Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಸ್ಮೈಲಿ ಫೇಸ್ ರೂಪದಲ್ಲಿ ಗೋಚರಿಸಲಿದೆ, ಚಂದ್ರ,ಶುಕ್ರ, ಶನಿ  ಮಿಸ್ ಮಾಡಿಕೊಳ್ಳಬೇಡಿ
ಪ್ರಮುಖ

ಸ್ಮೈಲಿ ಫೇಸ್ ರೂಪದಲ್ಲಿ ಗೋಚರಿಸಲಿದೆ, ಚಂದ್ರ,ಶುಕ್ರ, ಶನಿ  ಮಿಸ್ ಮಾಡಿಕೊಳ್ಳಬೇಡಿ

Share
1 Min Read
SHARE

newsics.com
ಅರ್ಧಚಂದ್ರ, ಶುಕ್ರ ಹಾಗೂ ಶನಿ ಗ್ರಹಗಳು ಆಗಸದಲ್ಲಿ ಜೊತೆಯಾಗುತ್ತಿದೆ. ಅಂದರೆ ತನ್ನ ಕಕ್ಷೆಯಲ್ಲಿ ಸುತ್ತುತ್ತಾ ಹತ್ತಿರವಾಗಲಿದೆ. ಇದು ಸ್ಮೈಲಿ ಫೇಸ್ ಅಥವಾ ನಗು ಮುಖದ ಆಕೃತಿಯನ್ನು ಹೋಲುತ್ತದೆ. ಈ ತ್ರಿವಳಿ ಸಂಯೋಗ ಇದೇ ತಿಂಗಳಲ್ಲಿ ನಡೆಯುತ್ತಿದೆ. ಹೀಗಾಗಿ ಈ ದಿನ ಯಾರೂ ಆಗಸ ನೋಡುವುದನ್ನು ಮರೆಯಬೇಡಿ. ವಿಶೇಷ ಹಾಗೂ ಅಪರೂಪದ ಕೌತುಕವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಲಿದೆ.

ಅರ್ಧಚಂದ್ರ, ಶುಕ್ರ ಹಾಗೂ ಶನಿ ಅಪರೂಪಯ ಸಂಯೋಗ ಇದೇ ಎಪ್ರಿಲ್ ತಿಂಗಳ 25ರಂದು ಈ ವಿಸ್ಮಯ ಘಟಿಸುತ್ತಿದೆ. 25ರ ಬೆಳಗಿನ ಜಾವ ಈ ಕೌತುಕ ಗೋಚರವಾಗಲಿದೆ. ಅಂದರೆ ಏಪ್ರಿಲ್ 25ರ ಸೂರ್ಯೋದಕ್ಕೂ 1 ಗಂಟೆ ಮೊದಲು ಈ ವಿಸ್ಮಯ ಘಟಿಸುತ್ತದೆ. ಮೋಡ ಅಥವಾ ಇನ್ಯಾವುದೇ ರೀತಿಯ ಅಡ್ಡಿ ಆತಂಕವಿಲ್ಲದಿದ್ದರೆ,ವಿಶ್ವದ ಯಾವುದೇ ಮೂಲೆಯಿಂದ ನೋಡಿದರೂ ಈ ಸಂಯೋಗ ಕಾಣಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಈ ತ್ರಿವಳಿ ಸಂಯೋಗ ಹಾಗೂ ನಗು ಮುಖದ ರೂಪ ಕೆಲ ಹೊತ್ತು ಮಾತ್ರ ಇರಲಿದೆ ಎಂದಿದ್ದಾರೆ. ಈ ವಿಸ್ಮಯ ನೋಡಲು ನೀವು ಪೂರ್ವ ದಿಗಂತದ ಕಡೆ ನೋಡಬೇಕು. ಈ ನೋಟದಲ್ಲಿ ಯಾವುದೇ ಅಡೆ ತಡೆ ಇಲ್ಲದಂತೆ ಖಚಿತಪಡಿಸಿಕೊಳ್ಳಿ.

ಇನ್ನು ಅರ್ಧಚಂದ್ರ ಸುಲಭವಾಗಿ ಗೋಚರಿಸುತ್ತಾನೆ. ಇಷ್ಟೇ ಅಲ್ಲ, ಆಗಸ ಕ್ಲಿಯರ್ ಆಗಿದ್ದರೆ, ಶುಕ್ರ ಹಾಗೂ ಶನಿ ಹೆಚ್ಚು ಪ್ರಕಾಶಮಾನವಾಗಿರುವ ಕಾರಣ ಬರಿಗಣ್ಣಿನಲ್ಲಿ ಈ ವಿಸ್ಮಯ ನೋಡಲು ಸಾಧ್ಯವಿದೆ. ದೂರದರ್ಶಕ ಅಥವಾ ನಕ್ಷತ್ರ ವೀಕ್ಷಕ ಬೈನಾಕ್ಯುಲರ್ ಇದ್ದರೆ ಈ ನಗು ಮುಖದ ಸಂಪೂರ್ಣ ವಿವರ ಸಿಗಲಿದೆ.

ಹುಡುಗಿ ಜೊತೆ ಲವ್, ಹುಡುಗನ ಜೊತೆ ಮದ್ವೆ: ಕನ್ಫ್ಯೂಸ್ ಆಗಬೇಡಿ

TAGGED:don't miss the moonIt will appear in the form of a smiley faceSaturnVenus
Share This Article
Facebook Twitter Copy Link Print
Previous Article ಹುಡುಗಿ ಜೊತೆ ಲವ್, ಹುಡುಗನ ಜೊತೆ ಮದ್ವೆ: ಕನ್ಫ್ಯೂಸ್ ಆಗಬೇಡಿ
Next Article ಮದರಂಗಿ ಹಾಕಿಸಿಕೊಂಡು ಬರುವೆ ಅಂತ ಬ್ಯೂಟಿಪಾರ್ಲರ್‌ಗೆ ಹೋದ ವಧು ನಾಪತ್ತೆ

Popular Posts

BP Harish ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮೊಟ್ಟೆ ಏಟು

1 Min Read

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read

You Might Also Like

ಕರ್ನಾಟಕಪ್ರಮುಖ

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read
ದೇಶಪ್ರಮುಖ

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?