ಣ
Next Article 4 ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾವು,ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ

Popular Posts

Body builder dies ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಹಠಾತ್ ಸಾವು! ಏನಾಗಿತ್ತು?

1 Min Read

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

You Might Also Like

ಕರ್ನಾಟಕಪ್ರಮುಖ

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read
ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?