Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಎಮರ್ಜನ್ಸಿ ಮೀಟಿಂಗ್‌ನಲ್ಲೇ 19 ಉದ್ಯೋಗಿಗಳನ್ನು ವಜಾಗೊಳಿಸಿದ ಸ್ಟಾರ್ಟ್‌ಅಪ್ ಕಂಪನಿ!
ದೇಶ

ಎಮರ್ಜನ್ಸಿ ಮೀಟಿಂಗ್‌ನಲ್ಲೇ 19 ಉದ್ಯೋಗಿಗಳನ್ನು ವಜಾಗೊಳಿಸಿದ ಸ್ಟಾರ್ಟ್‌ಅಪ್ ಕಂಪನಿ!

Share
1 Min Read
SHARE

newsics.com

ನವದೆಹಲಿ : ಕಳೆದ ನಾಲ್ಕು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್ಅಪ್ ಕಂಪನಿ,ಯಾವುದೇ ಸೂಚನೆ, ನೋಟಿಸ್ ಏನೂ ಇಲ್ಲದೆ ಅರ್ಜೆಂಟಾಗಿ ವಿಡಿಯೋ ಮೀಟಿಂಗ್ ಕರೆದ ಕಂಪನಿ ಬಾಸ್, ನಮ್ಮಲ್ಲಿ ಕಾಸಿಲ್ವಮ್ಮಾ ಎಂದು ಒಂದೇ ಮಾತು ಹೇಳಿ ಕಂಪನಿಯ 19 ಉದ್ಯೋಗಿಗಳನ್ನು ಕಿತ್ತು ಹಾಕಿದ ಘಟನೆ ನಡೆದಿದೆ.

ಈ ಕುರಿತು ಉದ್ಯೋಗಿಯೊಬ್ಬರು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದ್ದಕ್ಕಿದ್ದಂತೆ ಕಂಪನಿ ಸಿಇಒನಿಂದ ಇಮೇಲ್ ಎಲ್ಲಾ ಉದ್ಯೋಗಿಗಳ ಖಾತೆಗೆ ರವಾನೆಯಾಗಿತ್ತು. ತುರ್ತಾಗಿ ವಿಡಿಯೋ ಮೀಟಿಂಗ್ ಕರೆಯಲಾಗಿದೆ ಎಂಬ ಸಂದೇಶ ಅದರಲ್ಲಿತ್ತು. ಜೊತೆಗೆ ವಿಡಿಯೋ ಮೀಟಿಂಗ್ ಲಿಂಕ್ ಹಾಕಲಾಗಿತ್ತು. ಈ ರೀತಿಯ ಮೀಟಿಂಗ ಇರಲಿಲ್ಲ. ಟೀಮ್ ಲೀಟರ್, ಮ್ಯಾನೇಜರ್ ಸೇರಿದಂತೆ ಹಲವರು ಪ್ರತಿ ದಿನ,ವಾರದಲ್ಲಿ ಮೀಟಿಂಗ್ ಮಾಡುತ್ತಾರೆ. ಆದರೆ ಸಿಇಒ ಈ ರೀತಿ ಎಲ್ಲಾ ಉದ್ಯೋಗಿಗಳಿಗೆ ಇನ್ನು ಅರ್ಧ ಗಂಟೆಯಲ್ಲಿ ಮೀಟಿಂಗ್ ಎಂದರೆ ಏನು ಎಂದರು ಎಲ್ಲರೂ ಅಚ್ಚರಿಗೊಂಡಿದ್ದಾರೆ.

ಕಂಪನಿ ತೀವ್ರ ನಷ್ಟದಲ್ಲಿದೆ. ಈ ತಿಂಗಳು ವೇತನ ನೀಡಲು ಹಣವಿಲ್ಲ. ಕಂಪನಿಯ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹೀಗಾಗಿ ಉದ್ಯೋಗ ಕಡಿತ ಮಾಡುತ್ತಿದ್ದೇವೆ ಎಂದಿದ್ದಾರೆ.

