newsics.com
ತೆಲುಗು ನಟಿ ರಮ್ಯಾ ಪಶುಪಿಲೇತಿ ಥೈಲ್ಯಾಂಡ್‌ನ ಕೊಹ್ ಸಮುಯಿ ಬೀಚ್‌ನಲ್ಲಿ ಫೋಟೋಶೂಟ್ ಮಾಡಿ ಹಂಚಿಕೊಂಡಿದ್ದಾರೆ. ನಟಿಯ ಹಾಟ್ ಲುಕ್ ಗೆ ಪಡ್ಡೆಹುಡುಗರ ನಿದ್ದೆಗೆಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ನಟಿಗೆ ಬಹಳಷ್ಟು ಅಭಿಮಾನಿಗಳಿದ್ದಾರೆ.ಬಿಡುವಿನ ವೇಳೆ ಬೀಚ್‌ಗೆ ತೆರಳಿದ್ದ ರಮ್ಯಾ, ಸಕತ್ ಹಾಟ್ ಅವತಾರದಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡು ಪಡ್ಡೆಹುಡುಗರಿಗೆ ಗ್ಲಾಮರ್ ಟ್ರೀಟ್ ಕೊಟ್ಟಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಕಿರುಚಿತ್ರಗಳಲ್ಲಿ ನಟಿಸುತ್ತಿದ್ದ ರಮ್ಯಾ, ಕಳೆದ ವರ್ಷ ತೆರೆಗೆ ಬಂದ ʻಮಾರುತಿ ನಗರ ಸುಬ್ರಮಣ್ಯಂʼ ಚಿತ್ರದಿಂದ ಸಿನಿ ಪ್ರಿಯರಿಗೆ ಹೆಚ್ಚು ಪರಿಚಯ ಆಗಿದ್ದರು. ತಮ್ಮ ಬ್ಯೂಟಿಯಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಹವಾ ಇಟ್ಟುಕೊಂಡಿದ್ದಾರೆ.
https://www.instagram.com/p/DJRu1ZWPtuN/?igsh=ZzU4Njd6dGVkazgw