newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ
ಗ್ರೀಷ್ಮ ಋತು
ಆಷಾಢ ಮಾಸ
ಶುಕ್ಲಪಕ್ಷ ನವಮಿ
04 ಜುಲೈ 2025, ಶುಕ್ರವಾರ
* ಸ್ವಾಮಿ ವಿವೇಕಾನಂದ ಪುಣ್ಯಸ್ಮರಣೆ
—————————–
ಗತಶಾಲಿ – 1947
ಗತಕಲಿ – 5126
ಸಂವತ್ಸರ – ವಿಶ್ವಾವಸು
ಆಯನ – ಉತ್ತರಾಯಣ
ಋತು – ಗ್ರೀಷ್ಮ
ದಿನಾಂಕ – 04/07/2025
ತಿಂಗಳು – ಜುಲೈ
ಬಣ್ಣ – ಬಿಳಿ
ವಾರ – ಶುಕ್ರವಾರ
ತಿಥಿ – ನವಮಿ 16:31:08
ಪಕ್ಷ – ಶುಕ್ಲ
ನಕ್ಷತ್ರ – ಚಿತ್ತ 16:48:55
ಯೋಗ – ಶಿವ 19:34:13
ಕರಣ – ಕೌಳವ 16:31:08
ಕರಣ – ತೈತುಲ 29:45:19*
ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಆಷಾಢ
ಚಂದ್ರ ರಾಶಿ ತುಲಾ
ಸೂರ್ಯ ರಾಶಿ ಮಿಥುನ
ಸೂರ್ಯೋದಯ 05:59:14
ಸೂರ್ಯಾಸ್ತ 18:48:57
ಹಗಲಿನ ಅವಧಿ 12:49:42
ರಾತ್ರಿಯ ಅವಧಿ 11:10:33
ಚಂದ್ರೋದಯ 13:26:39
ಚಂದ್ರಾಸ್ತ 25:17:51*
ರಾಹು ಕಾಲ 10:48 – 12:24 ಅಶುಭ
ಯಮಘಂಡ ಕಾಲ 15:37 – 17:13 ಅಶುಭ
ಗುಳಿಕ ಕಾಲ 07:35 – 09:12
ಅಭಿಜಿತ್ 11:58 – 12:50 ಶುಭ
ದುರ್ಮುಹೂರ್ತ 08:33 – 09:24 ಅಶುಭ
ದುರ್ಮುಹೂರ್ತ 12:50 – 13:41 ಅಶುಭ
———-
ಇಂದಿನ ಸುಭಾಷಿತ
ಕಿಮಪಿ ಅಸ್ತಿ ಸ್ವಭಾವೇನ ಸುಂದರಮ್ ವಾ ಅಪಿ ಅಸುಂದರಮ್; ಯದೇವ ರೋಚತೇ ಯ ಭವೇತ್ ತತ್ ತಸ್ಯ ಸುಂದರಮ್
ಸೃಷ್ಟಿಯಲ್ಲಿ ಮೂಲತಃ ಯಾವುದೂ ಸುಂದರ ಅಥವಾ ಕುರೂಪವಾಗಿರುವುದಿಲ್ಲ.
ಯಾರಿಗೆ ಯಾವುದು ಮುದ ನೀಡುತ್ತದೆಯೋ ಅದು ಅವರ ಪಾಲಿಗೆ ಸುಂದರವಾಗಿರುತ್ತದೆ.
💐
————
ಇಂದಿನ ಮಾತು
ಜೀವನ ನಮಗೆ ಎಷ್ಟೆಲ್ಲವನ್ನೂ ಕೊಟ್ಟಿದೆ ಎನ್ನುವುದನ್ನು ಗಮನಿಸಿ ಕೃತಜ್ಞರಾಗಿರಬೇಕೇ ಹೊರತು, ಏನೇನನ್ನು ಕೊಟ್ಟಿಲ್ಲ ಎನ್ನುವುದರ ಬಗ್ಗೆ ಆಲೋಚಿಸಿ ಕೊರಗುತ್ತಾ ಕೂರಬಾರದು.
-ವಿಲಿಯಂ ಬರ್ಕ್‌ಲೇ
ಶುಭ ದಿನ 💐🙏🏻