Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕರ್ನಾಟಕ > India-Pakistan: ಬೆಂಗಳೂರಿನಲ್ಲಿ ತಯಾರಾಯ್ತು ಸೂಸೈಡ್ ಡ್ರೋನ್ – ಏನಿದರ ವಿಶೇಷತೆ?
ಕರ್ನಾಟಕ

India-Pakistan: ಬೆಂಗಳೂರಿನಲ್ಲಿ ತಯಾರಾಯ್ತು ಸೂಸೈಡ್ ಡ್ರೋನ್ – ಏನಿದರ ವಿಶೇಷತೆ?

Share
1 Min Read
SHARE

newsics.com

ಬೆಂಗಳೂರು: ಗುರುವಾರ ರಾತ್ರಿ ಪಾಕಿಸ್ತಾನ ಭಾರತದಾದ್ಯಂತ ಹಲವಾರು ನಾಗರಿಕ ಮತ್ತು ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ಗಳ ಗುಂಪನ್ನು ಹಾರಿಸುವ ಮೂಲಕ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಭಾರತ ಈ ದಾಳಿಯನ್ನು ವಿಫಲಗೊಳಿಸಿತು. ಗುರುವಾರ ರಾತ್ರಿ 50 ಕ್ಕೂ ಹೆಚ್ಚು ಪಾಕಿಸ್ತಾನಿ ಡ್ರೋನ್‌ಗಳನ್ನು ತಟಸ್ಥಗೊಳಿಸಿತು ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಮೇಲೆರಗಿದ್ದು ಬೆಂಗಳೂರು ಸೂಸೈಡ್ ಡ್ರೋನ್. ಆಪರೇಷನ್ ಸಿಂಧೂರ್ ನಲ್ಲಿ ಸ್ಕೈಸ್ಟ್ರೈಕ್ಟರ್ ಡೋನ್ ಬಳಕೆ ಮಾಡಲಾಗಿದೆ. ಈ ಡ್ರೋನ್ ಅನ್ನು ಅದಾನಿ ಒಡೆತನದ ಆಲ್ಫಾ ಡಿಸೈನ್ಸ್‌ನಿಂದ ನಿರ್ಮಾಣ ಮಾಡಲಾಗಿದ್ದು, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕಂಪನಿಯಲ್ಲಿ ಉತ್ಪಾದಿಸುತ್ತಿದೆ.ಇದರ ಸ್ಪೆಷಾಲಿಟಿ ಏನು ಗೊತ್ತಾ?

ಈ ಆತ್ಮಾಹುತಿ ಡ್ರೋನ್ ಗಳು ಪಕ್ಕಾ ಗುರಿ ಇಟ್ಟು ಅಟ್ಯಾಕ್ ಮಾಡುತ್ತೆ. ಗುರಿಯನ್ನು ಗುರುತಿಸಿ ನಿಖರ ದಾಳಿ ನಡೆಸುವುದಕ್ಕೆ ಹೆಸರು ವಾಸಿಯಾಗಿದ್ದು,
ಬರೋಬ್ಬರಿ 100 ಕಿ.ಮೀ. ದೂರ ಕ್ರಮಿಸಬಲ್ಲ ತಾಕತ್ತಿದೆ. 5 ರಿಂದ 10 ಕೆ.ಜಿ. ತೂಕದ ಸ್ಫೋಟಕ, ಬಾಂಬ್ ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಕೆಳಮಟ್ಟದಲ್ಲಿ ಹಾರಾಡುವ ಈ ಡೋನ್ ಬ್ಯಾಟರಿ ಚಾಲಿತ ದಾಳಿಗೆ ಹೊರಡುವಾಗ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಲ್ಲ. ಹೀಗಾಗಿ ಶತ್ರುಗಳ ರೇಡಾರ್ ಜಾಲದ ಕಣ್ತಪ್ಪಿಸಿ ಸೀಕ್ರೆಟ್ ಆಪರೇಷನ್ ಮಾಡುತ್ತೆ. ನಿಖರವಾಗಿ ದಾಳಿಯನ್ನು ಗುರುತಿಸುವ ಈ ಟ್ರೋನ್ ಗಳು ಸಹಕಾರಿಯಾಗುತ್ತದೆ.

TAGGED:#Suicide #drone #Bengaluru #India #Pakistan
Share This Article
Facebook Twitter Copy Link Print
Previous Article ಸೇನಾ ಕಾರ್ಯಾಚರಣೆಯ ಲೈವ್‌ ಕವರೇಜ್‌ ಮಾಡಬೇಡಿ – ರಕ್ಷಣಾ ಇಲಾಖೆ ಸೂಚನೆ
Next Article Virat Kohli ನಮ್ಮ ದೇಶವನ್ನು ರಕ್ಷಿಸುವ ಸೇನೆ ಜತೆ ನಾವಿದ್ದೇವೆ – ಐಪಿಎಲ್ ಸ್ಥಗಿತ ಬೆನ್ನಲ್ಲೇ ವಿರಾಟ್ ಕೊಹ್ಲಿ ಪೋಸ್ಟ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಕರ್ನಾಟಕ

Prajwal Revanna : ಚೆನ್ನಮ್ಮ ಅವರ ಅಂತ್ಯಕ್ರಿಯೆ: ಜೈಲಿನಿಂದಲೇ ಅಜ್ಜಿಗೆ ಅಂತಿಮ ನಮನ ಸಲ್ಲಿಸಿದ ಪ್ರಜ್ವಲ್ ರೇವಣ್ಣ

2 Min Read
ಕರ್ನಾಟಕಪ್ರಮುಖ

Today Weather Report ಕರ್ನಾಟಕದಲ್ಲಿ ಮತ್ತೆ ಮಳೆಯ ಅಬ್ಬರ: ಕರಾವಳಿಯಲ್ಲಿ ಭಾರಿ ಮಳೆ, ಒಳನಾಡಿನಲ್ಲಿ ಬಿರುಗಾಳಿ ಎಚ್ಚರಿಕೆ

2 Min Read
ಆರೋಗ್ಯಕರ್ನಾಟಕ

Karnataka – India’s No.1 Medical Hub: ದೇಶದಲ್ಲೇ ನಂ.1 ಮೆಡಿಕಲ್ ಹಬ್ ಆಗಿ ಕರ್ನಾಟಕದ ಸಾಧನೆ

2 Min Read
ಕರ್ನಾಟಕಪ್ರಮುಖವೈರಲ್

Kabini and Hemavathi Reservoirs Reach Critically Low Levels Amid Water Shortage Concerns ಕಬಿನಿ, ಹೇಮಾವತಿ ಜಲಾಶಯಗಳು ಖಾಲಿ: ನೀರಿನ ಕೊರತೆ ಆತಂಕ ಹೆಚ್ಚಳ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?