ಹುಡುಗಿ ಜೊತೆ ಲವ್, ಹುಡುಗನ ಜೊತೆ ಮದ್ವೆ: ಕನ್ಫ್ಯೂಸ್ ಆಗಬೇಡಿ

newsics.com ಉತ್ತರ ಪ್ರದೇಶ: ನಾಲ್ಕು ವರ್ಷ ಲಿವ್ ಇನ್ನಲ್ಲಿ ಇದ್ದ ತನ್ನ ಗೆಳತಿ ಇದೀಗ ಹುಡುಗನ ಜೊತೆ ಮದ್ವೆಯಾಗ್ತಿರೋದಕ್ಕೆ ಯುವತಿಯೇ ಗಲಾಟೆ ಮಾಡಿ ಮದ್ವೆ ನಿಲ್ಲಿಸಿರೋ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಬುಲಂದ್‌ಶಹರ್‌ನ ಪಹಸು ಪೊಲೀಸ್ ಠಾಣೆ ಪ್ರದೇಶದ ಎಂ.ಎ ಪಾಸ್ ಆಗಿರುವ ಯುವತಿಯ ವಿವಾಹವು ಅಲಿಗಢದ ಕ್ವಾರ್ಸಿ ಪ್ರದೇಶದ ಯುವಕನೊಂದಿಗೆ ನಿಶ್ಚಯಿಸಲಾಗಿತ್ತು. ಇಬ್ಬರ ಎಂಗೇಜ್ಮೆಂಟ್ ನಡೆಯುತ್ತಿತ್ತು. ವರ ಮತ್ತು ವಧು ಇಬ್ಬರೂ ವೇದಿಕೆಯ ಮೇಲೆ ನಿಂತಿದ್ದರು. ಅಷ್ಟರಲ್ಲಿ ಪ್ಯಾಂಟ್ ಮತ್ತು ಶರ್ಟ್ ಧರಿಸಿದ ಮತ್ತೊಬ್ಬ … Continue reading ಹುಡುಗಿ ಜೊತೆ ಲವ್, ಹುಡುಗನ ಜೊತೆ ಮದ್ವೆ: ಕನ್ಫ್ಯೂಸ್ ಆಗಬೇಡಿ