Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > JAMMU TERROR ATTACK: ಕಾಶ್ಮೀರದಲ್ಲಿ ಮತ್ತೆ ನಾಲ್ವರು ಉಗ್ರರ ಮನೆ ನೆಲಸಮ ಮಾಡಿದ ಭಾರತೀಯ ಸೇನೆ
ದೇಶಪ್ರಮುಖವಿದೇಶ

JAMMU TERROR ATTACK: ಕಾಶ್ಮೀರದಲ್ಲಿ ಮತ್ತೆ ನಾಲ್ವರು ಉಗ್ರರ ಮನೆ ನೆಲಸಮ ಮಾಡಿದ ಭಾರತೀಯ ಸೇನೆ

Share
0 Min Read
SHARE

newsics.com

ಜಮ್ಮುಕಾಶ್ಮೀರ : ಪಹಲ್ಗಾಮ್‌ ದಾಳಿಯ ಬಳಿಕ ಭಯೋತ್ಪಾದಕರ ವಿರುದ್ದ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಭಾರತೀಯ ಸೇನೆ ಕಾಶ್ಮೀರದಲ್ಲಿ ಮತ್ತೆ ನಾಲ್ವರು ಉಗ್ರರ ಮನೆಯನ್ನು ನೆಲಸಮಗೊಳಿಸಿದೆ. ಈ ಮೂಲಕ ಭಯೋತ್ಪಾದಕರಿಗೆ ಸ್ಪಷ್ಟ ಸಂದೇಶ ರವಾನಿಸಿದೆ.

ಕಾಶ್ಮೀರದ ಕುಪ್ವಾರ,ಬಂಡೀಪೋರಾ ಹಾಗೂ ಪುಲ್ವಾಮಾದಲ್ಲಿ ಹಲವು ಉಗ್ರರ ಮನೆಗಳನ್ನು ಸುಧಾರಿತ ಸ್ಫೋಟದ ಬಳಿಸಿ ಉಡಾಯಿಸಲಾಗಿದೆ.

ಕಾಶ್ಮೀರದ ಹಲವು ಸ್ಥಳೀಯ ನಿವಾಸಿಗಳು ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವುದಲ್ಲದೇ ಅವರಿಗೆ ಆಶ್ರಯವನ್ನೂ ನೀಡಿ ನೆರವಾಗಿದ್ದರು. ಇದರಿಂದ ಉಗ್ರರು ದಾಳಿ ನಡೆಸಲು ಸುಲಭವಾಗಿತ್ತು. ದಾಳಿ ನಡೆದ ಸಮಯದಲ್ಲಿಯೂ ಸಹ ಕೇವಲ ಹಿಂದೂಗಳನ್ನು ಗುರಿಯಾಗಿಸಿಕೊಂಡು ಉಗ್ರರು ತಮ್ಮ ನೀಚಕೃತ್ಯ ಎಸೆಗಿದ್ದರು.

https://x.com/ANI/status/1915955876629803117?ref_src=twsrc%5Etfw%7Ctwcamp%5Etweetembed%7Ctwterm%5E1915955876629803117%7Ctwgr%5E7b7b103f904a2f730983579380a366d1bc520cef%7Ctwcon%5Es1_c10&ref_url=https%3A%2F%2Fm.test.in%2F

NIA investigation ಪಹಲ್ಗಾಮ್ ದಾಳಿ: ಎನ್ಐಎಗೆ ತನಿಖೆ ಹೊಣೆ

TAGGED:JAMMU TERROR ATTACK: Indian Army razes four more terrorist houses in Kashmir
Share This Article
Facebook Twitter Copy Link Print
Previous Article NIA investigation ಪಹಲ್ಗಾಮ್ ದಾಳಿ: ಎನ್ಐಎಗೆ ತನಿಖೆ ಹೊಣೆ
Next Article Gold Rate ಇಳಿಕೆ ಹಾದಿಯಲ್ಲಿ ಚಿನ್ನ, ಕಡಿಮೆಯಾದ ಬಂಗಾರದ ಬೆಲೆ

Popular Posts

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read

You Might Also Like

ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read
ವಿದೇಶ

ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

1 Min Read
ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?