Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Bengaluru; 2 ತಿಂಗಳ ಹಿಂದೆಯೇ ಪ್ರೇಯಸಿ ಹತ್ಯೆಗೆ ಸಂಚು ಮಾಡಿದ್ದ ಟೆಕ್ಕಿ: ವಿಚಾರಣೆಯಲ್ಲಿ ಬಯಲು!
ಕರ್ನಾಟಕಪ್ರಮುಖ

Bengaluru; 2 ತಿಂಗಳ ಹಿಂದೆಯೇ ಪ್ರೇಯಸಿ ಹತ್ಯೆಗೆ ಸಂಚು ಮಾಡಿದ್ದ ಟೆಕ್ಕಿ: ವಿಚಾರಣೆಯಲ್ಲಿ ಬಯಲು!

Share
1 Min Read
SHARE

newsics.com

ಬೆಂಗಳೂರು: ಇತ್ತೀಚೆಗೆ ಪ್ರೇಯಸಿ ಹರಿಣಿಯನ್ನು 17 ಬಾರಿ ಇ*ರಿದು ಹ*ತ್ಯೆಗೈದಿದ್ದ ಆರೋಪಿ ಯಶಸ್‌ ನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯು ಎರಡು ತಿಂಗಳ ಹಿಂದೆಯೇ ಕೊ*ಲೆಗೆ ಸಂಚು ರೂಪಿಸಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸುಬ್ರಹ್ಮಣ್ಯಪುರದ ಬಳಿಯ ಪೂರ್ಣಪ್ರಜ್ಞ ಲೇಔಟ್‌ನ ಓಯೋರೂಮ್‌ನಲ್ಲಿ ಪ್ರೇಯಸಿ ಹರಿಣಿ ಯನ್ನು ಕಳೆದ ಶುಕ್ರವಾರ ಆರೋಪಿ ಹತ್ಯೆಗೈದಿದ್ದ. ಬಿಸಿಎ ಪದವೀಧರನಾದ ಯಶಸ್‌, ವೈಟ್‌ಫೀಲ್ಡ್‌ನ ಸಾಫ್ಟ್‌ವೇರ್‌ ಕಂಪನಿಯಲ್ಲಿ ಎಂಜಿನಿಯರ್‌ ಆಗಿದ್ದ. ಆತನ ತಂದೆ ಬಿಎಂಟಿಸಿ ನೌಕರರಾಗಿದ್ದಾರೆ ಮತ್ತು ತಾಯಿ ಶಿಕ್ಷಕಿಯಾಗಿದ್ದಾರೆ.
ದಂಪತಿಯ ಒಬ್ಬನೇ ಮಗನಾದ ಯಶಸ್‌ಗೆ ಲಕ್ಷಾಂತರ ರೂ. ಸಂಬಳ ಬರುತ್ತಿತ್ತು. ಕೊಲೆಯಾದ ಗೃಹಿಣಿ ಹರಿಣಿ 2 ತಿಂಗಳ ಹಿಂದೆ ಯಶಸ್‌ನನ್ನು ಭೇಟಿಯಾಗಿ, ನಮ್ಮ ಅನೈತಿಕ ಸಂಬಂಧದ ವಿಚಾರ ಕುಟುಂಬ ಸದಸ್ಯರಿಗೆ ಗೊತ್ತಾಗಿದೆ. ಸಂಬಂಧ ಮುಂದುವರಿಸಿದರೆ ಇಬ್ಬರಿಗೂ ಸಮಸ್ಯೆಯಾಗುತ್ತದೆ. ಹೀಗಾಗಿ, ನಾವಿಬ್ಬರು ದೂರವಾಗೋಣ. ಮತ್ತೆ ನನ್ನನ್ನು ಭೇಟಿ ಮಾಡಬೇಡ. ಮುಂದೆ ಎಂದಿಗೂ ನಾನು ನಿನಗೆ ಸಿಗುವುದಿಲ್ಲ ಎಂದು ಹೇಳಿದ್ದರು. ಅದರಿಂದ ವಿಚಲಿತನಾಗಿದ್ದ ಯಶಸ್‌, ಹರಿಣಿ ಅವರನ್ನು ಅಂದೇ ಕೊಲ್ಲಲು ಸಂಚು ರೂಪಿಸಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ಬುದ್ದಿ ಹೇಳಿದರೂ ಬದಲಾಗದ ಮಗ!
ಹರಿಣಿಯ ಅನೈತಿಕ ಸಂಬಂಧದ ವಿಚಾರ ಅವರ ಆಕೆಯ ಸಹೋದರನಿಗೆ ಗೊತ್ತಾಗಿ, ಅವರು ಕೆಂಗೇರಿ ಉಪನಗರದಲ್ಲಿನ ಯಶಸ್‌ ನ ಮನೆಗೆ ಹೋಗಿ ಬುದ್ಧಿ ಹೇಳಿದ್ದರು. ಅಲ್ಲದೆ, ಆತನ ಪೋಷಕರಿಗೂ ಈ ವಿಷಯ ತಿಳಿಸಿ ಮಗನನ್ನು ಹದ್ದುಬಸ್ತಿನಲ್ಲಿ ಇಡುವಂತೆ ಸೂಚಿಸಿದ್ದರು. ಬಳಿಕ ಯಶಸ್‌ನ ಪೋಷಕರು, ಹರಿಣಿಯ ಸಹವಾಸ ಬಿಟ್ಟು ಬಿಡು. ಬೇರೆ ಹುಡುಗಿ ನೋಡಿ ಮದುವೆ ಮಾಡುತ್ತೇವೆ ಎಂದು ಮಗನಿಗೆ ಬುದ್ಧಿವಾದ ಹೇಳಿದ್ದರು. ಆದರೂ ಆತ ಹರಿಣಿ ಭೇಟಿಗೆ ಹಪಹಪಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಹೆಂಡತಿಯೇ ಗಂಡನನ್ನು ಕೊಲ್ಲುವಷ್ಟು ಕ್ರೂರಿಯಾಗುವುದು ಯಾಕೆ?

TAGGED:Bengaluru; Techie who plotted to kill his mistress 2 months ago: Revealed in trial!
Share This Article
Facebook Twitter Copy Link Print
Previous Article ಹೆಂಡತಿಯೇ ಗಂಡನನ್ನು ಕೊಲ್ಲುವಷ್ಟು ಕ್ರೂರಿಯಾಗುವುದು ಯಾಕೆ?
Next Article Vasthu Tips: ಮನೆಯ ಮೆಟ್ಟಿಲುಗಳ ಕೆಳಗೆ ಶೌಚಾಲಯ ಕಟ್ಟಲೇಬಾರದು; ಯಾಕೆ?

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?