ಬಾಸ್ ಮಾತುಗಳನ್ನು ಕೇಳಿಸಿಕೊಂಡ ಉದ್ಯೋಗಿಗಳು ತಮ್ಮ ತಮ್ಮ ಪರ್ಫಾಮೆನ್ಸ್ ನೆನೆಪಿಸಿಕೊಂಡಿದ್ದಾರೆ. ಕೆಲವರು ಏನೇ ಮಾಡಿದರೂ ತಾನು ಸೇಫ್, ಆದರೆ ಉದ್ಯೋಗ ಕಡಿತದಲ್ಲಿ ಕೆಲಸ ಕಳೆದುಕೊಳ್ಳುವವರು ಯಾರು ಅನ್ನೋ ಆತಂಕ ಮುಖದಲ್ಲಿ ಕಾಣುತ್ತಿದ್ದಂತೆ ಬಾಸ್ ಮಾತು ಮುಂದುವರಿಸಿದ್ದಾರೆ. ಕಂಪನಿಯಲ್ಲಿ ಇದ್ದದ್ದು ಒಟ್ಟು 19 ಮಂದಿ. ಕಂಪನಿ ಸಂಪೂರ್ಣ ನಷ್ಟದಲ್ಲಿರುವ ಕಾರಣ ಸ್ಟಾರ್ಟ್ಅಪ್ ಕಂಪನಿ ಬಾಗಿಲು ಮುಚ್ಚುತ್ತಿದೆ ಎಂದಿದ್ದಾರೆ.

https://www.newsics.com/2025/07/09/shubhaanshu-shukla-will-return-to-earth-after-tomorrow/

TAGGED:#smartcompany #job #worker #delhi #video
Share This Article
Facebook Twitter Copy Link Print
Previous Article ನಾಳೆ ಬಳಿಕ ಭೂಮಿಗೆ ಹಿಂತಿರುಗುವ ಶುಭಾಂಶು ಶುಕ್ಲಾ..
Next Article ಡಿಫರೆಂಟ್​ ಲುಕ್​ನಲ್ಲಿ ಕಾಣಿಸಿಕೊಂಡ ಸ್ಯಾಂಡಲ್​ವುಡ್​ ನಟ

Popular Posts

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Devanahalli Gang Rape | ದೇವನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಗೆ ದೇವಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಮೂವರು ಆರೋಪಿಗಳ ಬಂಧನ

2 Min Read

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read

You Might Also Like

ಪ್ರಮುಖದೇಶ

Puri Jaganath ಪುರಿ ಜಗನ್ನಾಥನ ಪ್ರಸಾದ ಆನ್‌ಲೈನ್‌ನಲ್ಲಿ ಸಿಗುತ್ತೆ ಅನ್ನೋ ಭ್ರಮೆಯಲ್ಲಿದ್ದೀರಾ? ಸೈಬರ್ ವಂಚಕರ ಬಗ್ಗೆ ಇರಲಿ ಎಚ್ಚರ

2 Min Read
ಪ್ರಮುಖದೇಶಮನರಂಜನೆ

Bigg Boss ಕಿರುತೆರೆಯಲ್ಲಿ ಹೊಸ ಇತಿಹಾಸ; ಸೆಪ್ಟೆಂಬರ್‌ನಿಂದ ಕನ್ನಡ ಸೇರಿ 6 ಭಾಷೆಗಳ ‘ಬಿಗ್ ಬಾಸ್’ ಒಟ್ಟಿಗೆ ಆರಂಭ

2 Min Read
ಪ್ರಮುಖCrimeದೇಶ

Harassment Case ಮಹಿಳಾ IPS ಅಧಿಕಾರಿಗೆ ಟಾರ್ಚರ್..! ಮೈಮೇಲೆ ಕಾಂಡೋಮ್ ಎಸೆದು ಬ್ಲ್ಯಾಕ್‌ಮೇಲ್ ಮಾಡಿದ ಸಹೋದ್ಯೋಗಿ

2 Min Read
ಪ್ರಮುಖದೇಶ

First Dengue Vaccine ಡೆಂಗ್ಯೂ ಕಾಟಕ್ಕೆ ಇನ್ಮುಂದೆ ಗುಡ್‌ಬೈ; ದೇಶದ ಮೊದಲ ‘QDENGA’ ಲಸಿಕೆಗೆ ಡಿಸಿಜಿಐ ಗ್ರೀನ್ ಸಿಗ್ನಲ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?