Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Actor Ajay Rao ಸಿನಿಮಾಗಾಗಿ ತನ್ನ ನೆಚ್ಚಿನ BMW ಕಾರು ಮಾರಿದ ನಟ ಅಜಯ್‌ ರಾವ್‌: ಕಣ್ಣೀರಿಟ್ಟ ಮಗಳು
ಕರ್ನಾಟಕಪ್ರಮುಖಮನರಂಜನೆ

Actor Ajay Rao ಸಿನಿಮಾಗಾಗಿ ತನ್ನ ನೆಚ್ಚಿನ BMW ಕಾರು ಮಾರಿದ ನಟ ಅಜಯ್‌ ರಾವ್‌: ಕಣ್ಣೀರಿಟ್ಟ ಮಗಳು

Share
1 Min Read
SHARE

newsics.com

ಸ್ಯಾಂಡಲ್‌ವುಡ್‌ ನಟ ಕೃಷ್ಣ ಅಜಯ್‌ ರಾವ್‌ ಅವರು ನಟಿಸಿರುವ “ಯುದ್ಧಕಾಂಡ ಚಾಪ್ಟರ್-2” ಸಿನಿಮಾ ಇದೇ ಏಪ್ರಿಲ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಖುದ್ದು ಅಜಯ್‌ ರಾವ್‌ ಅವರೇ ನಿರ್ಮಾಣ ಮಾಡುತ್ತಿದ್ದು, ಅಜಯ್‌ ರಾವ್‌ ಪ್ರೊಡಕ್ಷನ್‌ ಅಡಿಯಲ್ಲೇ ಮೂಡಿ ಬರುತ್ತಿದೆ.

ನಟರಾಗಿ ಮಿಂಚಿರುವ ಅಜಯ್‌ ರಾವ್‌ ಅವರು ನಿರ್ಮಾಣಕ್ಕೂ ಕೈಹಾಕಿದ್ದಾರೆ. ಈ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿರುವ ಅಜಯ್‌ ರಾವ್‌ ಅವರು ಈ ಸಿನಿಮಾಗಾಗಿ ತಮ್ಮ ನೆಚ್ಚಿನ BMW ಕಾರನ್ನು ಮಾರಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

ಹೌದು ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ಸಿನಿರಂಗದಲ್ಲಿ ಬಹಳ ಏಳುಬೀಳುಗಳನ್ನು ಕಂಡಿರುವ ನಟ ಅಜಯ್‌ ರಾವ್‌ ಅವರು ಯುದ್ಧಕಾಂಡ ಸಿನಿಮಾದ ಮೂಲಕ ಮತ್ತೊಂದು ಸವಾಲು ಸ್ವೀಕರಿಸಿದ್ದಾರೆ. ತಾವೇ ನಟಿಸಿ, ತಾವೇ ನಿರ್ಮಾಣ ಮಾಡುತ್ತಿರುವುದರಿಂದ ಅಜಯ್‌ ಅವರಿಗೆ ಇದೊಂದು ದೊಡ್ಡ ಸವಾಲಾಗಿದೆ. ಈಗಾಗಲೇ ಅವರು ಈ ಯುದ್ಧಕಾಂಡ ಸಿನಿಮಾವನ್ನು ತಮ್ಮ ಮಗಳಾದ ಚೆರಿಷ್ಮಾಗಾಗಿ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಸಾಮಾನ್ಯ ಕುಟುಂಬದಿಂದ ಸಿನಿರಂಗಕ್ಕೆ ಪ್ರವೇಶಿಸಿದ ಅಜಯ್‌ ರಾವ್‌ ಅವರಿಗೆ ಕೆಲ ಸಿನಿಮಾಗಳು ಹಿಟ್‌ ಆದರೆ, ಇನ್ನೂ ಕೆಲವು ಕಳಪೆ ಪ್ರದರ್ಶನವೂ ಕಂಡಿತು. ಇದರಿಂದ ಅವರು ಸಿನಿಮಾಗಳಲ್ಲಿ ಏರಿಳಿತ ಕಂಡಿದ್ದರು. ಈಗ ಯುದ್ಧಕಾಂಡ ಸಿನಿಮಾವನ್ನು ತಾವೇ ನಿರ್ಮಾಣ ಮಾಡುತ್ತಿರುವುದರಿಂದ ಬಂಡವಾಳಕ್ಕೆ ಹಣ ಹೊಂದಿಸಲು ನಾನಾ ಕಷ್ಟಗಳನ್ನು ಎದುರಿಸಿದ್ದಾರೆ ಎನ್ನಲಾಗಿದೆ. ತಾವು ಈಗಾಗಲೇ ಕೋಟಿಗಟ್ಟಲೆ ಸಾಲ ಮಾಡಿಕೊಂಡಿರುವುದಾಗಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದರು. ಈ ಸಿನಿಮಾಗಾಗಿ ಅವರು ತಮ್ಮ ನೆಚ್ಚಿನ ಬಿಎಂಡಬ್ಲ್ಯು ಕಾರನ್ನು ಕೂಡ ಮಾರಿದ್ದಾರೆ ಎಂದು ತಿಳಿದುಬಂದಿದೆ. ಸಿನಿಮಾಗಾಗಿ ಹಣ ಒದಗಿಸಲು ತನ್ನ ನೆಚ್ಚಿನ BMW ಕಾರನ್ನು ಸಹ ಅಜಯ್‌ ರಾವ್‌ ಮಾರಿಕೊಂಡಿದ್ದಾರೆ.

