Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Robbery ವಧುವಿನ ಕೊಠಡಿಯಲ್ಲಿದ್ದ ₹25 ಲಕ್ಷ ಮೌಲ್ಯದ ಆಭರಣ ಕಳವು
ಕರ್ನಾಟಕಪ್ರಮುಖ

Robbery ವಧುವಿನ ಕೊಠಡಿಯಲ್ಲಿದ್ದ ₹25 ಲಕ್ಷ ಮೌಲ್ಯದ ಆಭರಣ ಕಳವು

Share
1 Min Read
SHARE

newsics.com

ಬೆಂಗಳೂರು: ಕಲ್ಯಾಣ ಮಂಟಪದಲ್ಲಿ ವಧುವಿನ ಕೊಠಡಿಯಲ್ಲಿದ್ದ 25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ವೆಸ್ಟ್ ಆಫ್ ಕಾರ್ಡ್ ರಸ್ತೆಯ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಘಟನೆ ನಡೆದಿದೆ.

ಗವಿಪುರ ಬಡಾವಣೆ ನಿವಾಸಿ ಎಲ್. ಶಿವಶಂಕರ್ ಅವರು ನೀಡಿದ ದೂರಿನ ಅನ್ವಯ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬ ಬಂದು ಹೋಗುತ್ತಿರುವ ದೃಶ್ಯ ಕಲ್ಯಾಣ ಮಂದಿರದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನು ಆಧರಿಸಿ ಆರೋಪಿಯ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಶಿವಶಂಕರ್ ತಮ್ಮ ಪುತ್ರಿಯ ಮದುವೆಗೆ ರಾಜಾಜಿನಗರದ ಸಪ್ತಪದಿ ಕಲ್ಯಾಣ ಮಂದಿರ ಬುಕ್ ಮಾಡಿದ್ದರು. ಮೇ 29ರಂದು ಸಂಜೆ ಆರತಕ್ಷತೆ ನಡೆದಿತ್ತು. ಗಣ್ಯರು ಸಂಬಂಧಿಕರು ಬಂದು ಉಡುಗೊರೆಗಳನ್ನು ನೀಡಿದ್ದರು. ವಧುವಿಗೆ ಸೇರಿದ ಚಿನ್ನಾಭರಣ, ನಗದು ಮತ್ತು ಉಡುಗೊರೆಗಳನ್ನು ಕೊಠಡಿಯಲ್ಲಿ ಸೂಟ್ಕೇಸ್ ನಲ್ಲಿ ಇಡಲಾಗಿದ್ದು, ಅದನ್ನು ಕಳವು ಮಾಡಲಾಗಿದೆ.
ಮೇ 30 ರಂದು ಮುಹೂರ್ತ ಇದ್ದು ಮುಂಜಾನೆ ವಧು ಸಿದ್ದಗೊಂಡು ಕೆಲವು ಆಭರಣಗಳನ್ನು ಕೊಠಡಿಯಲ್ಲಿಟ್ಟು ಮುಹೂರ್ತಕ್ಕೆ ಹೋಗಿದ್ದಾರೆ. ಆಗ ನಕಲಿ ಕಿ ಬಳಸಿ ಬಾಗಿಲು ತೆಗೆದು ಒಳನುಗ್ಗಿದ ಕಳ್ಳ ನಗದು, ಕಿವಿಯೋಲೆ, ಚೈನ್ ಆಭರಗಳಿದ್ದ ಸೂಟ್ಕೇಸ್ ಅನ್ನು ಕಳವುಮಾಡಿದ್ದಾನೆ. ಮುಹೂರ್ತ ಮುಗಿಸಿ ಊಟವಾದ ಮೇಲೆ ರೂಮ್ ಗೆ ಬಂದಾಗ ಆವರಣಗಳು ಇದ್ದ ಸೂಟ್ಕೇಸ್ ಇರಲಿಲ್ಲ. ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಅಪರಿಚಿತ ಬಂದು ಹೋದ ದೃಶ್ಯ ಕಂಡು ಬಂದಿದೆ.

ಪಾಕ್ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪಿ ಅರೆಸ್ಟ್

TAGGED:Jewellery worth Rs 25 lakh stolen from bride's room
Share This Article
Facebook Twitter Copy Link Print
Previous Article ಪಾಕ್ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪಿ ಅರೆಸ್ಟ್
Next Article Ram temple ಇಂದು ರಾಮಮಂದಿರದ ಸ್ವರ್ಣಗೋಪುರ ಉದ್ಘಾಟನೆ; ವೈರಲ್ ವಿಡಿಯೋ ನೋಡಿ

Popular Posts

ನಿಂತಲ್ಲೇ ನಿಂತಿದ್ದರೆ ವೃದ್ಧನ ಜೀವವುಳಿಯುತ್ತಿತ್ತು : ಆದರೆ ಆಗಿದ್ದೇ ಬೇರೆ

1 Min Read

ಮುಗಿಯದ ಖಾತೆ ಕ್ಯಾತೆ: ಹೈಕಮಾಂಡ್‌ಗೆ ತಲೆನೋವು

2 Min Read

ಆಝಾನ್ ಕೊಡುತ್ತಿದ್ದ ವೇಳೆ ಹೃದಯಾಘಾತದಿಂದಾಗಿ ಧರ್ಮಗುರು ನಿಧನ

1 Min Read

Hardik Pandya ಬೆಂಗಳೂರಿನಲ್ಲಿ ಹಾರ್ದಿಕ್, ಗೆಳತಿ ಪರದಾಟ : ಡಯಾಗ್ನೋಸ್ಟಿಕ್ಸ್ ಕೇಂದ್ರಕ್ಕೆ ಬಂದಿದ್ದೇಕೆ?

1 Min Read

You Might Also Like

ಕರ್ನಾಟಕದೇಶಪ್ರಮುಖ

ಮಾವಿನಹಣ್ಣು ತಿಂದು ಸಹೋದರಿಯರು ಸಾವು : ಮೂವರು ಅಸ್ವಸ್ಥ

1 Min Read
ಕರ್ನಾಟಕದೇಶಪ್ರಮುಖ

ಕೊಟ್ಟಿಯೂರು ವಿವಾದ: ಕನ್ನಡಿಗರು ವೈರಲ್ ಆದ ದೇವಾಲಯಗಳಿಗೆ ಭೇಟಿ ನೀಡುವ ಶೋಕಿ ಬಿಡಬೇಕು- ಕನ್ನಡಿಗರಿಗೆ ಮಲಯಾಳಿಗಳ ಪಾಠ!

1 Min Read
ದೇಶಪ್ರಮುಖವೈರಲ್

ರೈಲು ಕಿಟಿಕಿಯಿಂದಲೇ ಮೂತ್ರ ವಿಸರ್ಜನೆ! ಸಾಲದ್ದಕ್ಕೆ ಮಲಗಿದ ಯುವತಿಗೆ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖ

ಸರಿಯಾದ ಕಾರಣವಿಲ್ಲದೆ ಪತ್ನಿ ಲೈಂಗಿಕ ಸಂಬಂಧಕ್ಕೆ ನಿರಾಕರಿಸುವುದು ಪತಿ‌ ಮೇಲಿನ ಕ್ರೌರ್ಯ: ಸುಪ್ರೀಂಕೋರ್ಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?