Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Health tips ರಾತ್ರಿ 3:07ರಿಂದ 3:15ರ ನಡುವೆ ಎಚ್ಚರವಾಗುತ್ತಾ? ಹಾಗಾದ್ರೆ ಎಚ್ಚರ
ಪ್ರಮುಖರಿಲೇಷನ್‌ಶಿಪ್

Health tips ರಾತ್ರಿ 3:07ರಿಂದ 3:15ರ ನಡುವೆ ಎಚ್ಚರವಾಗುತ್ತಾ? ಹಾಗಾದ್ರೆ ಎಚ್ಚರ

Share
2 Min Read
SHARE

newsics.com

ನಿದ್ರೆ ಮಾಡುವಾಗ ಪದೇ ಪದೇ ಎಚ್ಚರವಾಗುವುದು, ಬಳಿಕ ಮಲಗಲು ಕಷ್ಟಪಟ್ಟು ಎದ್ದು ಟಿವಿ ನೋಡುವುದು, ಮೊಬೈಲ್ ಬಳಸುವುದು ಮಾಡಿರಬಹುದು. ಆದ್ರೆ ನಿಮಗೆ ರಾತ್ರಿ 3:07ರಿಂದ 3:15ರ ನಡುವೆ ಆಗಾಗ ಎಚ್ಚರವಾಗುತ್ತಿದ್ದರೆ ಅದಕ್ಕೆ ಹಲವು ಕಾರಣಗಳಿವೆ. ಹಾಗೆ ಇದು ಎಚ್ಚರಿಕೆಯಾಗಿಯೂ ನೀವು ಪರಿಗಣಿಸುವುದು ಉತ್ತಮ.

ಮಧ್ಯರಾತ್ರಿ ಎಚ್ಚರಗೊಳ್ಳುವುದು ಸಾಮಾನ್ಯ ವಿಚಾರ ಈ ಸಮಯದಲ್ಲಿ ನಾವು ಮತ್ತೆ ಮಲಗಿ ನಿದ್ರಿಸುತ್ತೇವೆ. ಆದ್ರೆ 3 ಗಂಟೆಯ ನಂತರ ಹಾಗೆ 3:15ರ ನಡುವೆ ಎಚ್ಚರಗೊಳ್ಳುವುದು ಆಧ್ಯಾತ್ಮಿಕ ವಿಚಾರವಾಗಿ ಹಾಗೆ ವೈಜ್ಞಾನಿಕ ವಿಚಾರವಾಗಿಯೂ ಹಲವು ರೀತಿಯ ಕಾರಣಗಳನ್ನು ಹೊಂದಿದೆ. ಜ್ಯೋತಿಷ್ಯ ಹಾಗೂ ಆಧ್ಯಾತ್ಮಿಕ ವಿಚಾರಗಳಿಂದ ಇದನ್ನು ನೋಡುವುದಾರೆ 3 ಗಂಟೆ ಸಮಯದಲ್ಲಿ ಎಚ್ಚರವಾಗುವುದಕ್ಕೆ ಗ್ರಹಗತಿಗಳಲ್ಲಿನ ಬದಲಾವಣೆಯ ಸಮಯವಂತೆ. ಹಾಗೆ ಆಧ್ಯಾತ್ಮಿಕವಾಗಿ ನೀವು ಹೆಚ್ಚು ಪ್ರಬಲರಾಗಿದ್ದೀರಿ ಎಂದರ್ಥವಂತೆ.

ಭೌತಿಕ ಪ್ರಪಂಚ ಮತ್ತು ಆಧ್ಯಾತ್ಮಿಕ ಪ್ರಪಂಚದ ನಡುವಿನ ಅತ್ಯಂತ ಸಣ್ಣ ಸಮಯ ಇದು ಎನ್ನಲಾಗುತ್ತದೆ. ಈ ಸಮಯದಲ್ಲಿ ಎಚ್ಚರವಾಗುವುದು ನಿಮಗೆ ಅತೀಂದ್ರಿಯ ಸಂದೇಶ ಅಥವಾ ವಿಶೇಷ ಅನುಭವ ಪಡೆಯುವ ಸಮಯ ಎಂದು ಹೇಳಲಾಗುತ್ತದೆ. ಈ ಸಮಯವು ಆಧ್ಯಾತ್ಮಿಕ ಮಾರ್ಗದರ್ಶನ ಪಡೆಯಲು ಬಹಳ ಉತ್ತಮ ಸಮಯ ಎನ್ನಲಾಗುತ್ತದೆ.

