Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > Pahalgam ಪಹಲ್‌ಗಾಮ್ ಬರೀ ಪ್ರವಾಸಿ ತಾಣವಲ್ಲ, ದೇಶದ ಸಂಸ್ಕೃತಿ, ಭಕ್ತಿಯ ಸಂಕೇತ
ಅನಾವರಣಕರ್ನಾಟಕದೇಶಪ್ರಮುಖ

Pahalgam ಪಹಲ್‌ಗಾಮ್ ಬರೀ ಪ್ರವಾಸಿ ತಾಣವಲ್ಲ, ದೇಶದ ಸಂಸ್ಕೃತಿ, ಭಕ್ತಿಯ ಸಂಕೇತ

Share
2 Min Read
SHARE

newsics.com

ಜಮ್ಮುವಿನ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಸಿದ ಅಟ್ಟಹಾಸಕ್ಕೆ ಬರೋಬ್ಬರಿ 28 ಜನರು ಮೃತಪಟ್ಟಿದ್ದಾರೆ. ಸದ್ಯ ಈ ಘಟನೆಯಿಂದ ಇಡೀ ಭಾರತ ಬೆಚ್ಚಿ ಬಿದ್ದಿದೆ.

ಈ ನಡುವೆ ಪಹಲ್ಗಾಮ್ ಪ್ರದೇಶದ ಕುರಿತು ಕೂಡ ಅನೇಕ ಚರ್ಚೆಗಳು ಆರಂಭವಾಗಿದೆ. ಹಾಗಿದ್ರೆ, ಪಹಲ್ಗಾಮ್ ಅಂದ್ರೇನು? ಏನಿದರ ವಿಶೇಷ?

ಪಹಲ್ಗಾಮ್ ಸುಂದರ ಹುಲ್ಲುಗಾವಲು ಪ್ರದೇಶ. ಆಗಾಗ ಬೀಳುವ ಮಂಜು ಕೂಡ ಈ ಸ್ಥಳದ ಆಕರ್ಷಣೆಯನ್ನು ಹೆಚ್ಚಿಸಿದೆ. ಹಿಮಾಲಯದ ಗಾಳಿ ಈ ಪ್ರದೇಶದ ಆಧ್ಯಾತ್ಮಿಕತೆಯ ಶಕ್ತಿಯನ್ನು ಹೆಚ್ಚಿಸಿದೆ. ಇದು ಮನುಷ್ಯ ಪ್ರಕೃತಿಯೊಂದಿಗೆ ಒಂದಾಗುವ ಸ್ಥಳ ಎಂದು ನಂಬಲಾಗಿದೆ. ಇಡೀ ದೇಶ ಇದನ್ನು ಪ್ರೀತಿಯಿಂದ ‘ಮಿನಿ ಸ್ವಿಡ್ಜರ್‌ಲ್ಯಾಂಡ್’ ಎಂದು ಕರೆಯುತ್ತಿದೆ. ಆದರೆ. ಏಪ್ರಿಲ್ 22ರಂದು ನಡೆದ ದಾಳಿ ಪಹಲ್ಗಾಮ್‌ನ ಶಾಂತಿಯನ್ನು ಕದಡಿದ್ದು. ಗುಂಡಿನ ಸದ್ದು ಮೊಳಗಿದೆ. ಪ್ರಕೃತಿಯ ಮಡಿಲಲ್ಲ ಮಾನವೀಯತೆ ಸತ್ತು ಹೋದ ದಿನ ಎಂದು ಬಣ್ಣಿಸಲಾಗುತ್ತಿದೆ.

‘ಪಹಲ್ಗಾಮ್’ ಎಂಬ ಹೆಸರು ಎರಡು ಕಾಶ್ಮೀರಿ ಪದಗಳ ಸಂಯೋಜನೆಯಾಗಿದೆ. ‘ಪಹಲ್’ ಎಂದರೆ ಕುರುಬ, ಮತ್ತು ‘ಗಾಮ್’ ಎಂದರೆ ಹಳ್ಳಿ ಎಂಬ ಅರ್ಥವನ್ನು ನೀಡುತ್ತದೆ. ಅದು ಕುರುಬರ ಹಳ್ಳಿ. ಆದರೆ ಇದು ಕೇವಲ ಒಂದು ಹಳ್ಳಿಯಲ್ಲ,

