Shefali Jariwala ನಟಿ ಶೆಫಾಲಿ ಜರಿವಾಲ ಸಾವಿನ ಹಿಂದಿನ ರಹಸ್ಯ ಬಿಚ್ಚಿಟ್ಟ ವೈದ್ಯರು

newsics.com ನಟಿ ಶೆಫಾಲಿ ಜರಿವಾಲ ಕೇವಲ 42ನೇ ವಯಸ್ಸಿಗೆ ಕೊನೆಯುಸಿರು ಎಳೆದಿದ್ದಾರೆ. ಅವರ ಸಾವಿಗೆ ಈವರೆಗೆ ಅಸಲಿ ಕಾರಣ ತಿಳಿದಿಲ್ಲ. ಕೆಲವರು ಅವರಿಗೆ ಹೃದಯಾಘಾತ ಅಂತಿದ್ರೆ, ಇನ್ನೂ ಕೆಲವರು ವಯಸ್ಸಾಗದಂತೆ ನೋಡಿಕೊಳ್ಳಲು ಅವರು ಮಾತ್ರೆ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಲಾಯಿತು. ಈಗ ಶೆಫಾಲಿಜರಿವಾಲ ಸಾವಿನ ಬಗ್ಗೆ ವೈದ್ಯರು ಹೊಸ ಮಾಹಿತಿ ನೀಡಿದ್ದಾರೆ. ಆದರೆ, ಈ ಕಾರಣವನ್ನು ಯಾರೂ ಊಹಿಸಿರಲಿಲ್ಲ. ಶುಕ್ರವಾರ (ಜೂನ್ 27) ರಾತ್ರಿ ಶೆಫಾಲಿ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದರು. ಈ ವೇಳೆ ಜೊತೆಯಲ್ಲೇ ಇದ್ದ ಅವರ … Continue reading Shefali Jariwala ನಟಿ ಶೆಫಾಲಿ ಜರಿವಾಲ ಸಾವಿನ ಹಿಂದಿನ ರಹಸ್ಯ ಬಿಚ್ಚಿಟ್ಟ ವೈದ್ಯರು