ಈ ಸಮಯದಲ್ಲೇ ಆತ್ಮಗಳ ಸಂಚಾರ ಮಾಡುತ್ತವೇ ಅಂತಲೂ ಹೇಳಲಾಗುತ್ತದೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಮಾತ್ರ ತಿಳಿದುಬಂದಿಲ್ಲ. ಇನ್ನು ಈ ಸಮಯದಲ್ಲಿ ಮನಸ್ಸಿನ ತಳಮಳಗಳು ಕಳೆದುಕೊಳ್ಳಬಹುದಂತೆ ಹಾಗೆ ಯಾವುದಾದರು ಸಮಸ್ಯೆಗೆ ನಿಮಗೆ ಉತ್ತಮ ಪರಿಹಾರ ಯೋಚಿಸಲು ಉತ್ತಮ ಸಮಯವಂತೆ. ಅಂತಿಮವಾಗಿ ನೀವು ಈ ಸಮಯದಲ್ಲಿ ಎಚ್ಚರವಾಗುತ್ತಿದ್ದರೆ ನೀವು ಯಾವುದಾದರು ಸಮಸ್ಯೆಯಲ್ಲಿ ಸಿಲುಕಿದ್ದೀರಿ ಎಂದರ್ಥ ಹೀಗಾಗಿ ಈ ಸಮಸ್ಯೆಗೆ ಪರಿಹಾರ ಪಡೆಯಲು ನಿಮ್ಮ ಮನಸ್ಸು ಹಾತೊರೆಯುತ್ತಿದೆ ಎಂದರ್ಥವಂತೆ. ಹೀಗಾಗಿ ಈ ಸಮಯದಲ್ಲಿ ಸಮಸ್ಯೆಗೆ ಪರಿಹಾರ ಹುಡುಕುವುದು ಸಹ ಸುಲಭವಾಗಬಹುದಂತೆ.

ಇನ್ನು ರಾತ್ರಿ 3 ಗಂಟೆ ಸುಮಾರಿ ಎಚ್ಚರವಾಗಲು ವೈಜ್ಞಾನಿಕ ಹಾಗೂ ವೈದ್ಯಕೀಯ ಕಾರಣಗಳೇನು ಅನ್ನೋದನ್ನು ನೋಡೋದಾದ್ರೆ, ಈ ಸಮಯದಲ್ಲಿ ನಿಮ್ಮ ದೇಹದ ಉಷ್ಣತೆ ದಿನದ ಕನಿಷ್ಟ ಮಟ್ಟದಲ್ಲಿರಲಿದೆ. ಯಕೃತ್ತು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಹಾಗೆ ಕಾರ್ಟಿಸೋಲ್‌ನಂತಹ ಹಾರ್ಮೋನ್‌, ಒತ್ತಡದ ಹಾರ್ಮೋನ್ ಈ ಸಮಯದಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿರುತ್ತವೆ. ಹೀಗಾಗಿ ಈ ಸಮಯದಲ್ಲಿ ಎಚ್ಚರಗೊಂಡರೆ ಬಹುತೇಕರಿಗೆ ನಿದ್ರೆ ಬರುವುದಿಲ್ಲ ಅವರು ಎದ್ದು ವಾಷ್ ರೂಮ್ ಬಳಸುವುದು, ನಿದ್ರೆ ಇಲ್ಲದೆ ಕಳೆಯುವುದು, ಯೋಚನೆಯಲ್ಲಿ ಮುಳುಗುವುದು ನೋಡಬಹುದು.

ವಿಮಾನ ದುರಂತ: ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

TAGGED:Do you wake up between 3:07 and 3:15 a.m.? Do you have to be very alert?
Share This Article
Facebook Twitter Copy Link Print
Previous Article ವಿಮಾನ ದುರಂತ: ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ
Next Article Rocking Star Yash ಮಕ್ಕಳ ಜೊತೆಗೆ ಮಗುವಾದ ರಾಕಿಂಗ್ ಸ್ಟಾರ್ ಯಶ್ – ವಿಡಿಯೋ ನೋಡಿ

Popular Posts

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

You Might Also Like

ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?