ಹೆಂಡತಿಯೇ ಗಂಡನನ್ನು ಕೊಲ್ಲುವಷ್ಟು ಕ್ರೂರಿಯಾಗುವುದು ಯಾಕೆ?

newsics.com ಬೆಂಗಳೂರು: ಭಾರತೀಯ ಸಂಪ್ರದಾಯದಲ್ಲಿ ಪತ್ನಿಯಾದವಳು ಪತಿಯನ್ನು ದೇವರಂತೆ ಆರಾಧಿಸುತ್ತಾಳೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಪತ್ನಿಯೇ ಪತಿಯನ್ನು ಕೊಲೆ ಮಾಡುವ ಹಲವು ಘಟನೆಗಳು ನಡೆಯುತ್ತಿವೆ. ಇಷ್ಟಕ್ಕೂ ಪತ್ನಿ ಪತಿಯನ್ನು ಕೊಲ್ಲುವಷ್ಟು ಕ್ರೂರಿಯಾಗುವುದು ಯಾಕೆ ಅಂದ್ರೆ. ಹೆಚ್ಚಿನ ಸಂದರ್ಭಗಳಲ್ಲಿ ಅನೈತಿಕ ಸಂಬಂಧಕ್ಕೆ ಸಿಲುಕಿ ಪತ್ನಿಯೇ ಪತಿಯನ್ನು ಕೊಲೆ ಮಾಡುವ ಹಂತಕ್ಕೆ ಹೋಗಿರುತ್ತದೆ. ಈಗ ನಡೆಯುತ್ತಿರುವ ರಾಜ ರಘುವಂಶಿ ಕೇಸ್ ಇರಲಿ, ಇದಕ್ಕೆ ಮೊದಲು ನಡೆದ ಕಾರ್ಕಳದ ಪ್ರತಿಮಾ ಕೇಸ್ ಇರಲಿ ಎಲ್ಲದರ ಹಿಂದೆ ಅನೈತಿಕ ಸಂಬಂಧವೇ ಕೊಲೆ ಹಂತಕ್ಕೆ … Continue reading ಹೆಂಡತಿಯೇ ಗಂಡನನ್ನು ಕೊಲ್ಲುವಷ್ಟು ಕ್ರೂರಿಯಾಗುವುದು ಯಾಕೆ?