Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಶೆಫಾಲಿ ಜರಿವಾಲಾ ಸಾವಿನ ಬಗ್ಗೆ ಮೊದಲೇ ಸುಳಿವು ಸಿಕ್ಕಿತ್ತಾ?
ಪ್ರಮುಖಮನರಂಜನೆ

ಶೆಫಾಲಿ ಜರಿವಾಲಾ ಸಾವಿನ ಬಗ್ಗೆ ಮೊದಲೇ ಸುಳಿವು ಸಿಕ್ಕಿತ್ತಾ?

Share
1 Min Read
SHARE

newsics.com

ಮುಂಬಯಿ: ನಟಿ ಶೆಫಾಲಿ ಜರಿವಾಲಾ ಅಕಾಲಿಕ ನಿಧನ ಚಿತ್ರರಂಗಕ್ಕೆ ಆಘಾತ ನೀಡಿದೆ. ಹೃದಯಾಘಾತದಿಂದ ಶೆಫಾಲಿ ನಿಧನ ಹೊಂದಿದ್ದಾರೆ. ಅವರ ಹಠಾತ್‌ ಸಾವಿನ ಬಗ್ಗೆ ನಾನಾ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಈ ನಡುವೆ ಶೆಫಾಲಿ ಭಾಗಿಯಾಗಿದ್ದ ಪಾಡ್‌ಕಾಸ್ಟ್‌ನ ವಿಡಿಯೋ ತುಣುಕು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

2024ರಲ್ಲಿ ನಟ ಪರಾಸ್ ಛಬ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಶೆಫಾಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಪರಾಸ್ ಶೆಫಾಲಿ “ಕುಂಡಲಿ” ಬಗ್ಗೆ ಮಾತನಾಡಿದ್ದರು. ಇದೇ ವಿಡಿಯೋದಲ್ಲಿ ಪರಾಸ್ “ಹಠಾತ್ ನಿಧನ”ದ ಬಗ್ಗೆ ಸುಳಿವು ನೀಡಿದ್ದರು.

“ನಾನು ನಿಮ್ಮ ಜಾತಕ ನೋಡಿದೆ. ಅದರಲ್ಲಿ 8ನೇ ಮನೆಯಲ್ಲಿ, ಚಂದ್ರ, ಬುಧ ಹಾಗೂ ಕೇತು ಇದೆ. ಚಂದ್ರ ಹಾಗೂ ಕೇತು ಜತೆಯಲ್ಲಿದ್ದರೆ ಅದು ಬಹಳ ಸಂಕಷ್ಟವನ್ನು ತಂದಿಡುತ್ತದೆ. 8ನೇ ಮನೆಯು ನಷ್ಟ, ಹಠಾತ್ ಸಾವು, ಖ್ಯಾತಿ, ಗುಪ್ತ ರಹಸ್ಯಗಳು, ತಾಂತ್ರಿಕ ಸಂಬಂಧಿತ ವಿಷಯಗಳನ್ನು ಸಹ ಸೂಚಿಸುತ್ತದೆ. ನಿಮ್ಮ ಜಾತಕದಲ್ಲಿ ಚಂದ್ರ -ಕೇತುವಿನ ಸಂಕಷ್ಟ ಇದೆ. ಆದರೆ ಇದರ ಜತೆ ಬುಧವಿದೆ. ಇದು ಆತಂಕ ಮತ್ತು ನರವೈಜ್ಞಾನಿಕ ಸಮಸ್ಯೆಗಳನ್ನು ಸೂಚಿಸುತ್ತದೆ” ಎಂದಿದ್ದರು.

ʼಬಿಗ್‌ ಬಾಸ್‌ 13ʼ ಶೆಫಾಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಇದೇ ಸೀಸನ್‌ನಲ್ಲಿ ಪರಾಸ್‌ ಕೂಡ ಸ್ಪರ್ಧಿಯಾಗಿದ್ದರು.
ಶೆಫಾಲಿ ಅವರ ನಿಧನದ ಬಳಿಕ ಪರಾಸ್‌ ಸೋಶಿಯಲ್‌ ಮೀಡಿಯಾದಲ್ಲಿ “ಯಾರ ಜೀವನ ಎಷ್ಟು ಅಂಥ ಯಾರಿಗೂ ತಿಳಿದಿರುವುದಿಲ್ಲ, ಓಂ ಶಾಂತಿ” ಎಂದು ಬರೆದುಕೊಂಡಿದ್ದಾರೆ.

https://www.instagram.com/reel/DLcI8SmIREI/?igsh=bGg1dHdkM2NmdzRl

Life style ನಿಮ್ಮ ಕಾಲುಗಳ ಕೊಳೆ ಮತ್ತು ಟ್ಯಾನಿಂಗ್ ಮಾಯವಾಗಬೇಕೆ ಜಸ್ಟ್ 2 ರೂ. ಖರ್ಚು ಮಾಡಿ ಸಾಕು!

TAGGED:Was there a clue in the horoscope about Shefali Jariwala's death?
Share This Article
Facebook Twitter Copy Link Print
Previous Article Life style ನಿಮ್ಮ ಕಾಲುಗಳ ಕೊಳೆ ಮತ್ತು ಟ್ಯಾನಿಂಗ್ ಮಾಯವಾಗಬೇಕೆ ಜಸ್ಟ್ 2 ರೂ. ಖರ್ಚು ಮಾಡಿ ಸಾಕು!
Next Article CLOUD BURST IN UTTARKASHI ಉತ್ತರಕಾಶಿಯಲ್ಲಿ ಮೇಘಸ್ಫೋಟ: 9 ಮಂದಿ ಕಾರ್ಮಿಕರು ನಾಪತ್ತೆ

Popular Posts

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

You Might Also Like

ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?