Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Viral ಐಷಾರಾಮಿ ಕಟ್ಟಡದ ಮುಂದೆ ಆಟೋ ಚಾಲಕನಂತೆ ನಿಂತ ಮುಖೇಶ್ ಅಂಬಾನಿ: ವೈರಲ್ ವಿಡಿಯೋ ನೋಡಿ
ವೈರಲ್

Viral ಐಷಾರಾಮಿ ಕಟ್ಟಡದ ಮುಂದೆ ಆಟೋ ಚಾಲಕನಂತೆ ನಿಂತ ಮುಖೇಶ್ ಅಂಬಾನಿ: ವೈರಲ್ ವಿಡಿಯೋ ನೋಡಿ

Share
1 Min Read
SHARE

newsics.com

ಕಳೆದ ಕೆಲವು ದಿನಗಳಿಂದ ಘಿಬ್ಲಿ ಟ್ರೆಂಡ್‌ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಎಲ್ಲಿ ನೋಡಿದ್ದರಲ್ಲಿಯೂ ಘಿಬ್ಲಿ ಇಮೇಜ್ ಗಳದ್ದೇ ಹವಾ. ಹೌದು, ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯದವರೆಗೂ ChatGPT ಯ ಸ್ಟುಡಿಯೋ ಘಿಬ್ಲಿಯಲ್ಲಿ ತಮ್ಮ ಫೋಟೋಗಳನ್ನು ಕಾರ್ಟೂನ್ ಇಮೇಜ್ ಗಳಾಗಿ ಪರಿವರ್ತಿಸಿ ಎಲ್ಲರೂ ಖುಷಿ ಪಡುತ್ತಿದ್ದಾರೆ. ಇದೀಗ ಎಐ ರಚಿಸಿದ ವಿಡಿಯೊದಲ್ಲಿ ಭಾರತೀಯ ಬಿಲಿಯನೇರ್ ಮುಖೇಶ್ ಅಂಬಾನಿಮುಂಬೈನ ತಮ್ಮ ಐಷಾರಾಮಿ ಕಟ್ಟಡದ ಮುಂದೆ ಆಟೋ ಡ್ರೈವರ್‌ನಂತೆ ನಿಂತ ದೃಶ್ಯವೊಂದು ಸಖತ್‌ ವೈರಲ್‌ ಆಗಿದೆ.

ಬಿಲಿಯನೇರ್ ಅಂಬಾನಿ ಮುಂಬೈನ ಬೀದಿಗಳಲ್ಲಿ ನಿಂತು ಒಂದು ಗುಟುಕು ನೀರನ್ನು ಕುಡಿಯುವುದು ಮತ್ತು ಅಂಬಾನಿಯ ಹಿಂದೆ ಎತ್ತರದ ಆಂಟಿಲಿಯಾ ಇರುವುದು ಸೆರೆಯಾಗಿದೆ. ಬೆಂಗಾವಲು ಪಡೆಗಳಿಲ್ಲದೆ ನಿಲ್ಲಿಸಿರುವ ಆಟೋರೀಕ್ಷಾ ಪಕ್ಕದಲ್ಲಿ ಅಂಬಾನಿ ಒಂಟಿಯಾಗಿ ನಿಂತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.ಈ ಎಐ ವಿಡಿಯೊ ನೋಡಿ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

ಎಐ ಆರ್ಟ್ ಇನ್‌ಸ್ಟಾಗ್ರಾಮರ್‌ ಅನವ್ ನಾಯರ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಹಿಂದೆ ಆತ ಇನ್ನೊಂದು ವಿಡಿಯೊದಲ್ಲಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಮತ್ತು ಆನಂದ್ ಮಹೀಂದ್ರಾ ರಸ್ತೆ ಬದಿಯಲ್ಲಿ ಕಾರ್ಡ್‍ಗಳ ಆಟವನ್ನು ಆಡುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದ್ದನು.

https://www.instagram.com/reel/DIYA8nnzc7I/?igsh=Y2NreDF0ZHYxaXZi

TAGGED:#MukeshAmbani #posing #autodriver #viral #luxurybuilding
Share This Article
Facebook Twitter Copy Link Print
Previous Article ಚಾಲನೆ ವೇಳೆಯಲ್ಲೇ ಬಸ್ ನಿಲ್ಲಿಸಿ ನಮಾಜ್ ಮಾಡಿದ ಡ್ರೈವರ್
Next Article Rahul Gandhi ಜಾತಿ ಜನಗಣತಿಯ ನಿರ್ಧಾರವನ್ನು ನಾನು ಬೆಂಬಲಿಸುತ್ತೇನೆ : ರಾಹುಲ್ ಗಾಂಧಿ

Popular Posts

US support India ಮೋದಿ ಪ್ರಧಾನಿಯಾಗಿರುವಾಗ ಭಾರತದ ಮೇಲೆ ಯಾರೇ ದಾಳಿ ಮಾಡಿದರೂ ನೆರವಿಗೆ ನಾವಿದ್ದೇವೆ: ಟ್ರಂಪ್

2 Min Read

Handsome Modi ಮೋದಿ ಅತಿ ಸುಂದರ… ಆದರೆ, ರಾಜತಾಂತ್ರಿಕತೆಯಲ್ಲಿ ಕಿಲ್ಲರ್! ಭಾರೀ ವೈರಲ್ ಆಯ್ತು ಟ್ರಂಪ್ ಮಾತು, ವಿಡಿಯೋ ನೋಡಿ

2 Min Read

New Gruhalakshmi ಮತ್ತಷ್ಟು ಕಠಿಣವಾಗುತ್ತಿರುವ ಗೃಹಲಕ್ಷ್ಮಿ: ಹೊಸ ಅರ್ಜಿಯಲ್ಲಿ ಈ 4 ಪ್ರಶ್ನೆಗಳಿಗೆ ಉತ್ತರಿಸಿದ್ರೆ ಮಾತ್ರ ಹಣ!

2 Min Read

Singer Sonu Nigam ಗಾಯಕ ಸೋನು ನಿಗಮ್ ಅಸ್ವಸ್ಥ! ಅವರಿಗೇನಾಯ್ತು?

2 Min Read

You Might Also Like

ವೈರಲ್

ಸದ್ದಿಲ್ಲದೆ ಭಾರತದಾದ್ಯಂತ ಹರಡುತ್ತಿದೆ ನೈಟಿ ಕ್ರೇಜ್; ಈ ವಿಚಿತ್ರ ಟ್ರೆಂಡ್‌ನ ರಹಸ್ಯವೇನು?

2 Min Read
ವೈರಲ್

ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ

2 Min Read
ವೈರಲ್

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read
ವೈರಲ್

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?