Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Life style ಹೋಟೆಲ್ ರೂಮ್‌ಗಳಲ್ಲಿ ಗಡಿಯಾರ ಯಾಕಿರಲ್ಲ?; ಕಾರಣ ಏನು?
ಪ್ರಮುಖ

Life style ಹೋಟೆಲ್ ರೂಮ್‌ಗಳಲ್ಲಿ ಗಡಿಯಾರ ಯಾಕಿರಲ್ಲ?; ಕಾರಣ ಏನು?

Share
2 Min Read
SHARE

newsics.com

ಹೋಟೆಲ್ ರೂಮ್‌ಗಳಲ್ಲಿ ಗಡಿಯಾರ ಹಾಕಿರಲ್ಲ. ಹೋಟೆಲ್‌ನಲ್ಲಿ ಉಳಿದುಕೊಂಡಾಗ ಇದು ನಿಮ್ಮ ಗಮನಕ್ಕೂ ಬಂದಿರುತ್ತದೆ. ಹಲವು ಸೌಲಭ್ಯಗಳನ್ನು ನೀಡುವ ಹೋಟೆಲ್‌ಗಳಿಗೆ ಪುಟ್ಟ ಗಡಿಯಾರ ಇರಿಸೋದು ದುಬಾರಿಯಾಗಲ್ಲ. ಆದರೂ ಹೋಟೆಲ್ ಮಾಲೀಕರು ಗಡಿಯಾರ ಅಥವಾ ಪುಟ್ಟ ಅಲಾರಂ ಸಹ ಕೋಣೆಯಲ್ಲಿ ಇರಿಸಲ್ಲ.

ಹೋಟೆಲ್ ಮಾಲೀಕರು ತಮ್ಮ ಗ್ರಾಹಕರಿಗೆ ವಿಶೇಷ ಅನುಭವ ನೀಡಲು ಪ್ರಯತ್ನಿಸುತ್ತಾರೆ. ಹೋಟೆಲ್‌ ವಾಸ್ತವ್ಯ ಮನೆಗಿಂತ ಭಿನ್ನವಾಗಿರಬೇಕು. ಹಾಗಾಗಿ ಮನೆಯಲ್ಲಿರುವ ಸಾಮಾನ್ಯ ವಸ್ತುಗಳನ್ನು ಹೋಟೆಲ್‌ನಲ್ಲಿಡಲ್ಲ. ಹೋಟೆಲ್‌ನಲ್ಲಿ ಉಳಿಯುವ ಮುಖ್ಯ ಉದ್ದೇಶ ಸೌಕರ್ಯ ಮತ್ತು ವಿಶ್ರಾಂತಿಯಾಗಿರುತ್ತದೆ. ಒಂದು ವೇಳೆ ಕೋಣೆಯಲ್ಲಿ ಗಡಿಯಾರವಿದ್ರರೆ ಅದನ್ನು ನೋಡಿದಾಗ ಮನಸ್ಸಿನಲ್ಲಿ ಮುಂದಿನ ಕೆಲಸಗಳು ನೆನಪಿಗೆ ಬರುತ್ತವೆ. ವಿಶ್ರಾಂತಿಗೆ ಬಂದಿರುವ ಗ್ರಾಹಕರು ಒತ್ತಡದಲ್ಲಿದಂತೆ ಆಗುತ್ತದೆ.

ಗಡಿಯಾರ ನೋಡುತ್ತಿದ್ದರೆ ಯಾವಾಗ ಎಚ್ಚರಗೊಳ್ಳಬೇಕು, ಯಾವಾಗ ಹೊರಡಬೇಕು, ಸಭೆ ಯಾವಾಗ, ಬಸ್ ಸಮಯ ಯಾವಾಗ ಎಂಬಿತ್ಯಾದಿ ಪ್ರಶ್ನೆಗಳು ಗ್ರಾಹಕರನ್ನು ಕಾಡುತ್ತಿರುತ್ತವೆ. ಸಾಮಾನ್ಯವಾಗಿ ಗಡಿಯಾರ ನೋಡಿದಾಗ ಇಂತಹ ಪ್ರಶ್ನೆಗಳು ಎಲ್ಲರ ಮನದಲ್ಲಿ ಬರುತ್ತವೆ. ಹೋಟೆಲ್ ಮಾಲೀಕರು ಈ ಒತ್ತಡವನ್ನು ತೆಗೆದುಹಾಕಲು ಬಯಸೋದರಿಂದ ಕೋಣೆಯಲ್ಲಿ ಗಡಿಯಾರ ಇರಿಸಲ್ಲ. ಇದರಿಂದ ಗ್ರಾಹಕರ ಮುಕ್ತವಾಗಿ ಬಯಸಿದಷ್ಟು ಕಾಲ ವಿಶ್ರಾಂತಿ ಪಡೆಯಬಹುದು.

