Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Warren Buffett 51,000 ಕೋಟಿ ಮೌಲ್ಯದ ಷೇರುಗಳ ದಾನಕ್ಕೆ ಮುಂದಾದ ಮಹಾನ್ ಉದ್ಯಮಿ!
ದೇಶಪ್ರಮುಖ

Warren Buffett 51,000 ಕೋಟಿ ಮೌಲ್ಯದ ಷೇರುಗಳ ದಾನಕ್ಕೆ ಮುಂದಾದ ಮಹಾನ್ ಉದ್ಯಮಿ!

Share
1 Min Read
SHARE

newsics.com

ಪ್ರಸಿದ್ಧ ಹೂಡಿಕೆದಾರ ವಾರನ್ ಬಫೆಟ್ ತಮ್ಮ ಬರ್ಕ್‌ಷೈರ್ ಹ್ಯಾಥ್‌ವೇ ಕಂಪನಿಯ ₹51,000 ಕೋಟಿ ($600 ಮಿಲಿಯನ್) ಮೌಲ್ಯದ ಷೇರುಗಳನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ.

ಈ ಬೃಹತ್ ದೇಣಿಗೆಯನ್ನು ಐದು ಚಾರಿಟಿ ಸಂಸ್ಥೆಗಳಿಗೆ ಹಂಚಲು ನಿರ್ಧರಿಸಲಾಗಿದೆ.

‘ಒಮಾಹಾದ ಒರಾಕಲ್’ ಎಂದು ಕರೆಯಲ್ಪಡುವ ಬಫೆಟ್, ಎರಡು ದಶಕಗಳ ಹಿಂದೆ ಆರಂಭಿಸಿದ ಸೇವಾ ಯಾನ ಮುಂದುವರಿಸಿದ್ದಾರೆ.

2025ರ ಅಂತ್ಯದ ವೇಳೆಗೆ ಬರ್ಕ್‌ಷೈರ್ ಹ್ಯಾಥ್‌ವೇ CEO ಪದವಿ ತ್ಯಜಿಸುವುದಾಗಿ ಬಫೆಟ್ ಹೇಳಿದ್ದಾರೆ. ಗ್ರೆಗ್ ಅಬೆಲ್ ಹೊಸ CEO ಆಗಲಿದ್ದಾರೆ. ನಿವೃತ್ತಿ ಬಳಿಕವೂ ಬಫೆಟ್ ತಮ್ಮ ಷೇರುಗಳನ್ನು ಮಾರಾಟ ಮಾಡುವುದಿಲ್ಲ, ಬದಲಾಗಿ ದಾನ ಮಾಡುವುದಾಗಿ ತಿಳಿಸಿದ್ದಾರೆ.

94 ವರ್ಷದ ಬಫೆಟ್ ಬರ್ಕ್‌ಷೈರ್ ಹ್ಯಾಥ್‌ವೇಯ 94.3 ಲಕ್ಷ ಮೊತ್ತದ B ವರ್ಗದ ಷೇರುಗಳನ್ನು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ಗೆ ದಾನ ಮಾಡಲಿದ್ದಾರೆ.

29.2 ಲಕ್ಷ ಶೇರುಗಳು ಅವರ ಪತ್ನಿ ಸುಸಾನ್ ಥಾಮ್ಸನ್ ಬಫೆಟ್ ಫೌಂಡೇಶನ್‌ಗೆ ಹೋಗಲಿವೆ. ಉಳಿದ ಶೇರುಗಳನ್ನು ಅವರ ಮಕ್ಕಳು ನಡೆಸುವ ಮೂರು ಚಾರಿಟಿಗಳಿಗೆ ಸಮಾನವಾಗಿ ಹಂಚಲಾಗುವುದು.

2010 ರಲ್ಲಿ ಬಿಲ್ ಗೇಟ್ಸ್ ಜತೆ ಗಿವಿಂಗ್ ಪ್ಲೆಡ್ಜ್‌ಗೆ ಸಹಿ ಹಾಕಿದಾಗ ಬಫೆಟ್ ದಾನಕ್ಕೆ ಬದ್ಧರಾದರು. ಈ ಒಪ್ಪಂದ ಶ್ರೀಮಂತರು ತಮ್ಮ ಸಂಪತ್ತಿನ ಬಹುಪಾಲು ದಾನ ಮಾಡಲು ಪ್ರೋತ್ಸಾಹಿಸುತ್ತದೆ. 2006 ರಿಂದ ಬಫೆಟ್ ದಾನ ಮಾಡುತ್ತಿದ್ದಾರೆ. ಈ ಐದು ಚಾರಿಟಿಗಳಿಗೆ $60 ಶತಕೋಟಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ.
ಬಫೆಟ್ ಬರ್ಕ್‌ಷೈರ್ ಹ್ಯಾಥ್‌ವೇಯ 1,98,117 A ವರ್ಗದ ಶೇರುಗಳು ಮತ್ತು 1,144 B ವರ್ಗದ ಶೇರುಗಳನ್ನು ಹೊಂದಿದ್ದಾರೆ. ಇದರ ಮೌಲ್ಯ ಸುಮಾರು $145 ಶತಕೋಟಿ. ತಮ್ಮ ಉಳಿದ ಸಂಪತ್ತಿನ 99.5% ದಾನ ಮಾಡುವುದಾಗಿ ಬಫೆಟ್ ಹೇಳಿದ್ದಾರೆ.

Shefali Jariwala ನಟಿ ಶೆಫಾಲಿ ಜರಿವಾಲ ಸಾವಿನ ಹಿಂದಿನ ರಹಸ್ಯ ಬಿಚ್ಚಿಟ್ಟ ವೈದ್ಯರು

TAGGED:000 crores!A great businessman has come forward to donate shares worth Rs 51
Share This Article
Facebook Twitter Copy Link Print
Previous Article Bomb threats ಹುಬ್ಬಳ್ಳಿ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ , ಬಿಗಿ ಭದ್ರತೆ
Next Article Woman’s murder mystery revealed ಕಸದ ಲಾರಿಯಲ್ಲಿ ಸಿಕ್ಕ ಬೆತ್ತಲೆ ಶವದ ರಹಸ್ಯ ಬಯಲು: ಆಶಾ ಜತೆ ಲಿವಿಂಗ್ ಟುಗೆದರ್‌ನಲ್ಲಿದ್ದ ವಿವಾಹಿತನಿಂದಲೇ ಕೊಲೆ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?