Viral video ಬ್ಯಾಗ್ ಕಳ್ಳನಿಗೆ ಪ್ರೀತಿಯ ಮುತ್ತು ನೀಡಿದ ಯುವತಿ ; ವೈರಲ್ ವಿಡಿಯೋ ನೋಡಿ

TAGGED:Actor Ajay Rao sold his favorite BMW car for a movie: Daughter in tears
Share This Article
Facebook Twitter Copy Link Print
Previous Article Viral video ಬ್ಯಾಗ್ ಕಳ್ಳನಿಗೆ ಪ್ರೀತಿಯ ಮುತ್ತು ನೀಡಿದ ಯುವತಿ ; ವೈರಲ್ ವಿಡಿಯೋ ನೋಡಿ
Next Article PUC RESULT: ಪಿಯುಸಿ ರಿಸಲ್ಟ್‌ನಲ್ಲಿ ಒಂದೇ ರ‍್ಯಾಂಕ್‌ ಪಡೆದ ಅವಳಿ-ಜವಳಿ

Popular Posts

Wangchuk ends hunger strike ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

1 Min Read

Sachin’s record broken Vaibhav ಸಚಿನ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ! ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ಶ್ರೇಯಸ್ ನಿಟ್ಟುಸಿರು

2 Min Read

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read

CJP protest effect ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಭಾರೀ ಬದಲಾವಣೆ: ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವರ್ಗಾವಣೆ!

1 Min Read

You Might Also Like

ದೇಶಪ್ರಮುಖವಿದೇಶವೈರಲ್

cockroach fighters new technology ಜಿರಳೆ ಹೋರಾಟಗಾರರು ಹೊಸ ತಂತ್ರಜ್ಞಾನ ಬಳಸಿದ್ರಾ? ಈ ಆ್ಯಪ್‌ಗೆ ಸಿಮ್ ಬೇಡ, ಇಂಟರ್‌ನೆಟ್ಟೂ ಬೇಡ! ಪೊಲೀಸರು ಕಂಗಾಲು

5 Min Read
ಕರ್ನಾಟಕಆರೋಗ್ಯದೇಶಪ್ರಮುಖ

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read
ಕರ್ನಾಟಕಪ್ರಮುಖ

Big demolition ಅತಿ ಎತ್ತರದ, 200 ಕೋಟಿ ವೆಚ್ಚದ ಕಟ್ಟಡ ತೆರವಿಗೆ GBA ನಿರ್ಧಾರ: ಉದ್ಘಾಟನೆಗೂ ಮುನ್ನವೇ ಡೆಮಾಲಿಷನ್!

2 Min Read
ಕರ್ನಾಟಕದೇಶಪ್ರಮುಖವೈರಲ್

Surprise Gift ಆಫೀಸ್ ಫ್ಲೋರ್‌ನಲ್ಲೇ ಸ್ಕೂಟರ್ ರೈಡ್ ಮಾಡಿದ ಬಾಸ್! ಅತ್ಯುತ್ತಮ ಉದ್ಯೋಗಿಗೆ ಸರ್ಪ್ರೈಸ್ ಗಿಫ್ಟ್, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?