Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > GST: ಸಿಗರೇಟ್ ಮತ್ತಿತರ ಕೆಲ ವಸ್ತುಗಳಿಗೆ ಹೆಚ್ಚಿನ ಜಿಎಸ್ಟಿ; ಹೊಸ ಸೆಸ್ ತರಲು ಮುಂದಾದ ಸರ್ಕಾರ
ಪ್ರಮುಖ

GST: ಸಿಗರೇಟ್ ಮತ್ತಿತರ ಕೆಲ ವಸ್ತುಗಳಿಗೆ ಹೆಚ್ಚಿನ ಜಿಎಸ್ಟಿ; ಹೊಸ ಸೆಸ್ ತರಲು ಮುಂದಾದ ಸರ್ಕಾರ

Share
2 Min Read
SHARE

newsics.com

ನವದೆಹಲಿ: ಸಿಗರೇಟ್ ಹಾಗೂ ಇತರ ಕೆಲ ವಸ್ತುಗಳ ಮೇಲೆ ತೆರಿಗೆಗಳನ್ನು ಮತ್ತಷ್ಟು ಏರಿಸಲು ಸರ್ಕಾರ ಹೊರಟಿದೆ ಎನ್ನಲಾಗ್ತಿದೆ.

ಸಿಗರೇಟು, ಕಾರ್ಬೊನೇಟೆಡ್ ಡ್ರಿಂಕ್ಗಳು,ದುಬಾರಿ ಹೈ ಎಂಡ್ ಕಾರುಗಳು ಹಾಗೂ ಇತರ ಕೆಲ ಐಷಾರಾಮಿ ವಸ್ತುಗಳ ಮೇಲೆ ಜಿಎಸ್ ಟಿ ದರಗಳನ್ನು ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದು ವರದಿಯಾಗಿದೆ.

ಈ ಸಿಗರೇಟು ಮತ್ತಿತರ ಉತ್ಪನ್ನಗಳ ಮೇಲೆ ಗರಿಷ್ಠ ಶೇ. 28 ಜಿಎಸ್ಟಿ ದರ ಇದೆ. ಜೊತೆಗೆ ಕಾಂಪೆನ್ಸೇಶನ್ ಸೆಸ್ ವಿಧಿಸಲಾಗುತ್ತದೆ. ಈ ಕಾಂಪೆನ್ಸೇಶನ್ ಸೆಸ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಕೇಂದ್ರ ಸರ್ಕಾರವು ಈ ಕಾಂಪೆನ್ಸೇಶನ್ ಸೆಸ್ ಬದಲು ಹೊಸ ಹೆಲ್ತ್ ಅಂಡ್ ಗ್ರೀನ್ ಸೆಸ್ ಅನ್ನು ಜಾರಿಗೆ ತರಬಹುದು ಎಂದು ಹೇಳಲಾಗುತ್ತಿದೆ. ಸಿಗರೇಟು ಮತ್ತಿತರ ವಸ್ತುಗಳಿಗೆ ಈ ಹೆಲ್ತ್ ಸೆಸ್ ಹೆಚ್ಚಿನ ಮಟ್ಟದಲ್ಲಿ ವಿಧಿಸಬಹುದು.

ದೇಶದಲ್ಲಿ ಜಿಎಸ್ಟಿ ವ್ಯವಸ್ಥೆ ಜಾರಿಗೆ ಬಂದಾಗ ರಾಜ್ಯಗಳಿಗೆ ಬರುತ್ತಿದ್ದ ತೆರಿಗೆ ಆದಾಯ ಕಡಿಮೆಗೊಳ್ಳುತ್ತಿತ್ತು. ಅದಕ್ಕೆ ಪರಿಹಾರವಾಗಿ ಕಾಂಪೆನ್ಸೇಶನ್ ಸೆಸ್ ಕ್ರಮವನ್ನು 2017ರಲ್ಲಿ ಜಾರಿಗೆ ತರಲಾಯಿತು. ದೇಹಕ್ಕೆ ಮತ್ತು ಪರಿಸರಕ್ಕೆ ಹಾನಿ ತರುವ ವಸ್ತುಗಳ ಮೇಲೆ ಗರಿಷ್ಠ ಜಿಎಸ್ಟಿ ಜೊತೆಗೆ ಕಾಂಪೆನ್ಸೇಶನ್ ಸೆಸ್ ವಿಧಿಸಲಾಗುತ್ತದೆ. ಈ ಸೆಸ್ 2026ರ ಮಾರ್ಚ್ 31ಕ್ಕೆ ಕೊನೆಯಾಗುತ್ತದೆ. ಅದರ ಬದಲಾಗಿ ಹೊಸ ಸೆಸ್ ಜಾರಿಗೆ ತರಲು ಸರ್ಕಾರ ಹೊರಟಿದೆ.

