Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Shubman Gill ಶುಭ್‌ಮನ್ ಗಿಲ್ ಈಗ ಭಾರತದ ನ್ಯೂ ಬ್ರ್ಯಾಂಡ್ ಮಷಿನ್ – ಬ್ರಾಂಡ್ ವ್ಯಾಲ್ಯೂ ದುಪ್ಪಟ್ಟು ಏರಿಕೆ..
ದೇಶ

Shubman Gill ಶುಭ್‌ಮನ್ ಗಿಲ್ ಈಗ ಭಾರತದ ನ್ಯೂ ಬ್ರ್ಯಾಂಡ್ ಮಷಿನ್ – ಬ್ರಾಂಡ್ ವ್ಯಾಲ್ಯೂ ದುಪ್ಪಟ್ಟು ಏರಿಕೆ..

Share
1 Min Read
SHARE

newsics.com

ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಲ್ಲಿ ಶುಭ್‌ಮನ್ ಗಿಲ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಡಬಲ್ ಸೆಂಚುರಿ ಮತ್ತು ಎರಡು ಸೆಂಚುರಿಗಳೊಂದಿಗೆ, 5 ಟೆಸ್ಟ್‌ಗಳ ಸರಣಿಯ ಉಳಿದ ಮೂರು ಪಂದ್ಯಗಳಲ್ಲಿ ಗವಾಸ್ಕರ್, ಬ್ರಾಡ್‌ಮನ್ ಮತ್ತು ಸೋಬರ್ಸ್‌ರಂತಹ ದಿಗ್ಗಜರ ದಾಖಲೆಗಳನ್ನು ಮುರಿಯುವ ಹಾದಿಯಲ್ಲಿದ್ದಾರೆ.

ಆನ್​ ಫೀಲ್ಡ್​ನಲ್ಲಿ ರನ್ ಮಷಿನ್ ಆಗಿರುವ ಗಿಲ್, ಆಫ್ ದಿ ಫೀಲ್ಡ್​ನಲ್ಲಿ ನ್ಯೂ ಬ್ರ್ಯಾಂಡ್ ಮಷಿನ್ ಆಗಿದ್ದಾರೆ. ಆಟದ ಮೂಲಕ ಫ್ಯಾನ್ಸ್​ ಮನ ಗೆಲ್ತಿರೋ ಗಿಲ್​, ಮತ್ತೊಂದಡೆ ಬ್ರ್ಯಾಂಡ್​​ಗಳ ಹೃದಯ ಗೆಲ್ತಿದ್ದಾರೆ. MRF, ಟಾಟಾ ಕ್ಯಾಪಿಟಲ್ಸ್ ಸೇರಿದಂತೆ ಇನ್ನಿತರ ಬಿಗ್ ಬ್ರ್ಯಾಂಡ್​​ಗಳ ಪ್ರಚಾರಕನಾಗಿರುವ ಗಿಲ್​​​ಗಾಗಿ ಮತ್ತಷ್ಟು ಬ್ರ್ಯಾಂಡ್​ಗಳು ಕ್ಯೂ ನಿಂತಿವೆ. ಕಾರ್ಪೊರೇಟ್ ಕಂಪನಿಗಳ ನಯಾ ಡಾರ್ಲಿಂಗ್ ಆಗಿದ್ದಾರೆ. ಭಾರತದ ನ್ಯೂ ಬ್ರ್ಯಾಂಡ್ ಮಷಿನ್ ಆಗುವತ್ತ ಹೆಜ್ಜೆಹಾಕಿದ್ದಾರೆ. ಎಡ್ಜ್​ಬಾಸ್ಟನ್ ಟೆಸ್ಟ್ ಬಳಿಕವಂತೂ ಕಾರ್ಪೋರೇಟ್ ಜಗತ್ತಿನ ಫೇವರಿಟ್ ಆಗಿರುವ ಗಿಲ್​​​​ಗೆ ಎಲ್ಲಿಲ್ಲದ ಡಿಮ್ಯಾಂಡ್ ಶುರುವಾಗಿದೆ.

ಕಾರ್ಪೋರೇಟ್ ಜಗತ್ತಿನ ಡಾರ್ಲಿಂಗ್ ಗಿಲ್​​, ಫುಲ್ ಕಾಸ್ಟ್ಲಿಯಾಗಿದ್ದಾರೆ. ಇಷ್ಟು ದಿನ ಬ್ರ್ಯಾಂಡ್​ಗಳ ಒಪ್ಪಂದಗಳಿಗಾಗಿ 2 ರಿಂದ 3 ಕೋಟಿ ಪಡೀತ್ತಿದ್ದ ಗಿಲ್, ಇನ್ಮುಂದೆ ಬರೋಬ್ಬರಿ 7 ಕೋಟಿ ಹಣ ಪಡೆಯಲಿದ್ದಾರೆ. ಈ ಹಿಂದೆ ಪಡೀತಿದ್ದ ಹಣಕ್ಕಿಂತ ದುಪ್ಪಟ್ಟು ಹಣ ಜೇಬಿಗಿಳಿಸ್ತಾರೆ.

https://www.newsics.com/2025/07/09/inoperative-pmjdy-account-banks-not-informed-to-close-inactive-pm-jan-dhan-account-centre/

Share This Article
Facebook Twitter Copy Link Print
Previous Article IVF ಗರ್ಭಧಾರಣೆ ಹೇಗೆ ನಡೆಯತ್ತೆ? ಈ ಬಗ್ಗೆ ಮಾಹಿತಿ ಬಿಚ್ಚಿಟ್ಟ ನಟಿ ಭಾವನಾ
Next Article Jet Crashes ಭಾರತೀಯ ವಾಯುಪಡೆಯ ಯುದ್ದ ವಿಮಾನ ಪತನ, ಪೈಲಟ್ ಸಾವು

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ದೇಶಪ್ರಮುಖವಿದೇಶ

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?