ಈ ಪ್ರದೇಶ ಪುರಾಣಗಳಲ್ಲೂ ಹೆಚ್ಚಿನ ಮಹತ್ವ ಹೊಂದಿದೆ. ಪೌರಾಣಿಕ ಕಥೆಯ ಪ್ರಕಾರ, ಶಿವನು ತನ್ನ ವೃಷಭ ನಂದಿಯನ್ನು ಇಲ್ಲಿ ಬಿಟ್ಟು, ಪಾರ್ವತಿಗೆ ಅಮರತ್ವದ ರಹಸ್ಯವನ್ನು ಹೇಳಿದನು. ಅಂದಿನಿಂದ, ಇದು ಅಮರನಾಥ ಯಾತ್ರೆಗೆ ದ್ವಾರವಾಗಿದೆ. ಪ್ರತಿ ವರ್ಷ ಸಾವಿರಾರು ಯಾತ್ರಿಕರು ಇಲ್ಲಿಂದ ಪವಿತ್ರ ಗುಹೆಗೆ ಪ್ರಯಾಣಿಸುತ್ತಾರೆ. ಆದರೆ ಈ ಬಾರಿ, ಬೈಸರನ್ ವ್ಯಾಲಿ ಯಾತ್ರಿಕರ ಹೆಜ್ಜೆ ಸದ್ದಿಗಿಂತ ಗುಂಡುಗಳ ಸದ್ದಿನ ಸುದ್ದಿ ಹೆಚ್ಚಾಗಿದೆ.

ಲಿಡ್ಡರ್ ನದಿಯ ದಡದಲ್ಲಿ ಮಾಮಲೇಶ್ವರ ದೇವಸ್ಥಾನ ಇದ್ದು, ಶಿವನಿಗೆ ಅರ್ಪಿತವಾದ ಪವಿತ್ರ ಸ್ಥಳವಾಗಿದೆ. ಮೊಘಲ್ ಚಕ್ರವರ್ತಿ ಅಕ್ಬರ್‌ನಿಂದ ಹಿಡಿದು ಬ್ರಿಟಿಷ್ ಅಧಿಕಾರಿಗಳವರೆಗೆ ಹಾಗೂ ಜನರು ಕೂಡ ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಇಲ್ಲಿಗೆ ಬರುತ್ತಿದ್ದರು. ಅನೇಕ ಚಲನಚಿತ್ರಗಳನ್ನು ಇಲ್ಲಿ ಚಿತ್ರೀಕರಿಸಿದ್ದಾರೆ. ಆದರೆ ಈಗ, ಅಲ್ಲಿನ ಬಯಲು ಪ್ರದೇಶಗಳು ಮೌನವಾಗಿವೆ.

ಲಿಡ್ಡರ್‌ವಾಟ್, ಪಂಜತಾರ್ನಿ, ಚಂದನ್ವರಿ. ಇವೆಲ್ಲವೂ ಈ ಕಣಿವೆಯಲ್ಲಿನ ನೈಸರ್ಗಿಕ ರತ್ನಗಳು ಎಂದೇ ಕರೆಯಲಾಗಿದೆ. 2,400 ಮೀಟರ್ ಎತ್ತರದಲ್ಲಿ ವಿಶ್ವ ದರ್ಜೆಯ ಗಾಲ್ಫ್ ಕೋರ್ಸ್ ಕೂಡ ಇದೆ. ರೈಲು ಮಾರ್ಗಗಳು ಕೂಡ ಶೀಘ್ರದಲ್ಲೇ ಬರಲಿವೆ. ಪಹಲ್ಗಾಮ್, ಕೇವಲ ಪ್ರವಾಸಿ ತಾಣವಲ್ಲ, ಇದು ನಮ್ಮ ದೇಶದ ಆತ್ಮ. ನಮ್ಮ ಸಂಸ್ಕೃತಿ, ನಮ್ಮ ಭಕ್ತಿ, ನಮ್ಮ ನಂಬಿಕೆಯ ಸಂಕೇತ.

Pahalgam Attack ಪಾಕಿಗಳ ಮೇಲೆ ಭಾರತದ ಜಲ ಬಾಂಬ್!

Pahalgam Terror Attack: ಉಗ್ರರ ದಾಳಿಯ ನಂತರ ಕಾಶ್ಮೀರದಲ್ಲಿ ಕಾರ್ಯಾಚರಣೆ, 1500 ಕ್ಕೂ ಹೆಚ್ಚು ಶಂಕಿತರ ಬಂಧನ

TAGGED:#Pahalgam #tourist #destination #symbol #india #culture #devotion #galf #nature #ಪಹಲ್‌ಗಾಮ್ #newsics #terror #attack
Share This Article
Facebook Twitter Copy Link Print
Previous Article Pahalgam Attack ಉಗ್ರರ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನ ಘೋಷಣೆ
Next Article India decision 48 ಗಂಟೆಗಳಲ್ಲಿ ದೇಶ ತೊರೆಯಲು ಪಾಕಿಗಳಿಗೆ ಸೂಚನೆ, ರಾಯಭಾರಿ ಗಡೀಪಾರಿಗೆ ನಿರ್ಧಾರ, ವೀಸಾ ನೀಡಿಕೆ ಸ್ಥಗಿತ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?