ಜಿಎಸ್ಟಿ ಸರಳೀಕರಣ; ಹೆಚ್ಚಿನ ವಸ್ತುಗಳಿಗೆ ಟ್ಯಾಕ್ಸ್ ಇಳಿಕೆ?
ಸರ್ಕಾರವು ಜಿಎಸ್ಟಿ ಸ್ವರೂಪದಲ್ಲಿ ಒಂದಷ್ಟು ಮಾರ್ಪಾಡು ತರಲು ಯೋಜಿಸಿರುವುದು ತಿಳಿದುಬಂದಿದೆ. ಪ್ರಸಕ್ತ ಜಿಎಸ್ಟಿ ಸಿಸ್ಟಂನಲ್ಲಿ ನಾಲ್ಕು ಟ್ಯಾಕ್ಸ್ ಸ್ಲ್ಯಾಬ್ಗಳಿವೆ. ಶೇ. 5, ಶೇ. 12, ಶೇ. 18 ಹಾಗೂ ಶೇ. 28 ಟ್ಯಾಕ್ಸ್ ದರ ಇದೆ. ಇದರಲ್ಲಿ ಶೇ. 12 ದರದ ಸ್ಲಾಬ್ ಅನ್ನು ತೆಗೆದುಹಾಕಬಹುದು. ಅಂದರೆ, ಶೇ. 5, ಶೇ. 18 ಮತ್ತು ಶೇ. 28ರ ಜಿಎಸ್ಟಿ ದರ ಮಾತ್ರವೇ ಉಳಿಯುತ್ತದೆ.

ಈಗ ಹೆಚ್ಚಿನ ಸರಕುಗಳಿಗೆ ಇರುವ ತೆರಿಗೆಯು ಶೇ. 5ರ ಸ್ಲಾಬ್ನಲ್ಲೇ ಇದೆ. ಶೇ. 12ರ ಸ್ಲಾಬ್ನಲ್ಲಿರುವ ಸರಕುಗಳಲ್ಲಿ ಹೆಚ್ಚಿನವನ್ನು ಶೇ. 5ರ ಸ್ಲಾಬ್ಗೆ ವರ್ಗಾಯಿಸಬಹುದು. ಇನ್ನುಳಿದವನ್ನು ಶೇ 18ರ ಸ್ಲಾಬ್ಗೆ ಹಾಕಬಹುದು. ಜಿಎಸ್ಟಿ ಕೌನ್ಸಿಲ್ನ ಮುಂಬರುವ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆಗಳಾಗಬಹುದು.

Three Indians kidnapped in Mali ಮಾಲಿಯಲ್ಲಿ ಮೂವರು ಭಾರತೀಯರ ಅಪಹರಣ

TAGGED:GST: Higher GST on cigarettes and some other items; Government moves to introduce new cess
Share This Article
Facebook Twitter Copy Link Print
Previous Article Three Indians kidnapped in Mali ಮಾಲಿಯಲ್ಲಿ ಮೂವರು ಭಾರತೀಯರ ಅಪಹರಣ
Next Article ಮರಕ್ಕೆ ಕಾರು ಡಿಕ್ಕಿಯಾಗಿ ಗರ್ಭಿಣಿ ರುಂಡ ಕಟ್, ಸ್ಥಳದಲ್ಲೇ ಸಾವು.!

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?