Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಕೆಲವೇ ನಿಮಿಷದ ಡಬ್ಬಿಂಗ್‌ಗೆ ವಸಿಷ್ಠ ಸಿಂಹ ಪೇಮೆಂಟ್‌ ಎಷ್ಟು?
ಪ್ರಮುಖಮನರಂಜನೆ

ಕೆಲವೇ ನಿಮಿಷದ ಡಬ್ಬಿಂಗ್‌ಗೆ ವಸಿಷ್ಠ ಸಿಂಹ ಪೇಮೆಂಟ್‌ ಎಷ್ಟು?

Share
1 Min Read
SHARE

newsics.com

ಸ್ಯಾಂಡಲ್‌ವುಡ್‌ನ ನಟ ವಸಿಷ್ಠ ಸಿಂಹ ನಟನೆ ಜೊತೆಗೆ ಗಾಯನಕ್ಕೂ ಸೈ, ಡಬ್ಬಿಂಗ್‌ಗೂ ಸೈ. ಆದ್ರೆ, ಇದೀಗ ವಸಿಷ್ಠ ಒಂದು ಸಣ್ಣ ಜಾಹೀರಾತಿಗೆ ಪಡೆದಿರುವ ಸಂಭಾವನೆ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.
ಇತ್ತೀಚೆಗೆ ತೆಲುಗು ಸಂದರ್ಶನದಲ್ಲಿ ನಟ ವಸಿಷ್ಠ ಅವರೇ ತಮ್ಮ ಡಬ್ಬಿಂಗ್‌ ಸಂಭಾವನೆಯನ್ನ ರಿವೀಲ್‌ ಮಾಡಿದ್ದರು.
ಸಂಭಾವನೆ ಬಗ್ಗೆ ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ವಸಿಷ್ಠ ಸಿಂಹ, ಕೆಲವೇ ನಿಮಿಷಗಳ ಜಾಹೀರಾತಿಗೆ ಲಕ್ಷಗಟ್ಟಲೆ ಸಂಭಾವನೆ ಪಡೆದಿದ್ದಾಗಿ ಹೇಳಿದ್ದರು. ಈ ಇದಾದ ಬಳಿಕ ಕೆಲವರು ನೆಗೆಟಿವ್‌ ಕಮೆಂಟ್‌ ಕೂಡ ಮಾಡಿದ್ದರು. ಈ ಬಗ್ಗೆ ಮಾತನಾಡಿರುವ ವಸಿಷ್ಠ, ಒಂದಷ್ಟು ಹತಾಶ ಜೀವಿಗಳಿದ್ದಾರೆ. ಆ ನೊಂದ ಜೀವಗಳಿಗೆ ಸಾಂತ್ವನ ಹೇಳಬೇಕಷ್ಟೇ. ಆ ಕಾಮೆಂಟ್‌ಗಳಿಗೆ ರಿಯಾಕ್ಟ್‌ ಮಾಡೋದ್ರಿಂದ ಏನೂ ಪ್ರಯೋಜನ ಇಲ್ಲ, ಅದರಿಂದ ಅವರ ಮನಸ್ಥಿತಿ, ನಮ್ಮ ಪರಿಸ್ಥಿತಿ ಕೂಡ ಬದಲಾಗಲ್ಲ ಎಂದಿದ್ದಾರೆ.
ನಾನು ತಗೊಂಡಿರೋ ಪೇಮೆಂಟ್‌ ಇದ್ದೇ ಇದೆ, ನನ್ನ ಅಕೌಂಟ್‌ಗೆ ಬಂದಿದೆ. ಅದಕ್ಕೆ ಟ್ಯಾಕ್ಸ್‌, ಜಿಎಸ್‌ಟಿ ಕಟ್ಟಿರ್ತೀವಿ. ಒಂದು ಜಾಹೀರಾತಿಗೆ ವಾಯ್ಸ್‌ ಓವರ್‌ ಮಾಡೋಕೆ 6,00,000 ರೂಪಾಯಿ ತಗೊಂಡಿದ್ದು ನಿಜ. ಧ್ವನಿ ನನ್ನದು, ಸಮಯ ನನ್ನದು, ದುಡ್ಡು ಅವರದ್ದು ಎಂದು ತಿರುಗೇಟು ನೀಡಿದ್ದಾರೆ. ಅವನಿಗೆ ನನ್ನ ವಾಯ್ಸ್‌ ಬೇಕಿತ್ತು, ಹಾಗಾಗಿ ಹಣ ಕೊಟ್ಟು ವಾಯ್ಸ್‌ ತಗೊಂಡ. ಇದರಲ್ಲಿ ಯಾವುದೇ ಅತಿಶಯ, ಉತ್ಪ್ರೇಕ್ಷೆ ಏನಿಲ್ಲ, ಇದು ಯಾರೂ ಮಾಡದೇ ಇರೋದು ಕೂಡ ಅಲ್ಲ ಎಂದು ನಟ ಹೇಳಿದ್ದಾರೆ.
ಡಬ್ಬಿಂಗ್‌ ಅನ್ನೋದೆ ಒಂದು ದೊಡ್ಡ ಇಂಡಸ್ಟ್ರಿ. ಬರೀ ಸಿನಿಮಾ ವಾಯ್ಸ್‌, ಡಬ್ಬಿಂಗ್‌ ಅಲ್ಲದೆ ಜಾಹೀರಾತಿನಲ್ಲಿ ಡಬ್ಬಿಂಗ್‌ ಅನ್ನೋದೇ ಒಂದು ದೊಡ್ಡ ಉದ್ಯಮ. ಅದರಲ್ಲಿ ಸಹಜವಾಗಿ ದುಡ್ಡಿದೆ. ಅವರ ಅಗತ್ಯತೆಗೆ ತಕ್ಕಂತೆ ಸಂಭಾವನೆ ಕೊಡ್ತಾರೆ. ಇನ್ನು ಡಬ್ಬಿಂಗ್‌ ಅಂದ್ರೆ ಸುಮ್ಮನೆ ಹೋಗಿ ಏನೋ ಹೇಳಿ ಬರೋದಲ್ಲ. ಸ್ಕ್ರಿಪ್ಟ್‌ಗಾಗಿ ನಾನು ಸಮಯ ಕೊಡ್ತೀನಿ, ವರ್ಕ್‌ ಮಾಡ್ತೀನಿ, ಅದಕ್ಕೆ ನಾನು ಚಾರ್ಜ್‌ ಕೂಡ ಮಾಡ್ತೀನಿ, ಹಾಗಾಗಿ ಅಷ್ಟು ಪೇಮೆಂಟ್‌ ತಗೊಂಡಿರೋದು ಸತ್ಯ, ಒಂದು ಕಂಪನಿಗೆ ಇದನ್ನ ನಾನು ಪ್ರತಿ ವರ್ಷವೂ ಮಾಡ್ತೀನಿ ಎಂದಿದ್ದಾರೆ.

Sonia Gandhi ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

TAGGED:How much does Vasishtha Simha pay for a few minutes of dubbing?
Share This Article
Facebook Twitter Copy Link Print
Previous Article Sonia Gandhi ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು
Next Article Today’s prediction ಇಂದಿನ ರಾಶಿ ಭವಿಷ್ಯ, 16-06-2025, ಸೋಮವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

Popular Posts

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

You Might Also Like

ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ಕರ್ನಾಟಕಪ್ರಮುಖ

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read
ದೇಶಪ್ರಮುಖವಿದೇಶ

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?