ಗಡಿಯಾರವಿಲ್ಲದ ಕಾರಣ ಗ್ರಾಹಕರು ನಿಧಾನವಾಗಿ ನಿದ್ದೆಯಿಂದ ಏಳಬಹುದು. ಹಾಗೆಯೇ ಸಮಯ ನೋಡುತ್ತಿದ್ರೆ ಇದು ತಿಂಡಿ, ಊಟದ ಸಮಯ ಅಂತ ಗೊತ್ತಾಗುತ್ತಲೇ ಹಸಿವಿನ ಅನುಭವ ಉಂಟಾಗುತ್ತದೆ. ಹೀಗಾದ್ರೆ ಪ್ರತಿದಿನದ ಜೀವನಶೈಲಿಯಂತೆ ಹೋಟೆಲ್‌ನಲ್ಲಿರುವ ದಿನವಾಗುತ್ತದೆ. ಹೋಟೆಲ್ ಮತ್ತು ಮನೆಯಲ್ಲಿರುವ ನಡುವೆ ಯಾವುದೇ ವ್ಯತ್ಯಾಸವಿರಲ್ಲ. ಗಡಿಯಾರ ಇಲ್ಲದಿದ್ರೆ ಎಚ್ಚರಗೊಂಡು ತಮ್ಮ ದಿನವನ್ನು ತಮ್ಮದೇ ಆದ ವೇಗದಲ್ಲಿ ಪ್ರಾರಂಭಿಸುತ್ತಾರೆ ಮತ್ತು ಯಾವುದೇ ವೇಳಾಪಟ್ಟಿಯ ಅವಶ್ಯಕತೆ ಇರಲ್ಲ. ಹೋಟೆಲ್‌ನಲ್ಲಿ ಹೆಚ್ಚು ಸಮಯ ಆನಂದಿಸಲು ಈ ಟ್ರಿಕ್ ಸಹಾಯ ಮಾಡುತ್ತದೆ.

ಗಡಿಯಾರ ಇರಿಸೋದರ ಹಿಂದಿನ ಮತ್ತೊಂದು ಉದ್ದೇಶ ಹೋಟೆಲ್ ಆದಾಯ. ನಿದ್ದೆಯಲ್ಲಿ ಗಡಿಯಾರ ಕಾಣಿಸುತ್ತಿದ್ದಂತೆ ನಾನು ಇಷ್ಟು ಸಮಯಕ್ಕೆ ಚೆಕ್‌ಔಟ್ ಆಗಬೇಕು ಎಂಬ ಯೋಚನೆ ಬರುತ್ತದೆ. ಇದರಿಂದ ಗ್ರಾಹಕರು ಸರಿಯಾದ ಸಮಯಕ್ಕೆ ಹೋಟೆಲ್‌ನಿಂದ ಹೊರಡುತ್ತಾರೆ. ಗಡಿಯಾರ ಇರದಿದ್ದರೆ ಗ್ರಾಹಕರು ಹೆಚ್ಚು ನಿದ್ದೆ ಮಾಡಿ, ಹೆಚ್ಚಿನ ಅವಧಿ ಹೋಟೆಲ್‌ನಲ್ಲಿ ಉಳಿಯುವಂತಾಗುತ್ತದೆ. ಇದರಿಂದ ಹೋಟೆಲ್ ಆದಾಯ ಏರಿಕೆಯಾಗುತ್ತೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

TAGGED:Why aren't there clocks in hotel rooms? What's the reason for this?
Share This Article
Facebook Twitter Copy Link Print
Previous Article ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕ್ಯಾಪ್ಟರ್ ಪತನ 7 ಜನ ಸಾವು!
Next Article RBI ಚಿನ್ನದ ಮೇಲಿನ ಸಾಲಕ್ಕೆ ‘RBI’ ನಿಂದ ಹೊಸ ರೂಲ್ಸ್ ಜಾರಿ.!

Popular Posts

Body builder dies ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಹಠಾತ್ ಸಾವು! ಏನಾಗಿತ್ತು?

1 Min Read

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

You Might Also Like

ಕರ್ನಾಟಕಪ್ರಮುಖ

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read
ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?